ಪುಟ:ವೈಶಾಖ.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV I have seen yesterday ; I know tomorrow. -Tutankhamun Pharaoh 1350 B.C. Pessimism is a sign of decay, optimism is a sign of superficiality; "tragic optimism” is the mood of the strong man who seeks intensity and extent of experience, even at the cost of woe and is delighted to find that strife is the law oflife. -Friedrich Nietzsche ಇಯಂ ವಿಸೃಷ್ಟಿ... ಯತ ಆ ಬಭೂವ ಯದಿ ವಾ ದಧೇ ಯದಿ ವಾನ ಯೋ ಅಸ್ಕಾಧ್ಯಕ್ಷಃ ಪರವೇ ವ್ಯೂಮನ್ ರ್ತ ಅಂಗ ವೇದ ಯದಿ ವಾ ನ ವೇದ ಋಗೈದ : ೧೦ನೇ ಮಂಡಲ ೧೨೯ನೇ ಸೂಕ್ತ ೭೮ನೇ ಮಂತ್ರ ಈ ವಿಶ್ವವ್ಯವಹಾರಕ್ಕೆ ಮೂಲವಾದ ಯಾವ ಪರತತ್ತವುಂಟೋ ಅದು ಈ ವಿಶ್ವವ್ಯವಹಾರ ಭಾರವನ್ನೆಲ್ಲ ಭರಿಸುವುದೆ ಇಲ್ಲವೆ.... ಎಂಬುದೂ ಸ್ಪಷ್ಟವಿಲ್ಲ ! ಕ ಈ ವಿಶ್ವವ್ಯವಹಾರಕ್ಕೆ ಮೂಲಕಾರಣವೂ ನೇತೃವಯ ಆದ ಪರತತ್ವಕ್ಕೂ ಇದರ ಗುರಿಯೇನು, ಧೈಯವೇನು-ಎಂಬ ಅರಿವಿದೆಯೋ ಇಲ್ಲವೋ ಎಂಬುದನ್ನು ಹೇಳಲೂ ಸಾಧ್ಯವಿಲ್ಲ !.... -ಅಂದರೆ ವಿಶ್ವವ್ಯವಹಾರವು (Cosmic Principle) ಅತ್ಯಂತ ಗಂಭೀರವೂ ಜಟಿಲವೂ ಆದ ವಿಸ್ಮಯಗಳ (Mysteries of the Universe) ಮೊತ್ತವಾಗಿದೆ.