ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

                                                                                xiv

ಮೂಲಕ ನಾನು ನನ್ನ ಕಾದಂಬರಿಯ ಅನುಭವ ಪ್ರಪಂಚವನ್ನು ಇನ್ನೊಮ್ಮೆ ಏಕಾಗ್ರತೆಯಿಂದ ಕಂಡು ಅಲ್ಲಿ ಇಲ್ಲಿ ಅಗತ್ಯವೆನಿಸಿದ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಮಾಡಿ ಕೃತಿಯ ರೂಪ ರೇಖೆ ಹೆಚ್ಚು ಸ್ಪುಟವಾಗುವುದಕ್ಕೆ ಪರೋಕ್ಷವಾಗಿ ಕಾರಣರಾದ ಜಿ.ಎಚ್. ನಾಯಕ, ಯು.ಆರ್. ಅನಂತಮೂರ್ತಿ, ಪ್ರಭುಶಂಕರ, ಡಿ.ಎ. ಶಂಕರ್, ಮಾಧವ ಕುಲಕರ್ಣಿ, ಪಂಡಿತಾರಾಧ್ಯ ಮುಂತಾದ ಸಹೃದಯ ಮಿತ್ರರನ್ನು ಇಲ್ಲಿ ನೆನೆಯುವುದು ನನ್ನ ಕರ್ತವ್ಯವಾಗಿದೆ.

                                                                         ಚದುರಂಗ

೨೮೨೩, ೮ನೇ ಕ್ರಾಸ್ ವಿ.ವಿ. ಮೊಹಲ್ಲ, ಮೈಸೂರು - ೨ ನವಂಬರ್, ೧, ೧೯೮೦