ಪುಟ:ವೇದಾಂತ ವಿವೇಕಸಾರ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈdedವಿದೇಳನಕ Y? ಹು' ಕರೀರವನ್ನು ಧರಿಸಿಕೊಂಡೇ ಇರುವುದು, ಉದಾಸವಾಯುದಂದರ ನೆಂದರೆ `ಸುಶಬ್ದ ಕಾಲ ಬಂದಿತೆಂದರೆ ಸಕಲೇಂದ್ರಿಯಗಳನ್ನು ಉಪಸಂ ವರಿಸಿಕೊಂಡು ತನಗೆ ಕಾರಣವಾದ ಅಜ್ಞಾನದಲ್ಲಿ ಯಾವುದು ಲಯಿಸುತ್ತದೆ ಯೋ, ಜಾಗ್ರತಿನಲ್ಲಿ ಆ ಆ ಇಂದ್ರಿಯಗಳನ್ನು ಆ ಆ ಗೋಳಕದಲ್ಲಿ ಯಾವುದು ನಿಲಿಸುತ್ತ ಇದೆಯೊ, ಉತ್ಮ ವಣಕಾಲ ಬಂದಿತೆಂದರೆ ಸಕ ಲೇ೦ದ್ರಿಯಗಳನು `ಗುಹಿಸಿಕೊಂಡು ಯಾವುದು ಪರಲೋಕಕ್ಕೆ ಹೋಗು ತಿದೆಯೋ ಅದು ಉದಾನವಾಯುವೆನಿಸುವುದು, ಅದು ಎಲ್ಲಿ ಇದೆ? ಎಂ ದರೆ-ಕಂಠದಲ್ಲಿ ಇರುವುದು, ಅದಕ್ಕೆ ಅಧಿಪ್ಪಾನದೇವತೆ ಯಾರೆಂದರೆ~ ಅಜನು ಅಧಿಪ್ಪಾನದೇವತೆ ಆ ಅಧಿಷ್ಠಾನ ದೇವತೆಯಿಂದ ಪ್ರೇರಿಸಪಟ್ಟ, ಉಧಾನವಾಯು ವು ಈ ಹೇಳಪಟ್ಟ ವ್ಯಾಪಾರಗಳೆಲ್ಲವನು ಮಾಡಿಕೊಂಡೇ ಇರುವುದು, ಸಮಾನವಾಯುವೆನೆಂದರೆ? ಭಕ, ಭೋಜ್ಞ ಲೇಹ್ಯ ಜೋಶಗಳಂಬ ನಾಲ್ಕು ವಿಧಗಳಾದಂತ ಅನ್ನ ಗಳನ್ನು ಜಠರಾಗ್ನಿ ಯೋಗ ನೆ ಕೂಡಿಕೊಂಡು ಪಚನೆಯ ಮಾಡಿ ಶರೀರಕ್ಕೆ ವ್ಯಾಪನೆಯಮಾಡಿಸಿ ಕ ರೀರಕ್ಕೆ ಪುಸ್ಮಿಯನ್ನು ಯಾವುದು ಕೂಡುತ್ತ ಇದೆಯೋ, ಅದು ಸನಾ ನವಾಯುವನಿಸುವುದು, ಅದು ಎಲ್ಲಿ ಇದೆ? ಎಂದರೆ ಅದು ನಾಭಿದೇಶದಲ್ಲಿರು ವುದು, ಅದಕ್ಕೆ ಅಧಿಷ್ಟಾನದೇವತೆ ಯಾರೆಂದರೆ- ಜಯನು ಅಧಿಷ್ಠಾನದೇ ವತೆ.. ಆ ಯುಧಿಷ್ಠಾನದೇವತೆಯಿಂದ ಪ್ರೇರಿಸಪಟ್ಟ ಸಮಾನವಾಯುವು ಆ -ಗ್ನಿ ಯಸಂಗಡ ಕೂಡಿಕೊಂಡು ಭಕ ಭೋಜೃಗಳನು ಪಚನವಾರಿಸಿ ಶರೀರಕ್ಕೆ ವ್ಯಾಶನವ ಮಾಡಿಸಿ ಶರೀರಕ್ಕೆ ಪುಷ್ಟಿಯನ್ನು ಕೊಟ್ಟುಕೊಂಡು ಇಇರುವುದು, ಈ ವಾಯುಗಳೂ ಇದಕ್ಕೆ ಸ್ಥಾನಗಳ ಉಂಟೆಂಬುದದಿಲ್ಲಿ -ಸಮ್ಮುತಿ ವಚನಗಳು:-

  • ಕ್ಲೀ। " ಪ್ರದಾನ ಸಮಾನ ಶೈದಾನವ್ಯಾ ಚ ಮದುವಃ!

' ಹೃದಿ ಪಡೋ ಗುದೇ ಸಂತ ಸೈಮನೋ ನಾಭಿಸಂಸ್ಥಿತಃ |

ಉಡುನಃ ಕಂತದೇಶಸ್ಟೋ ವ್ಯಾನ ಸ್ಸರ್ವಶರೀ:ಗಃ ” « ... ಅದಂತಿರಲಿ. ಶ್ರುತಿಗಳಲ್ಲಿ ದಶವಾಯುಗಳು ಹೇಳಪಟ್ಟಿರಲಾಗಿ ಪಂಚ `ಎಯಗಳಂದು ಹೇಗೆ ಹೇಳುವಣವೆಂದರೆ -ಆ ವಾಯುಗಳು ಈ ಪಂಚವಾ ೪ಹಗಳಲ್ಲೇ ಅಂತಗಳಾಗಲಾಗಿ, ಪಂಚವಾಯುಗಳಂದು ಹೇಳಬಹು