ಪುಟ:ವೇದಾಂತ ವಿವೇಕಸಾರ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ ܩ ಅಧ್ಯಯನ ಕಾಲದಲ್ಲಿ ಅಧ್ಯಯನ ಮಾಡುವಂಥ ಪರುಷನಿಂದ ಉಚ್ಚರಿಸಲ್ಪ ಟ್ಟು ಕೂಡಿಕೊಂಡಿರುವ ಶಬ್ದಗಳನು ಕೈಯಿಂದ ಹಂಚಕೊಡದೇ ಇದ್ದ ಹೊತ್ತಿಗೂ ವಿಚಾರಿಸಿ ವಿವೇಕಯುಕನಾಗಿ ಅದು ಇದು ಶಬ್ದ, ಇದು ಅದಏ ಶಬ್ಬವೆಂದು ಪ್ರತ್ಯೇಕವಾಗಿ ಹೇಗೆ ತಿಳಿಯುತ್ತಿದ್ದಾನೋ, ಮತ್ತು ಜಲದೊಡನೆ ಕೂಡಿದ ಉಷ್ಯವು ಕೆಯ್ದಿಂದ ಹಂಚಲು ಶಕ್ಯವಲ್ಲದೆ ಇದ್ದ ಹೊತ್ತಿಗೂ ಈಗಿಂದಿಯದಿಂದ ಸ್ಪರ್ಶನವ ಮಾಡಿ ವಿವೇಕಯುಕವಾದಂಥ ಬುದ್ದಿ ಯಿಂದ ಜಲವನು ಉತ್ಮವನು ಪ್ರತ್ಯೇಕವಾಗಿ ಹೇಗೆ ತಿಳಿಯುತ್ತಿದ್ದಾ ನೋ, ಮತ್ತು ಗೋಡೆಯಲ್ಲಿ ಚಿತ್ರವಾಗಿ ಬರೆಯಪಟ್ಟಂಥ ನೀಲಪೀತಾದಿ ರೂಪಗಳನು ಕೆಯ್ದಿಂದ ಹಂಚಕೊಡದಿದ್ದ ಹೊತ್ತಿಗೂ ಚಕ್ಷುರಿ೦ದಿ,ಯದಿಂ ದ ನೋಡಿ ವಿವೇಕಯುಕ್ತವಾದ ಬುದ್ಧಿಯಿಂದ ಇದು ಗೋಡೆ ಇದು ನೀಲ ಪೀತಾದಿಗಳೆಂದು ಹೇಗೆ ಪ್ರತ್ಯೇಕವಾಗಿ ತಿಳಿಯುತ್ತ ಇದ್ದಾನೆಯೋ, ವು ತ್ತು ಜಲದೊಡನೆ ಕೂಡಿಕೊಂಡು ಇರುವಂಥ ಉಪ್ಪು ಹುಳಿ ಸಹಿ ಮೊದ ಲಾದ ರಸಗಳನು ಕ೦ದ ಹಂಚಕ ನೀಡದಿದ್ದ ಹೊತ್ತಿಗೂ ರಸನೇಂದಿ) ಯದಿಂದ ಅನುಭವಿಸಿ ನಿವೇಕಯುಕ್ತವಾದ ಬುದ್ಧಿಯಿಂದ ಇದು ಉಪ್ಪು ಇದು ಹುಳಿ ಇದು ಸಿಹಿ ಇದು ಕಹಿ ಇದು ಕಾರ ಇದು ಒಗರೆಂದು ಪತ್ತೆ ಕವಾಗಿ ಹೇಗೆ ತಿಳಿಯುತ್ತ ಇದ್ದಾನೋ, ವಸ್ಸ ವನು ಆತ )ಯಿಸಿಕೊಂಡಿ ರುವಂಥ ಗಂಧವಿಶೇಷಗಳನು ಕೈಯಿಂದ ಹಂಚಕೊಡದಿದ್ದ ಹೊತ್ತಿಗೂ ಘ ಣೇಂದಿರದಿಂದ ಆಥಣವ ಮಾಡಿ ವಿವೇಕಯುಕ್ತವಾದ ಬುದ್ಧಿಯಿಂ ದ ಇದು ಸುಗಂಧ ಇದು ದುರ್ಗಂಧ ಇದು ಮಿಶಗಂಧವೆಂದು ಗಂಧವಿಶೇಷ ಗಳನು ಪ್ರತ್ಯೇಕವಾಗಿ ಹೇಗೆ ತಿಳಿಯುತ್ತ ಇದ್ದಾನೆ: ಹಾಗೆ ದಾಸ್ಕಾಣ೦ ತಿಕದಲ್ಲಿ ಪಂಚಕೋಶಗಳೊಡನೆ ಕೂಡಿಕೊಂಡು ಇರುವಂಥ ಆತ್ಮಗ ಳ ಕೈಯಿಂದ ಹಂಚಕೂಡದಿದ್ದ ಹೊತ್ತಿಗೂ ವಿಚಾರಿಸಿ ವಿವೇಕಯುಕ್ತ ವಾದ ಬುದ್ಧಿಯಿಂದ ಪಂಚಕೋಶಗಳ ಸ್ವರೂಪವಿಂಥದು ಆತ್ಮ ಸ್ವರೂಪ ವಿಂಥದು ಪಂಚಕೋಶಗಳೊಡನೆ ಆತ್ಮನಿಗೆ ಕಾಲಶ್ರಯದಲ್ಲಿ ಸಂಬಂಧವಿ ಲ್ಲವೆಂದು ಪ್ರತ್ಯೇಕವಾಗಿ ಹಂಚಿ ತಿಳಿಯಬಹುದಲ್ಲಾ, ಇಷ್ಟ ಪರಂತ ವೂ ವ್ಯವಹಾರಕಾಲದಲ್ಲಿ ಪಂಚಕೋಶಗಳನ್ನು ಒಂದು ವಸ್ತುವಾಗಿ ಮಾ ಡಿಕೊಂಡು ಆತ್ಮನು ಪಂಚಕೋಶಗಳಿಗಿಂತಲೂ ವ್ಯತಿರಿಕ್ತನೆಂದು ವಿವೇ