ಪುಟ:ಶಂಕರ ಕಥಾಸಾರ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vಳ ಕಾದಂಬರೀಸಂಗ್ರಹ ವೆನೆನ್ನಲು, ಸೋದರಮಾವನು ಅಸೂಯೆಂದ ಪದ್ಯ ಪಾದರಿಗೆ ಭಿಕ್ಷಾನದಲ್ಲಿ ಮದ್ದು ಹಾಕಿ ಬುದ್ದಿಯು ಕೆಡುವಂತೆ ಮಾಡಿದನು. ಅನಂತರ ಪದ್ಮಪಾದರು ಅದೇ ಚಿಂತೆಯಿಂದ ಕೃಶರಾಗಿ ಕೇರಳದೇಶದ ಬಳಿ ಮಹಾಸುರಾಯದಲ್ಲಿದ್ದ ಗುರುಗಳ ಬಳಿಗೆ ಬಂದು, ತಮ್ಮ ಸಂಕಟವನ್ನು ತಿಳಿಸಲವರು “ ನಿನಗೆ ಹೀಗಾಗುವುದೆಂದು ನಾನು ಸುರೇಶ್ವರರಿಗೆ ಮೊದಲೇ ತಿಳಿಸಿದ್ದೆ ; ಕರ್ಮಗತಿ ಯನ್ನು ಮಾರಲು ಯಾರು ತಾನೇ ಶಕ್ತರು ? ಶೃಂಗಗಿರಿಯಲ್ಲಿ ನಾವು ಕೇಳಿದ್ದಷ್ಟು ನಿನ್ನ ಗ್ರಂಥವನ್ನು ಹೇಳುವೆವು' ಎಂದು ಹೇಳಿ ಪಂಚಪಾದಿಕೆಯಂ ಬರೆಯಿಸಲು ಪದ ಪಾದರು ಅಷ್ಟಕ್ಕೇ ತೃಪ್ತರಾದರು. ಇದಾದ ಮೇಲೆ ಕೇರಳದೇಶದ ರಾಜನು ಗುರುದರ್ಶನಕ್ಕೆ ಬರಲು ಶಂಕರರು “ ನೀನು ಬರೆದಿದ್ದ ಮರು ನಾಟಕಗಳೂ ಪ್ರಚಾರಕ್ಕೆ ಬಂದಿವೆಯೋ ' ಎನ್ನಲು, ಅವು ಕಾರಣಾಂತರದಿಂದ ಸುಟ್ಟುಹೋದವು' ಎಂದು ವ್ಯಸನದಿಂದ ನಿರೂಪಿಸಲು • ಶಂಕರದೇಶಿಕರು ತಾವು ಕೇಳಿದಷ್ಟು ಭಾಗವನ್ನು ಈಗ ಬರೆಯಿಸುವೆವು' ಎಂದು ಹೇಳಿ, ತಾವು ಕೇಳಿದ್ದಷ್ಟು ಭಾಗವನ್ನು ಆಗ ಒರೆಸಿ ಕಳುಹಿಸಿದರು. ++ + + ದ್ವಾದಕವಲ್ಲರೀ ಅಥಾಕಾರಃಶಿಷ್ಯರಸಹಸುಧನ ಕ್ಷಿತಿವೃತಾ ಕಥಾವಾದೈರ್ಯನಿ್ರಗಮನಗಸೋಪಾನಪಥಿಕೈಃ | ಪ್ರಥಾಭಾಜಶ್ಚಾತ್ಯಕ್ಷ ಪಣಕಕಪಾಲ್ಯಾದಿವಿಮತಾ೯ ಕಥಾಶೇಷ್ಕೃತ್ಯಾಯಮತಮುಪಾಬ್ರಹ್ಮಯಹೋ || ಆಚಾರುಕೃತದಿಗಿಜಯವರ್ಣನವು. XX s ಈ ಅ

  • ನಂತರ ಶ್ರೀಮಚ್ಛಂಕರಭಗವತ್ಪಾದರು, ದಿಗ್ವಿಜಯವಂ ಮಾಡ

ಬೇಕೆಂದು « ಪದ್ಮ ಪಾದಾಚಾರರು, ಹಸ್ತಾಮಲಕಾಚಾರರು ಜ, ತೋಟಕಾಚಾರೈರು, ಸಮಿತ್ಪಾಣ್ಯಾಚಾರರು, ಜ್ಞಾನಕಂದಾ