ಪುಟ:ಶಕ್ತಿಮಾಯಿ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ, ಚಂದ್ರಿಕೆ.

-- -- --


.. .

9 ಕಪ್ಪು ಬಣ್ಣದ ಕಣ್ಣುಗುಡ್ಡೆಗಳೊಳಗಿಂದ ಭಯಂಕರವಾದ ಅಗ್ನಿಯು ಹೊರಟಂತಾಗಿ, ಅವು ಕಂಪಡರಿದವು. ಆಗ ಅವಳು ಅಭಿಮಾನಯು ಈ ವಾಣಿಯಿಂದ-ಆ! ಹಾಗಲ್ಲ, ನಾನೇ ರಾಣಿಯು, ಅವಳೇ ದಾ ಸಿಯು, ಎಂದಳು. ಹೀಗೆ ಅವರಲ್ಲಿ ಮಾತುಗಳು ನಡೆದಿರಲು, ಕೊಳಲುಬಾರಿಸುತ್ತ ಬರುವ ಗಣೇಶದೇವನು ಅವರ ಕಣ್ಣಿಗೆ ಬಿದ್ದನು. ಅವನು ಕೊಳಲಲ್ಲಿ ಹೀಗೆ ಹಾಡುತ್ತಿದ್ದನು:--- 1ಪದ - ಹೊಲದ ಕಷ್ಟವನ್ನು ಕುರಿತು" ಎಂಬಂತೆ ನಾನು ಏನು ಮಾಡಲೀಗ ಹೇಳು ಗೆಳತಿಯೆ! ಗಾನಲಹರಿಯೇಳುತಿಹುದು ಹೃದಯದಲ್ಲಿಯೆ ||೧|| ನನ್ನ ಮನಸಿನೊಲವಿನಂತೆ ನಾನು ಹಾಡುವೆ ಇನ್ನು ರೂಪಕೆಣೆಯು ತಾನದಲ್ಲಿ ಇಲ್ಲವೆ ದಿವೃ ರೂಪನೊಡೆಮನಸು ಪ್ರಾಣವೆಲ್ಲವು ಅದ್ಭವಗೊಳ್ಳುತಿಹುದು ಮೂರು ಲೋಕವು ||೩|| ಮನಸಿನೊಲವಿಗಾಗಿ ಹಗಲುರಾತ್ರಿಯೆಲ್ಲವು! ಘನಸುಮರ್ತಿಸುತಿಯ ಪದವು ಗಾನವಾದವು ||೪|| ಅವತರದಿಗಾನವೆಸಗಲೀಗ ಕೇಳುವೆ| ನೀವೆ ಕೇರಂತಿ ಎನ್ನ ಕೊಳಲನೂದುವೆ ಕೊಳಲಲಹರಿಯಿಂದ ನಿನಗೆ ತೋಷದೋರಲಿ| ಗೆಳತಿ ನಿನ್ನ ಪಾದವಶಕೆ ಪ್ರಾಣಹೋಗಲಿ {}-{| ಕೆಳದಿಕೊಳಲದೀಗಲೆನಗೆ ತ್ರಾಸಕೊಡುವದು || ಘಳಿಲನದಿದಂತೆ ತಾನೆಯದಲೊಲ್ಲದು ಸಹಜವಾಗಿ ಕೊಳಲನೂದೆ ಕೃಷ್ಣನೆಂಬುದು ಅಹಹಸಟಿಯೆ ಮಾಡಲೇನು ಬೇಗ ಪೇಳ್ವುದು ||೮|| ||8||