ಪುಟ:ಶಕ್ತಿಮಾಯಿ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F = + --~-- r wronmemor==== = pmd ಶಕ್ತಿಮಯಿ ಎಂದು ನಿಶ್ಚಯದ್ಯೋತಕ ಸ್ವರದಿಂದ ನುಡಿದಳು, ಗಾಯಸುದ್ದೀನ- ಪ್ರಿಯತಮೇ, ನಿನ್ನ ಸಲುವಾಗಿ ನಾನು ನನ್ನ ತನು-ಮನ-ಧನಗಳನ್ನೆಲ್ಲ ನಿವಾಳಿಸಿ ಅಲ್ಲಿರುವೆನು, ನೀನು ನಿನ್ನ ಸುಹಾಸ್ಯವದನದಿಂದ ನನ್ನ ಮನಃಕಾಮನೆಗೆ ಸಮ್ಮತಿಸಿ, ಈ ಸಂಕಟ ಸಮಯದಲ್ಲಿ ನನ್ನ ಸಾಮರ್ಥವನ್ನು ವೃದ್ಧಿಗೊಳಿಸು; ನೀನು ಒಪ್ಪದಿದ್ದ ರೆ ಮಾತ್ರ ನಾನು ನನ್ನ ಸರ್ವಸ್ವ ಕ, ಖಂಡಿತವಾಗಿ ಎರವಾಗಬೇಕಾ ಗುವರು. ಒಂದು ನಯಾ ನವಾಬನು ಶಕ್ತಿಯನ್ನು ತನ್ನ ಕಾಯ ದ್ವಯಗಳಿಂದ ಬಿಗಿದುವದಕ್ಕಾಗಿ ಮುಂದಯ ಹತ್ತಿದನು. ಆಗ ಶಕ್ತಿಯು ತುಸ ಓಂ ಸುದು ನಿಂತು ದೃಢಸ್ವರದಿಂದ ನುಡಿದ ನಂದರೆ 'ಜಹಂಪನಾ, ನನ್ನನ್ನು ಸ್ಪರ್ಶ ಮಾಡಬೇಡಿ, ಈ ಯು ದೃವುಮುಗಿಯುವವರೆಗೆ ನಿಮ್ಮ ಸ್ಪರ್ಶಮಾದಲಿಂದು ನಾನು ಶಪಧ ಮಾಡಿರುತ್ತೇನೆ...”, ” ಗಾಯಸುದ್ದೀನನು ಚಿತ್ರಗೊಂಬೆಯಂತೆ ಸ್ವಲ್ಪವಾಗಿ ನಿಂತು ಬಿಟ್ಟನು. ತುಸ ನಿಮಿಷಗಳಾದ ಬಳಿಕ ಅವನ ಕಣ್ಣುಗಳಿಂದ ಧಾಗ್ನಿಯ ಜ್ವಾಲೆಗಳು ತೊರಸೂಸುತ್ತಿದವು. ಆಗ ಅವನು ನೀನು ನನ್ನ ಹೆಂಡತಿಯು, ನನ್ನ ಸಂಪತ್ತನ್ನೆಲ್ಲ ನಿನ್ನ ಸಲುವಾಗಿ ನಾನು ವೆಚ್ಚ ಮಾಡಲಿಕ್ಕೆ ಸಿದ್ದವಾಗಿರುತ್ತೇನೆ. ಹೀಗಿದ್ದು ನೀನು ನನ್ನ ಆಜ್ಞೆಯಂತೆ ವರ್ತಿಸಲಿಕ್ಕೆ ಒಪ್ಪುವದಿಲ್ಲವೆ? ಎಂದನು. ಅದನ್ನು ಜೀರ್ಣ ಶಕ್ತಿಯ ಸಿಟ್ಟು ಬೆಂಕಿಯಾದಳು. ಆಗ ಅವಳು-ಹಾಗಾದರೆ ನಾನು ನಿಮ್ಮ ಹೆಂಡತಿಯಾಗುವದಿಲ್ಲ. ನನ್ನನ್ನು ಬಿಟ್ಟುಗೊಡಲಿಕ್ಕೆ ಆಜ್ಞಾಪಿಸಿರಿ: ಅಂದರೆ ನಾನು ಈಗಲೇ ನನ್ನ ಮನ ಸ್ಸಿಗೆ ಬಂದಲ್ಲ ಹೊರಟುಹೋಗುವೆನು, ಎಂದು ಸ್ಪಷ್ಟವಾಗಿ ಹೇಳಿಬಿ ಟ್ಟಳು. ಇದೇ ಕಾಲಕ್ಕೆ 'ಜಂಪನಾ, ಹೊರಗೆ ಕುತುಬನು ಬಂ ೨ ೨