ಪುಟ:ಶಂಕರ ಕಥಾಸಾರ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸಾರ ೬೫ ಮತಾನುಯಾಯಿಗಳಾಗಿದ್ದರು. ಉಳಿದವರೆಲ್ಲರೂ ಶಂಕರಚರಣಸೇವಾಧುರೀಣರೆನಿ ಸಿದರು. ಈ ಪ್ರಕಾರವಾಗಿ ಆಚಾರೈರು ಆಸೇತುವ್ರವಾಹದಮಧ್ಯದಲ್ಲಿರುವ ಕರ್ಮ ಭೂಮಿಯಲ್ಲಿ ಪ್ರಧಾನಮಲ್ಲನಿಬರ್ಹಣನ್ಯಾಯದಿಂದ ೭೩ ೨೦ ಮಂದಿಗಳನ್ನು ವಾದದ ಲ್ಲಿ ಸೋಲಿಸಿದರು. ಆಗ ಕರ್ಮಯೋಗ್ಯವಾದೀಭರತಖಂಡವು ಜ್ಞಾನಮಯವಾಗಿತ್ತು. ಹೀಗೆ ಪರಮಾತ್ಮನು ಭೂಮಿಯಲ್ಲಿ ಮನುಷ್ಯಾವತಾರವಂಗೈದು ಜನಗಳ ಮನಸ್ಸಿನಲ್ಲಿ ಅಡಗಿದ್ದ ಅಜ್ಞಾನಾಂಧಕಾರವನ್ನು ಜ್ಞಾನವೆಂಬಸೂರನ ಬೆಳಕಿನಿಂದ ಹರಾಶಿಗೆ ಬಿದ್ದ ಬೆಂಕಿಯಂತೆ ತೊಲಗಿಸಿದನು. ಅವರ ಶಿಷ್ಯರೂ ಮಾನವರ ದೇಹದಲ್ಲಿ ಜ್ಞಾನರತ್ನಾ ಸಹಾ ರಕ್ಕೊಸ್ಕರ ಅಡಗಿದ್ದ ಕಾಮ, ಕ್ರೋಧಾದಿತಸ್ಕರರನ್ನು ತಮ್ಮ ಸದುಕ್ಕಿಸದುಪದೇಶ ಗಳೆಂಬ ತೀಕ್ಷ್ಯಗಳಾದ ನಖಗಳಿಂದ ತಿವಿದು ಧ್ವಂಸಮಾಡಿ, ಜ್ಞಾನಮಾರ್ಗಪ್ರತಿ ಸ್ಥಾಪನೆಯಂಗೈದರು.


+++ ++--- ...

ತ್ರಯೋದಕವಲ್ಲರೀ. ಭಗಂಧರಾರ್ತಿಭಂಗಮೇತ ಪದ್ಮಪಾದ ಗುರು? ನಿಕೃತ ದುರ್ಮತಸ್ತು ಗೌಡಪಾದಮುರೈರ್ಯತವೇ ? ವಿಧಾಯ ವಾಗೃಹಶ್ವ ಪೀಠಸಂತಸ್ಸುರೇಶ್ವರಮ್ ಬದರ್ಯವನ್ನು ನಾಂತಮಾವ ತತ್ರ ಸನ್ನಿವೇಶ್ಚ | 卷 ಕರಾಚಾರೈರು ಹಿಂದೆ ಅಭಿನವಗುಪ್ತನೆಂಬ ಶಕ್ಕು ಪಾಸಕ (ಮಂತ್ರ * ಶಂಕೆ ವಾದಿ) ನನ್ನು ಸೋಲಿಸಿದ ರಸ್ತೆ ; ಅವನು ಆಚಾರೈರ ಶಿಷ್ಯನಾಗಿ, Keep ಅವರ ಜೊತೆಯಲ್ಲಿಯೇ ಇದ್ದು ದಿಗ್ವಿಜಯಾನಂತರ ಅಭಿಚಾರ ಪ್ರಯೋಗಮಾಡಿದನು. ಇದರಿಂದ ಆಚಾರರಿಗೆ ಭಗಂದರವೆಂಬ ಜಾಡ್ಯವು ಬಂತು. ಈ ವಿಷಯವು ಆಚಾರೈರ ಶಾಟೆಯನ್ನು ಒಗೆಯುತ್ತಿದ್ದ ತೋಟ - ಕಾಚಾದ್ಯರಿಗೆ ತಿಳಿಯಲು ಅವರು ಆಚಾರೈರಿಗೆ ತಿಳಿಸಿದರು. ಅದಕ್ಕೆ ಆಚಾರರು ಈ ಕರ್ಮವ್ಯಾಧಿಗೆ ಚಿಕಿತ್ಸೆಯು ಬೇಡವೆನ್ನಲು ಲೋಟ ಕರೇ ಮೊದಲಾದ ಶಿಷ್ಯರು ಅನೇಕ ರ ಒವೈದ್ಯರನ್ನು ಕರೆತಂದರೂ ರೋಗವು ಪರಿತಾ ರಾಗಲಿಲ್ಲ,