ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨೮ ವೈಶಾಖ ಲಕ್ಕ, ಎಣ್ಣೆ ನೀವುತಿದ್ದ ತಂಗಿಯ ಕಯ್ಯ ತಡದು, “ಸಾಕು ಕನೆ, ಸಿವುನಿ” ಅಂದು ಎಕ್ಕಾಸಪಟು ಹೊತ್ತ ಎದ್ದ. ಎದ್ದೋನೆ, ಗೋಸು ಸಾಬರ ಕಾಲಿಗೆ ಬೀಳಕ್ಕೆ ಹೋದ. ಗೋಸು ಸಾಬರು ಅದ್ರೆ ಅವಕಾಸ ಸ್ವೀಡನಿಲ್ಲ. “ಅರೆ, ಅರೆ-ಏನೋ ನೀ ಮಾಡ್ತ ಹಿರೋದು, ಬೇಕೂಫ?- ಖುದಾ ಒಬ್ಬಂಗೇ ಮಂಡಿ ಬಗ್ಗಿಸೋದು. ನರಮನಸುನಿಗೆ ಬೊಗ್ಗಿಸ್ತಾರೇನೊ?... ಇದು ಯಾವತ್ತಿದ್ರೂ ಮಣ್ಣಾಗೋ ಸರೀರ, ಇದ್ರೆ ಯಾಕೊ ಅಸ್ಟು ಮರ್ಯಾದೆ ಮಾಡೇಕು?... ಬಾ ಬಾ, ಹೋಗಾನ” ಅಂದ್ರ, ಬಗ್ಗೆದ್ದ ಲಕ್ಕ ತಮ್ಮ ಪಾದಗಳ ಮುಟ್ಟುಕ್ಕು ಅವಕಾಸ ಕೂಡದೆ, ಅರ್ಧದಲ್ಲೆ ತಡದು, ಯೋಳಿದ್ರು. ಏಡು ಅಂಗಿ, ಏಡು ಚೆಡ್ಡಿ, ಒಂದು ದಟ್ಟಿಪಂಚೆ ಸುತ್ತಿದ್ದ. ಅಂಗಿ ತೊಡುವಾಗ ಪರಮನಯಾತ್ರೆ ಆಯ್ತು, ಉಳುಕೆ ಒಂದು ಚಡ್ಡಿ ಒಂದು ಅಂಗಿಯ ಅಮ್ಮ ಚೌಕಕೇ ಸುತ್ತಿ ಒಂದು ಪುಟ್ಟ ಗಂಟು ಮಾಡಿ, ಅದ್ರ ಲಕ್ಕನ ಕೈಗಿತ್ತೊಳು ಸಿವುನಿಯೇಯ! ಲಕ್ಕಗು ಕ್ಲಿನಾಚೆ ಕಾಲಿಡ್ತಿರೋವಂಗೆ, ಪರ್ತಿಯೊಬ್ಬರೂವೆ ಕಂಬನಿಗರೆದು, ಬೋ ಪ್ರಲಪ ಮಾಡಿದೊಳಂದ್ರೆ ಅಣ್ಣನ್ನ ಅತಿಸಯ್ಯಾಗಿ ಪ್ರೀತಿಸ್ತಿದ್ದ ಸಿವುನಿ! ಜೋರು ಮಳೆಯ ಸದ್ದಿನ ನಡನಡ್ಡೆ ಗುಡುಗ್ನ ಅಬ್ಬರ ಕೇಳಿಸೂವಂಗೆ ಸಿವುನಿಯ ಊ ಊ ಊ ಜೋರು ರೋದನ್ನ ಮದ್ಯ, ಕಲ್ಯಾಣಿ “ನಿನಿಗೊಂದು ಎಣ್ಣ ಗಂಟಾಕಿ ಆ ಲಗ್ಗಾವ ನಿನ್ನಯ್ಯ ನಾನೂ ಇಬ್ರುವೆ ಕಣ್ಣತುಂಬ ಕ್ವಾಡೇಕೂ ಅಂತಿದ್ವಲ್ಲೊ, ಕಂದಾ...... ಈಗ ನಮ್ಮ ಕಾಡುಪಾಲು ಮಾಡಿ ವೋಂಟೋಯ್ತಿದೀಯಲ್ಲೋ... ನಮಗಿನ್ಯಾಕೆ ಈ ಬದುಕಾಟ?” ಅಂದು ಬೇಳುಗರೀತಿದ್ದಾಗ, ಗೋಸು ಬಾಬರು, “ಇದ್ಯಾಕೆ ಕಲ್ಯಾಣಿ, ಈ ಮಟ್ಟಿಗೆ ಹುಯ್ಯಕಂಡೀ?.... ನಮ್ಮ ಹೊಲ, ನಿನ್ನಳ್ಳಿ ಹೊಲ ಬೋ ದೂರವ? ನಮ್ಮ ಕೊಪಲ್ನಲ್ಲಿ ಮನಕ್ಕಂಡು ಆ ಚೋರಿ ಹೊಳ್ಳಿದ್ರೆ ನಿಮ್ಮ ಹೊಲ, ನಿಮ್ಮಲಿ ಮನಕ್ಕಂಡು ಈಚೋರಿ ಹೋದ್ರೆ ನಮ್ಮ ಹೊಲ... ಇದಕ್ಯಾಕೆ, ಲಕ್ಕ ಯಾವುದೊ ಐಗಂಚಿ ಪಟ್ಟಣಕ್ಕೆ ಹೊಂಟೋಯ್ತಾನೆ ಅನ್ನೊ ಹಂಗೆ ಅತ್ತೀಯೆ?... ಅರೆ, ಸಿವುನಿ, ನೀನು ಅಸ್ತೇಯ, ವಸಿ ಜೀವ ತಡಕೊನ್ನಿ, ಕಾಲ ಎಲ್ಲಾನು ಲಿಪೇರಿ ಮಾಡ್ತಿದೆ. ಯೋಚ್ಛೆ ಮಾಡಬ್ಯಾಡಿ...” ಅಂದು ನಿಂಗಯ್ಯನ ಕಡೀಕೆ ತಿರಿಗಿ, “ಇವೊತ್ತು ನಿಮ್ಮೂರ ಹಾಳುನ್ಯಾಯದಿಂದ ನಮ್ಮ ಕಾಪಿ ಕ್ಲಬ್ಬು