ಪುಟ:ಶಕ್ತಿಮಾಯಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ, ಚಂದ್ರಿಕೆ. - - - - - - - - ..

  • *

ಅನೆಯ ಪ್ರಕರಣ ಅಷ್ಟೊತ್ಸವ.


$ve... --- ಕ್ರಿ. ಶ. ಹದಿನಾಲ್ಕನೆಯ ಶತಕದ ಮಧ್ಯದಲ್ಲಿ ಬಂಗಾಲಗ್ರಾಂ ತವು ದಿಲ್ಲಿಯ ಅಧೀನತೆಯಿಂದ ಮುಕ್ತವಾಗಿತ್ತು. ೧೩ ೩೮ರಲ್ಲಿ ಸುವ ರ್ಣಪರದ ಅರಸನಾದ ಬಲಿರಾಮ ಖಾನನು ತೀರಿಕೊಳ್ಳಲು, ಅವನ ಅನುಯಾಯಿಯಾದ ಫಕೀರನನು ಪೂರ್ವ ಬಂಗಾಲವನ್ನೆಲ್ಲ ಸ್ವಾಧೀನಪಡಿಸಿಕೊಂಡನು. ಅದೇ ಕಾಲಕ್ಕೆ ಲಕ್ಷ್ಮಣರಾವತಿಯ ಅರ ಸನಾದ ಖಾದರ ಖಾನನನ್ನು ಕೊಂದು ಆಲೀಉದ್ದೀನ ಆರಹನೆಂಬ ವನು ಪಶ್ಚಿಮ ಬಂಗಾಲದ ಅಧಿಪತಿಯಾಗಿ ಗೌಡದೇಶದ ಒಳಿಯ ಲ್ಲಿರುವ ಪಾಂಡುದು ಎಂಬ ವಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಂಡನು. ಆಲೀಉದ್ದೀನನ ದಾಸೀಪುತ್ರನಾದ ಶಮ ಸುದ್ದೀನ ಇಲಿಯಾಸರಹನು ಕ್ರಿ. ಶ. ೧೬೨ರಲ್ಲಿ ಸುವರ್ಣ ಪುರದ ಅರಸನನ್ನು ಗೆದ್ದು ಇಡಿಯ ಬಂಗಾರವನ್ನು ವಿರ್ಕಾಧಿಪತ್ಯಕ್ಕೊಳಪಡಿಸಿದನು, ಆಗ ದಿಲ್ಲಿಯಲ್ಲಿ ನಿಜಶರನು ಸಾರ್ವಭೌಮನಿದ್ದನು. ಅವನು ಮೋಸದಿಂದ ಒಮ್ಮೆ ಬಂಗಾಲದಮೇತಿ ರೀಮಾಡಿದನು. ಈ ಸುದ್ದಿಯು ಪಾಂಡುಯಾಯನಗರವಾಸಿಗಳಿಗೆ ಹತ್ತಲು ಅವರು ಬೆದರಿ ದರು. ವಂಗೇಶ್ವರನು ರಾಜಧಾನಿಯಿಂದ ೧೧ ಹರದಾರಿದೂರದಲ್ಲಿದ್ದ ಏಕದಲಾಎಂಬ ದುರ್ಗವನ್ನು ಆಶ್ರಯಿಸಿದನು. ಈ ದುರ್ಗದ ಭದ್ರ ತೆಯನ್ನು ನೋಡಿ ಅದು ತನಗೆ ಸಹಜವಾಗಿ ಕೈವಶವಾಗಲಿಕ್ಕಿಲ್ಲೆಂದು ತಿಳಿದ ಫಿರೋಜರದನು, ವಂಗೇಶ್ವರನಿಂದ ಕೆಲವು ಕಪ್ಪಕಾಣಿಕೆಗಳು ತನಗೆ ಸಲ್ಲುವಂತೆ ಒಡಂಬಡಿಕೆ ಮಾಡಿಕೊಂಡು ಸ್ವದೇಶಕ್ಕೆ ಹೊರಟು ಹೋದನು.

ಹೀಗೆ ಕೆಲವು ದಿವಸಗಳವರೆಗೆ ದಿಲ್ಲಿಯ ಮಾಂಡಲಿಕನಾದ