ಪುಟ:ಶಕ್ತಿಮಾಯಿ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿ. ಚಂದ್ರಿಕೆ, ++ + ಈ + + +++ ಯಾಕೆ ಒಯ್ಯುತ್ತೀ? ಇತ್ಯಾದಿ ಪ್ರಶ್ನೆ ಮಾಡಿದರು. ಆಗ ಶಕ್ತಿಯು ನಿರೂಪಮೆಯ ಕೈಬಿಟ್ಟು “ನೋಡಿರಿ, ಬರುವದಿಲ್ಲವಂತೆ? ಸರೋವರ ದಲ್ಲಿಳಿದು ಕಮಲಗಳನ್ನು ತರೋಣವೆಂದರೆ ಈ ಅವ್ಯಾಳಿಯು ಒಲ್ಲಿ ಇಂತೆ ಎಂದಳು, ಗಿಡದಿಂದ ಇಳಿದುಬಂದ ಬಾಲಿಕೆಯರಲ್ಲಿ ಕುಸು ಮೆಯೆಂಬವಳು ಶಕ್ತಿಗೆ. ಆಕೆಯು ಚಿಕ್ಕವಳು. ಆದ್ದರಿಂದ ಆಕೆ ಯನ್ನು ಬಿಡು; ನಡೆ, ನಾನೂ-ಸೀನೂ ಹೋಗಿ ಕಮಲಗಳನ್ನು ತರು ವಾ, ಎಂದಳು. ಕೂಡಲೆ ಕುಸುಮೆ-ಶಕ್ತಿಯರು ಸರೋವರದಲ್ಲಿಳಿದು ಪದ್ಯಗಳನ್ನು ಕೊಯ್ಯಹತ್ತಿದರು. ಕಾಮಿನಿಯು ನಿರೂಪಮೆ ಯ ಮೋರೆಯಮೇಲೆ ಕೈಯಾಡಿಸಿ-ತಂಗೀ ಆ ದುಷ್ಟ ಹುಡುಗಿಯ ಕೂಡ ಹೋಗಬೇಡಾ, ನಾನೂ ನೀನೂ ಕೂಡಿ ಇಲ್ಲಿಯೇ ಈ ಬಕುಲಪುಷ್ಪಗಳಿಂದ ಮಾಲೆಯನ್ನು ಕಟ್ಟೋಣ, ಎಂದು ಸಂತೈಸ ಲು, ನಿರೂಪಮೆಯ ದುಬವೆಲ್ಲ ಅಡಗಿ ಆಕೆಯ ಮೋರೆಯ ಮೇಲೆ ಪಾರೇಖೆಯು ಮಿನುಗಹತ್ತಿತು. ಆಗ ನಿರೂಪಮೆಯು ತನ್ನ ಎಡ ಗೈಮುಷ್ಟಿಯನ್ನು ಮುಂದೆ ಮಾಡಿ ಅದರಲ್ಲಿಯ ದಾರವನ್ನು ಕಾಮಿ ನಿಗೆ ತೋರಿಸಿ, “ಇಗೋ ಅಕ್ಕಾ ಇದರಿಂದ ಮಾಲೆಯನ್ನು ಹೆಣೆದು ಲಾಜಕುಮಲನಿಗೆ ಕೊಡುತ್ತೇನೆ ಎಂದು ನಗುತ್ತ ಹೇಳಿದಳು. ಸೂರ್ಯನು ಅಸ್ತಾಹಲವನ್ನು ಸೇರಲನುವಾಗಿದ್ದಾನೆ; ಸರೋ ವರದ ಪಶ್ಚಿಮ ತಟಾಕದ ವೃಕ್ಷಗಳ ಶಿಖರಪ್ರದೇಶಗಳು ಶಾಂತವಾ ದಸೂರ್ಯರಶ್ಮಿಗಳಿಂದ ಝಗಝಗಿಸುತ್ತವೆ. ಪೂರ್ವತಟಾಕದಲ್ಲಿ ಪದ್ಮ ಪತ್ರಗಳಿಂದ ಮುಚ್ಚಲ್ಪಟ್ಟ ಜಲರಾಶಿಯ ಹೃದಯವನ್ನು ದಿನಕ ರನು ತನ್ನ ಉದ್ದನ್ನ ಸ್ವರ್ಣ ಕರಗಳಿಂದ ಎಳೆಯುತ್ತಿರುವನೆಂಬಂತೆ ಆತನ ಕಿರಣಗಳು ನೀರಲ್ಲಿ ದೂರದವರೆಗೆ ಚಾಚಿರುತ್ತವೆ. ಅರಳಿಪ್ರನು ಜಿತವಾದ ಶತದಳಗಳು, ಹಾಗು ಸುಹಾಸ್ಯದಿಂದ ಪ್ರಫುಲ್ಲಿತಗಳಾದ ಬಾಲಕಿಯರ ಆಗಿನ ಮುಖಗಳು ಸೂರ್ಯಕಿರಣಗಳ ಮನೋಹರ