ಪುಟ:ವೇದಾಂತ ವಿವೇಕಸಾರ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಗಳನರ ನಿಪ್ಪಾಣಭಣೆಯಿಂದ ಪರಿಸರಟ್ಟ .ಇತಿ ಶ್ರವು ಧಾರಣೆಯನೆಲ್ಲ ವಣಿ ಇಂಡಿರುವುದು, ಆ ಲಿಂಗಶರೀರ ತ ಪೋಡಶಾತ್ಮಕವೆಂದು ಬಂಧ .ಶುಚಿ ಹೇಳುತ್ತಿದೆ, ಆ ಪಕ್ಷದಲ್ಲಿ ಅಂತಃಕರಣವೊಂದುಮಾಡವೇ ಹೇಳ ಪಡುವು ದು, “ಸಪ್ಪದಶಕಂ ಲಿಂಗಂ ಎಂದು ಬಂದು ಶ್ರುತಿ ಹೇಳುತ್ತಿದೆ, ಆ ಪಕ್ಷ .ದಲ್ಲಿ ಮನಸ್ತೂ ಚಿತ ವೂ ಒಂದೆಂದು ಹೇಳಿ ಪಡುವುದು, ಬದ್ದಿಯೂ ಆ ,ಹಂಕಾರವೂ ಒಂದೆಂದು ಹೇಳಪಡುವುದು. 'ನವದಶಕಂ ಲಿಂಗಕೆ ಎಂದು .ಒಂದು ಶುತಿ ಹೇಳುತ್ತಿದೆ, ಆ ಪಕ್ಷವಲ್ಲಿ ಮನೋಬುದ್ಧಹಂಕಾಗತಿ ತಗಳು ನಾಲ್ಕು ಹೇಳಪಡುವುದು, ಹೇಗೆ ಹೇಳಿದ ಹೊತ್ತಿಗೂ ವಿರೋ ಧವಿಲ್ಲ. ಈ ಹೇಳಪಟ್ಟಂಥ ಹದಿನೇಳು ವಿಧಗಳಾದ ಕಾರುಗಳ ದೆಸೆಯಿಂದ ಸಪ್ಪ ದಶಾವದವಾತ್ಮಕವಾದ ಲಿಂಗಶರಿ-ರವುಂಟೆಂದು ನಿಶ್ಚಯಿಸಪಟ್ಟಿತು. - ಕಾರಣಶರೀರವೊಂದುಂಟೆಂದು ಹೇಗೆ ತಿಳವಣವೆಂದರೆ? ಸ್ಕೂಲನೂ ಹೈಗಳರಡು ಕಾರುಗಳಾಗಿ ಕಾಣಪಡುತ್ತಿದೆಯಾದ ಕಾರಣ ಇವಕ್ಕೆ ಬಂ ದು ಕಾರಣವುಂಟೆಂದು ಊಹಿಸಪಡುತ್ತಿದೆ. ಕಾಸ್ತ್ರಗಳಿಂದ ಕಾರಣವು ಊ ಹಿಸಪಡುವುದೆ ಎಂದರೆ- ಊಹಿಸಪಡುವುದು. ಅದೆಂತೆಂದರೆ, ಹೇಳೇವು. ಕಾರವಾದಂಥ ಧೂಮದಿಂದ ಕಾರಣವಾದ ಅಗ್ನಿ ಹೇಗೆ ಊಹಿಸಪಡುತ್ತಿ ಬೆಯೋ, ಹಾಗೆ ಕಾರಗಳಾದಂಥ ಸ್ಕೂಲಸೂಕ್ಷ್ಮಶರೀರಗಳಿಂದ ಕಾರಣಕ ರೀರವೊಂದುಂಟೆಂದು ಊಹಿಸಪಡುತ್ತಿದೆ. ಇಷ್ಟು ಮಾತ್ರವಲ್ಲ, ' ನಾನು ಅಜ್ಞ ನೆಂದು ಆಜ್ಞಾನಸತಕವಾಗಿ ಅನುಭವಿಸಸತ ತಿದೆಯಾಗಲಾಗಿ, ಕಾರಣಶರೀರವೊಂದುಂಟೆಂದು ಹೇಳಬಹುದಲ್ಲ. ಈ ಪ್ರಕಾರವಾಗಿ ಶರೀರತಯನ್ತಂಟೆಂದು ನಿಶ್ಚಯಿಸಿ, ಆ ಟೈvಳ ಆತ್ಮನಿಗೆ ಶರೀರತ್ರಯವಿಲಕ್ಷಣ ಹೇಗೆಂದು ವಿಚಾರಿಸಬೇಕು, ಆತ್ಮ ನಿಗೆ ಈ ಶರೀರತ್ರಯವಿಲಕ್ಷಣತವೆಂದರೇನೆಂದರೆ? ಆತ್ಮಲಕ್ಷಣ ಶರೀರತ ಯದಲ್ಲಿ ಶರೀರತ್ರಯ ಲಕ್ಷಣ ಆತ್ಮನಲ್ಲ ನೀ ಇಲ್ಲದಿರುವಂಥದೇ ಆತ್ಮನಿಗೆ ಕ .ರೀರತ್ರಯವಿಲಕ್ಷಣತ್ಸವೆನಿಸುವುದು, ಹಾಗಾದರೆ ಆತ್ಮನಿಗೆ ಅಕ್ಷಣವೇ ನೆಂದರೆ? ಸಚ್ಚಿದಾನಂದಸ್ಸರೂಪತ್ರವು ಆತ್ಮನಿಗೆ ಅಕ್ಷಣವೆನಿಸುವುದು, ಆನೃತಗಡಡುಃಖತ್ಮ ಕತ್ರವು ಅನಾತ್ಮಕ್ಕೆ ಅ.ಕ್ಷಣವೆನಿಸುವುದು, ಈ ಲ ಹ್ನಗಳಿಗೆ .ಅನ್ನೋನ್ಯವಿಲಕ್ಷಣವುಂಟೇ-ಎಂದರೆ, ಉಂಟು, ಆದ್ರೆ