ಪುಟ:ಶಕ್ತಿಮಾಯಿ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*ವ. .

  • • • •

• • • • • • • • • • • • • • • • • • • • • ವಾದ ಪ್ರಭೆಯಿಂದ ಪರಸ್ಪರರ ಸೌಂದರ್ಯವನ್ನು ವೃದ್ಧಿಗೊಳಿಸುತ್ತಿ ದೃವು. ಸ್ವಲ್ಪ ಹೊತ್ತಿನ ಮೇಲೆ ಆದ್ರ್ರ ಕೇಶಗಳುಳ್ಳ, ಆದ್ರ್ರವಸನ ವೇಷ್ಟಿತರಾದ, ಸ್ಥಾನದಿಂದ ದಿವ್ಯ ರೂಪಗಳುಳ್ಳವರಾಗಿ ತೋರುವ ಶಕ್ತಿ ಹಾಗು ಕುಸುಮೆಯರು ಕಾಮಿನೀ-ನಿರೂಪಮೆಯರಿದ್ದಲ್ಲಿಗೆ ಬಂದು ತಮ್ಮ ಬೊಗಸೆಗಳೊಳಗಿನ ಕಮಲಗಳನ್ನು ನೆಲದಮೇಲೆ ಸುರು ವಿದರು. ಆಗ ನಿವಮಿಯು-'ನಾನು ಇದರೊಳಗಿನದೆಂದು ಕಮಲವನ್ನು ಒಯ್ಯು, ಲಾಜಕುಮಾಲನಿಗೆ ಕೊಡಲ್ಯಾ” ಎನ್ನಲು, “ನಾವು ಕಷ್ಟ ಒಟ್ಟು ಕೊಯ್ದುಕೊಂಡು ಬರಬೇಕ೦ತೆ, ಈ ಚಲುವೆ ಯು ಅವನ್ನೋ ಯು ರಾಜಕುಮಾರನಿಗೆ ಕೊಡುತ್ತಾಳಂತೆ. ನೋಡಿರಿ, ಈ ನಾಚಿಕೆಗೇಡಿಯ ಮುಖವನ್ನಾದರೂ ನೋಡಿರಿ' ಎಂದು ವ್ಯಂಗ್ಯ ಹಾವಭಾವಗಳನ್ನು ಮಾಡುತ್ತ ಶಕ್ತಿಯು ನುಡಿದಳು. ಆಗ ಪುನಃ ನಿರೂಪಮೆಯು ಅಳತೆಮಾಡಿದಳು. ಅಷ್ಟರಲ್ಲಿ ಕುಸುಮೆಯುತಂಗೀ ತಕೊ, ನಾನು ಯುದುತಂದ ಈ ಪದ್ಮರಾಶಿಯೊಳಗಿಂದ ಬೇಕಾದಷ್ಟು ಕಮಲಗಳನ್ನು ತಕ್ಕೂ, ಎಂದು ಹೇಳಿ ನಿರೂಪಮೆ ಯನ್ನು ಸಮಾಧಾನಪಡಿಸಿದಳು. ಕುಸುಮ-ಕಾಮಿನಿಯರಿಬ್ಬರು ವಿವಾಹಿತರು. ಆದರೂ ಅವರ ವಯಸ್ಸು ಅನುಕ್ರಮವಾಗಿ ೧೧-೧೨ ವರ್ಷಗಳಷ್ಟು ಮಾತ್ರ. ಆ ಬಾಲಿಕೆಯರೆಲ್ಲರೂ ಕೂಡಿ ಆಗ ರಾಜಾರಾಣಿಯ ಆಟವನ್ನು ಆಡ ಹತ್ತಿದರು. ಕಾಮಿನಿಯು ರಾಣಿಯ ತಾಯಿಯಾದಳು. ಕುಸುಮೆ ಯು ರಾಣಿಯ ಸವಿಯಾದಳು. ಅಮಬ್ಬರು ಕೂಡಿ ನಿರೂಪಮೆಯ ನ್ನು ರಾಣಿಯಾಗಿಯ, ಶಕ್ತಿಯನ್ನು ರಾಣಿಯ ದಾಸಿಯನ್ನಾಗಿ ಯ ಮಾಡಬೇಕೆಂದು ಯೋಚಿಸಿ, ಹಾಗೆ ಅಂದು ತೋರಿಸಿದರು. ಕೂಡಲೆ ಕ್ರುದ್ದ ಹಾಗು ಅಭಿಮಾನ ಸ್ವಭಾವದ ಶಕ್ತಿಯ ಅಜ್ಜ