ಪುಟ:ವೇದಾಂತ ವಿವೇಕಸಾರ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂಗವಿದೇಳಬಾರ ದಂಥ ಆತ್ಮನು ಸ್ವತಃ ತಾನು ಸಾಕ್ಷಿಯೆಂದು ತಿಳಿಯದೇ ಇದ್ದ ಹೊತ್ತಿಗೂ, ವಿಕಾರಿಯಾದಂಥ ಅವಸಾವಂತನು ತಾನು ಸಾಕ್ಷಿಯಂದು ತಿಳಿದೋಪಾದಿ ಯಲ್ಲಿಯೇ ಇದ್ದ ಹೊತ್ತಿಗೂ ವಿಕಾರಿಯಾದಂಥ ಅವಸಾವಂತನಿಗೆ ಸಹಿ ತವ ಹೇಳಕೂಡದು; ಆನಿರ್ವಿಕಾರನಾದಂಥ ಆತ್ಮನಿಗೆ ಸಾಹಿತ್ಸವ ಹೇ ಳಬೇಕು ಆ ಸಾಹಿಲಕ್ಷಣವು ನನ್ನಲ್ಲಿ ಇದೆಯಾಗಲಾಗಿ ನಾವೇ ಸಹಿ, ಸಂದೇಹವಿಲ್ಲ. ಹಾಗಾದರೆ ನನ್ನಲ್ಲಿ ಈ ಸಾಕ್ಷಣವು ಪೂರ್ವವೇ ಸಿದ್ದಿಕಿ ಇದೆಯೊ, ಈಗ ಸಾಧನಗಳಿಂದ ಸಿದ್ಧಿಸಿದೆಯೋ-ಎಂದರ, ವಿ ವಾದಕರ್ತೃಸಾಕ್ಷಿಯಲ್ಲಿ ಇರುವಂಥ ಸಾಹಿತ್ಯವು ಸಾಧನಗಳಿಂದ ನಿದ್ದಿ ಸದೆ ಪೂರ್ವವೆ ಹೇಗೆ ಸಿದ್ದಿಸಿ ಇದೆಯೋ ಹಾಗೆ ನಮ್ಮಲ್ಲಿ ಇರುವಂಥ ಸತ ಹಿತವು ಸಾಧನಗಳಿಂದ ನಿದ್ದಿ ಸದೆ ಪೊರ್ವವೇ ನಿದ್ದಿಸಿ ಇದೆ, ಹಾಗಾ ದರೆ ಏಕೆ ತೋಡಲಿಲ್ಲವೆಂದರೆ, ವಿಚಾರವಿಲ್ಲದ ಕಾರಣ ತೋಳಿಲಿಲ್ಲ. ವಿಚಾರಿಸುವಲ್ಲಿ ನಮಗೆ ಸಾಹಿತ್ಸವು ನಿತ್ಯ ಸಿದ್ದವಾಗಿ ಇದೆ, ಹಾಗಾದರೆ ಈ ವಿಚಾರಕ್ಕೆ ಫಲವೇನೆಂದರೆ:- ಆವಿವಾದಕರ್ತೃಸಾಕ್ಷಿಯಾದ ದೇವ ದತ್ತನಿಗಿಂತಲು ಅನ್ಯವಾದಂಥವರ ಸಂವಾದಿಗಳ ಅವಸ್ಥೆಗಳು, ಅವ ಸಣ್ಣ ವ್ಯಾಪಾರಗಳು ಅವಸಾವತ್ಥವು ಆ ವಿವಾದಕರ್ತೃಸಾಕ್ಷಿಯಾದ ದೇವ ದತ್ತನಿಗೆ ಇಲ್ಲವಾದಕಾರಣ ಈ ಅವಸ್ಥಾ ವಿಕಾರಗಳು ಅವನನು ಹೇಗೆ ಸ್ಪರ್ಶನವ ಮಾಡಲಾಣವೋ, ಅವನು ಈ ಅವಸ್ಥಾದಿಗಳನೆಲ್ಲವನು ಉ ದಾಸೀನವಾಗಿ ನೋಡಿಕೊಂಡಿದ್ದನಾದುದರಿಂದ ಈಅವಸದಿಗಳಿಗೆ ಸಾ ಹಿಯಾಗಿ ಹೇಗೆ ಇದ್ದಾನೆಯೋ, ಹಾಗೆ ನನಗಿಂತಲು ಅನ್ಯವಾದ ಸಾಭಾಸಹಂಕಾರದ ಅವಸ್ಥಾತ್ರಯವು ಅವಸಾಯ ವ್ಯಾಪಾರವು ಅವಸವತ್ವವು ನನಗೆ ಇಲ್ಲವಾಗಲಾಗಿ ಈ ಅವಸಾದಿವಿಕಾರಗಳು ಸಾಕ್ಷಿಯಾದಂಥ ನನ್ನನು ಸ್ಪರ್ಶಿಸಲಾಅವು. ನಾವು ಈ ಅವಸ್ಸಾದಿಗಳನೆಲ್ಲ ವನು ಉದಾಸೀನವಾಗಿ ನೋಡಿಕೊಂಡಿದ್ದೇವೆಯಾದ ಕಾರಣ ಅವಸ್ಸುದಿ ಗಳಿಗೆಲ್ಲವಕ್ಕು ಕಾಲತ್ರಯದಲ್ಲು ಸಾಕ್ಷಿಯಾಗಿ ಇದ್ದೇವೆಯಲ್ಲಾ, ಎಂಬು ದು ಈ ವಿಚಾರಕ್ಕೆ ಫಲವೆನಿಸುವುದು, - ಹೀಗೆ ಚೆನ್ನಾಗಿ ವಿಚಾರಿಸಿ, ತಾನೇ ಸಾಕ್ಷಿಯೆಂದು ಯಾವವ ತಿಳಿಯು ಈ ಇದ್ದಾನೆಯೋ, ಅವನೇ ಕೃತಾರ್ಥನು, ಅವನೇ ಜೀವನ್ಮುಕ್ಕನು