ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೫೩. ನಿರುಕಸ್ತ ಇದ್ದ ಲಕ್ಕಂಗೆ, ಆ ಈಚಲು ಗರಿಗಳ ತರಕ್ಕೆ ಅವ್ವ ಪಡ್ತಿದ್ದ ಪರಿಪಾಟ್ಟು ಗೆಪ್ಪಾಗಿ, ಅವನ ಮನ ನೊಂದಿಕತ್ತು... ಆ ಈಚಲು ಗರಿಗಳ ತರಕ್ಕೋದಾಗ ಏಟೋ ಸರ್ತಿ ಅವ್ವ, ಜತ್ತೆ, ಅನೇಕ ಈಚಲು ಪ್ಯಾಟೆಗಳ ತಾವಿಕೆ, ಲಕ್ಕನೂ ವೋದ್ದುಂಟು. ಮೋದೂರು ಈಚಲು ಪ್ಯಾಟೆ, ಮಾಕೋಡು ಈಚಲು ಪ್ಯಾಟೆ, ಮಲ್ಲಾಡಿ ಈಚಲು ವನಇಂಗೇ ಇನ್ನೂ ಏಟೇಟೋ ದೂರದರದ ಈಚಲು ಪ್ಯಾಟೆಗಳನ್ನ ಅವ್ವನ್ನ ದ್ವಿತೆ ಬಳಿಸದ್ದುಂಟ. ಒಂದೊಂದು ಸಲು ಈಚಲು ಗರಿಗಳಾಗಿ ಅದಿನಯದು ಇಪ್ಪತ್ತು ಮೈಲಿ ದೂರಕೆ ವೊದ್ದೂ ಉಂಟು. ದರುಮನಳ್ಳಿ ಹೈರಚ್ಚಿಗಿರೊ ಈಚಲು ವನಕ್ಕೆ ವೋಗಿ ಬಂದ ಲೆಕ್ಕಾನೇ ಇಲ್ಲ. ಅಯ್ಯ, ಬಾಕಿ ಈಚಲು ಪ್ಯಾಟೆಗಳಗಿಂತಲೂವೆ ದರುಮನಳ್ಳಿ ಈಚಲು ವನಕ್ಕೆ ಬಿಜಮಾಡಾದಲ್ಲಿ ತನ್ನ ಆಯುಸ್ಸೆಲ್ಲ ಕಳುದಿದ್ದ. ಅಯ್ಯ ಅಲ್ಲಿಗೆ ವೋಗಿ ಬತ್ತ ಇದ್ದದ್ದು ಗರಿ ಸಂಪಾದೈಗಿಂತ ಮುಕ್ಯವಾಗಿ ದರುಮನಳ್ಳಿ ಈಚಲು ಪ್ಯಾಟೇಲಿ ರಾಚ ಇಟ್ಟಿದ್ದ ಅಂಗಡಿ ಎಂಡಕಾಗಿ!... ಅಯ್ಯ ಬಾಕಿ ಈಚಲು ಪ್ಯಾಟೆ ಬುಟ್ಟು ರಾಚನ ಸರಾಪಿನ ಅಂಗಡಿಗೇ ವೊಯ್ದಿದ್ದಕ್ಕೆ, ಅವ್ವ ಕೃತ್ತಿದ್ದ ಕಾರಣವೆ ಬ್ಯಾರೆ: ಆ ರಾಯ ಯಾವನೋ ಮಲಯಾಳದ ಮಂತ್ರಗಾರಿಂದ ಮಾಟ ಮಾಡಿಸಿ, ನನ್ನ ಗಂಡನ ತಲೆ ಕೆಡುಸ... ಅವ್ವ, ಏಳೆಂಟು ಎಂಗಸರ ಜತೆ ವೊತ್ತಿಗೆ ಮುಂಚೆ ಮೊಂಟುಬುಡಾದು. ಯಾವುದಾದರೂ ಈಚಲು ಪ್ಯಾಟೆಗೆ ವೋಗೋದು. ಅಲ್ಲಿ ಒಂದೊಂದು ಈಚಲು ಮರದಲ್ಲಿ ಅವರೆಲ್ಲಾರು ಸೇರಿ ಅತ್ತೊ ಅದಿನೈದೊ ಎಳುಸಾಗಿರೊ ಗರಿಗಳ ಉದ್ದಾನೆ ಲೋಟಗಳಗಳಲ್ಲಿ ಕುಯ್ಯೋದು. ಇಂತೋವ ಅದಿನೆಂಟೊ ಇಪ್ಪತ್ತೊ ಈಚಲು ಮರಗಳಲ್ಲಿ ಕುಯ್ದರೆ ಆ ಏಳೆಂಟು ಎಂಗಸರೂವೆ ಒಂದೊಂದು ಹೊರೆ ಅಯ್ತದೆ. ಒಂದು ಕ್ವರೆಗೆ ಇಪ್ಪತ್ತೊ ಇಪ್ಪತ್ತೈದೊ ಗರಿ ಕಟ್ಟೋದು. ಇಂಗೆ ಜ್ವರೆ ಕಟ್ಟಿದ ಮ್ಯಾಗೆ, ಈಚಲು ಪ್ಯಾಟೆ ವಳಾಗಡೆ ಯಾವಾಗೂ ನೀರು ಅರೀತಿರೊ ಅಳ್ಳದ ಕುಂತು ಬುತ್ತಿ ಬಿಚ್ಚಿ, ಉಣಕಂಡು, ಅಳ್ಳದಾಗಿ ಅರಿಯೊ ನೀರು ಕುಡುದು, ಕುಂತು ಈಳ್ಯದೆಲೆ ಅಕ್ಕತ್ತ ಸುಬ್ರಾಯಿಸ್ಕಂಡು, ಅಮ್ಮಾಕೆ ಜ್ವರೆವೊತ್ತು ಬತ್ತಾ ದಾರೀಲಿ ವೋಟೋಟು ದೂರಕೆ ಹಿಂದೂ ಪುಣಾತ್ಮರು ಯಾರೊ ನೆಡುಸಿದ್ದ ಜ್ವರೆಗಲ್ಲಿನ ಮ್ಯಾಲೆ ಇಳುಕಿ, ಮತ್ತು ಮತ್ತೂ ಸುದ್ರಾಯಿಸ್ಕತ್ತಿದ್ದು ಸಂದೆ ದನಿಗೆಲ್ಲ ಊರು ಸೇರೋದು... ಚಿಕ್ಕೋನಾಗಿದ್ದಾಗ, ಅವನ ಜತೆ ಮೊದಲ ಸಲ ಈಚಲು ಪ್ಯಾಟೆಗೆ ವೋದಾಗ, ಲಕ್ಕಂಗೆ ಎಲ್ಲಿಲ್ಲ ಸುಮಾನ! ಅವ್ವ ಬ್ಯಾಡ ಬ್ಯಾಡ ಅಂದರೂವೆ, 0