ಪುಟ:ಶಂಕರ ಕಥಾಸಾರ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂ ಸಂಗ್ರಹ ಆ ಹುಡುಗನ ತಲೆಯಲ್ಲಿ ಚಂದ್ರರೇಲಿಯ, ಹಣೆಯಲ್ಲಿ ಫಾಲನೇತ್ರಚಿ ರವೂ, ಭುಜಗಳಲ್ಲಿ ತ್ರಿಶೂಲರೇಖೆಯೂ, ಕೈಗಳಲ್ಲಿ, , ಡಮರುಕ, ಕಮಲಕಲ ಶಾದಿಗುರುತುಗಳೂ, ಉರಸ್ಸಿ ನಲ್ಲಿ ನಾಗರೇಖೆಯೂ, ಕತ್ತಿನಲ್ಲಿ ಕಪ್ಪು ಮಚ್ಚೆಯೂ ಇದ್ದವು; ಮತ್ತು ದೇಸವ ಸುವರ್ಣದಕಾಂತಿಗಿಂತಲೂ ಅತಿಶಯವಾದ ಕಾಂತಿಯು ಳ್ಳದ್ದಾಗಿತ್ತು. ಶಿವಗುರುವು ಹನ್ನೊಂದನೆಯ ದಿನದಲ್ಲಿ ಶಿವಪ್ರಸಾದದಿಂದ ಹುಟ್ಟಿದ ಆ ಶಿಶು ವಿಗೆ ಶ್ರೀ ಶಂಕರನೆಂದು ನಾಮಕರಣಮಾಡಿದನು. ಹೀಗೆ ಬಾಲಮೃಗಾಂಕರನು ಭೂಲೋಕದಲ್ಲಿ ಅವತಾರಮಾಡಲಾಗಿ, ಸುರಿಷ್ಟರು ಆತನನ್ನು ಸೇವಿಸಲು ಶಾಸ್ತ್ರಜ್ಞರಾದ ಬ್ರಾಹ್ಮಣರಿಗೆ ಪುತ್ರರಾಗಿ ಅವ ತುಸಿದರು. ಅವರು ಎಷ್ಟವು ಎಮನೆಂಬ ಪ್ರತ್ಯೇಷ್ಟ್ರನಿಗೆ ಸನಂದನಾಭಿಧಾನದಿಂದ ಮಗನಾಗಿ ಹುಟ್ಟಿ, ಅನಂತರ ಪದ್ಮಪಾದರೆಂಬ ಹೆಸರನ್ನು ವಹಿಸಿದನು. ವಾಯುವು ಪ್ರಭಾಕರನೆಂಬ ಬಾಣನಿಗೆ ಮಗನಾಗಿ ಅವತುಸಿದನು, ಇವನನ್ನೇ ಹಸ್ತಾಮಲಕ ರೆನ್ನು ತ್ತಾರೆ. ಅಗ್ನಂಶದಿಂದ ಕಾಚಾರ್ಯರು ಅವತರಿಸಿದರು. ಬ್ರಹ್ಮನು ಹಿಮಮಿಛವಾಕರ್ ನಿಗೆ ಮುನ:ಶ್ರನೆಂಬ ಹೆಸರಿನಿಂದ ಮಗನಾದನು. ಆತನನ್ನೇ ಸುರೇಶ್ವರಾಕಾರರೆನ್ನುತ್ತಾರೆ. ನಂದೀಶ್ವರ, ವೀರಭದ್ರ, ಗಣಲಾಂಶಗಳಿಂದ ಉದಂಕ ಮುನಿ ಹುಟ್ಟಿದನು. ಬೃಹಸ್ಪತಿಯು ಆನಂದಗಿಯಾದನು. (ಬೃಹಸ್ಪತಿಯೇ ಮಂಡನ ಮಿತ್ರನಾಗಿಯೂ, ನಂದಿಪ್ಪರನೆ ಆನಂದಗಿಯಾಗಿಯೂ, ಅವತುಸಿದರೆಂದು ಕೆಲ ವರು ಹೇಳುತ್ತಾರೆ.) ವರುನು ಒತ್ತು ಖಾಚಾರನಾದನು. ಯಮನು ಕಾಲಾನು ನೆಂಬ ವಾದಿಯಾಗಿ ಹುಟ್ಟಿದನು. ಸಿದ್ಧತಿಯು ಶಾಸ್ತ್ರ ಮಂತ್ರವಾದಿಯಾದನು, ದೂರ್ವಾಸಮವರ್ತಿಗಳು ವೇದಪಾರಾಯಣ ಮಾಡುತ್ತಿದ್ದ ಸಮಯದಲ್ಲಿ ಎ ಬ್ಲೂ ಒಂದು ಸ್ವರವನ್ನು ತಪ್ಪಲು ಸರಸವಾಣಿಯು ನಕ್ಕಳು. ಆಗ ದೂರ್ವಾಸರು ಕೊಪಾರುಣನೇತ್ರರಾ : ಒಳ್ಳೆ ಶಾರದೆಯೇ ! ನನ್ನ ಅವಮಾನವನ್ನು ನೋಡಿ ನೀನು ನಕ್ಕವಳಾದಕಾರಣ ನೀನು ಮನುಷ್ಯ ಜನ್ಮವಂ ಪಡೆ ಎಂದು ಶಂಸಿದರು. ಅದನ್ನು ಕೇಳಿ ಶಾರಯು ನಡುಗುತ್ತಾ, ಭೂಸುರೇಂದ್ರನ ಪಾದಾರವಿಂದಕ್ಕೆರಗಿ ತನ್ನ ತಪ್ಪನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದಳು. ದೂರ್ವಾಸರು ಅವಳ ಪ್ರಾರ್ಥನೆಯಿಂದ ಸ್ವಲ್ಪ ಕರುಣೆಯಂ ಪೊಂದಿ ( ಧರ್ಮ ಸಂಸ್ಥಾಪನೆಗಾಗಿ ಅವತರಿಸುವ ಶಂಕಾರಾಕಾರರ ದರ್ಶನದಿಂದ ನಿನಗೆ ಶಾಪವಿಮೋಚನೆ ಯಾಗುತ್ತದೆ' ಎಂದರು. ಅದರಂತೆ ಶಾರದೆಯು ಎಷ್ಟು ಮಾತ್ರಭಟ್ಟಾಚಾರನೆಂಬ