ಪುಟ:ವೇದಾಂತ ವಿವೇಕಸಾರ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಕಾರ ವಾಗಿ ಹೋದೋಪಾದಿಯಲ್ಲೇ ನಾವೂ ನಶಿಸಿಹೋಗುವವು, ಕೂಡಿಕೊಂ ಡಿದ್ದರೆ ನಾಶವಾಗಿ ಹೋಗಬೇಕೆಂಬ ನಿಯಮವುಂಟೇ ಎಂದರೆ, ಉಂಟು. ಅದೆಂತೆಂದರೆ ಹೇಳೇವು, ವಸದಿಗಳ ಸಂಗಡ ಕೂಡಿಕೊಂಡಿರುವಂಥ ಚಿತ್ತಾದಿಗಳು ಆ ವರ್ಸ್ತ ನಾಶವಾಗಿ ಹೋದರೆ ಆ ಚಿತ್ರಗಳು ನಾಶವಾಗಿ ಹೇಗೆ ಹೋಗುತ್ತಿದೆಯೋ ಹಾಗೆ ನಾವು ಆಯುವಸದಿಗಳ ಸಂಗಡ ಕೂ ಡಿಕೊಂಡು ಇದ್ದರೇ ನಾವು ನಾಶವಾಗಿ ಹೋಗುವೆವು" ಅದರಿಂದ ಅವಸಾ ತ್ರಯಗಳ ಸಂಗಡ ನಾವು ಕೂಡದೇ ಇದ್ದುಕೊಂಡು, ಆ ಅವಸ್ಥೆಗಳನು ಅವಾ ವ್ಯಾಪಾರಗಳನು ಅವಸಾವಂತರನು ತಿಳಿಯುತ್ತ ಇದ್ದೇವೆ: ಅದ ಯಿಂದ ನಾವೇ ಅವಸ್ಥಾತ್ರಯಾದಿಗಳಿಗು ಸಾಕ್ಷಿ, ಹಾಗಾದರೆ ನೀವು ಹೇಳಿ ದ ಪ್ರಕಾರವು ಅವಸ್ಥಾದಿಗಳ ತಿಳಿವಂಥವನು ಸಾಕ್ಷಿಯೆಂದು ಹೇಳಿದಿರಿ. ಅವಸ್ಥಾ ವಂತನ ಆ ಅವಸ್ಥೆಗಳನು ಅವಸ್ಥಾ ವ್ಯಾಪಾರಗಳನು ತಿಳಿಯು ತ ಇದ್ದಾನೆಯಾದ ಕಾರಣ, ಆ ಅವಸ್ಥಾವಂತನಿಗೆ ಸಾಹಿತ್ವವು ನಿದ್ದಿಸಿ ಇದೆ. ಅದರಿಂದ ಹೀಗೆ ಇರುವಲ್ಲಿ ಈ ಅವಸಾವಂತನಿಗೆ ಸಾಹಿತ್ಯವು ಇಲ್ಲ, ಇವನಿಂದಲು ವ್ಯತಿರಿಕ್ತನಾದಂಥವನಿಗೆ ಸಾಹಿತ್ಯವೆಂದು ಹೇಗೆ ಹೇಳುವಣವೆಂದರೆ-- ಅವನ್ಯಾವಂತನಿಗೆ ಸಾಹಿತ್ಸೆ ಇಲ್ಲವೆಂಬುದು ಅವ ಸಾವಂತನಿಗಿಂತಲು ವ್ಯತಿರಿಕ್ತನಾದವನಿಗೆ ಸಾಹಿತ್ಯವುಂಟೆಂಬುದು ಕೂಡೀ ತಲ್ಲ, ಅದೆಂತೆಂದರೆ, ಹೇಳೇವು, ಈ ಅವಸ್ಥಾವಂತನು ಬಾಹೃಗಳಾದ ವೃ ಕ್ಷಗಳ ಹಾಗೂ, ಆಂತರವಾದ ದೇಹಾದಿಗಳ ಹಾಗೂ, ವಿಕಾರಿಯಾಗಿ ಇದ್ದಾ ನೆಯಾದಕಾರಣ ಆ ವೃಕ್ಷಾದಿಗಳಿಗೂ ಆ ದೇಹಾದಿಗಳಿಗೂ ಅನ್ವಪದಾರ್ಥಾ ವಭಾಸಕವಾದ ಸಾಹಿತ್ಯವು ಹೇಗೆ ಇಲ್ಲವೋ, ಹಾಗೆ ವಿಕಾರಿಯಾಗ ವ ಸವಂತನಿಗೂ ಅವಸ್ಥೆಗಳಿಗೂ ಅವಸ್ಥಾ ವ್ಯಾಪಾರಾದಿಗಳಿಗೂ ಅನೌಪದಾ ರ್ಥಾನಭಾಸಕವಾದ ಸಾಹಿತ್ಸವು ಇಲ್ಲ, ಹಾಗಾದರೆ, ಅವನು ವಿಕಾರಿ ಯಾಗಿ ಇದ್ದಾನೆಯೇ ಎಂದರೆ, ಇದ್ದಾನೆ. ಅದು ಹೇಗೆ ಎಂದರೆ, ನಿನ್ನೆ ಎಂಥ ಸುಖದುಃಖಗಳಿಂದ ತಪ್ಪಿಸಿಕೊಂಡಿದ್ದನೋ ಹಾಗೆ ಇಂದು ಇರದೆ ಅದ ಕ್ಕಿಂತಲೂ ಅಧಿಕವಾಗಿಯಾದರೂ ಕೊಂಚವಾಗಿಯಾದರೂ ಇರುವಂಥ ಸುಖದುಃಖದಿಂದ ತಪ್ಪಿಸಿಕೊಂಡಿದ್ದಾನೆಯಾದ ಕಾರಣ ಇವನು ವಿಕಾರಿಯಾಗಿ ಇದಾನೆ, ಅದರಿಂದ ಅವನಿಗೆ ಸಾಹಿತ್ಯವು ಕೂಡದು, ಹಾಗಾದರೆ ಇ ++AY 10