ಪುಟ:ಶಕ್ತಿಮಾಯಿ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨ ಲಾ ಸ, ಚಂದ್ರಿ. ಒಂದು ತರದ ಸಂಶಯದಿಂದ ಕುದಿಯತೊಡಗಿತು. ಆಗ ಅವನು ತನ್ನ ಸಂಶಯ ನಿವಾರಣ ಮಾಡಿಕೊಳ್ಳುವದಕ್ಕಾಗಿ ಆ ದೇವಿಗೆ ಇನ್ನು ಪ್ರಶ್ನೆ ಮಾಡತಕ್ಕವನು, ಅಷ್ಟರಲ್ಲಿ ಮೇಲೆ ಹೇಳಿದಂತೆ ಶಕ್ತಿಮಯಿಯು ಕಾವ ಲುಗಾರನಿಗೆ ದೀಪ ತರುವದಕ್ಕಾಗಿ ಕೂಗಿದ್ದರಿಂದ ಅವನ ಆ ತಂದ್ರಾಮಯ ಸ್ವಪ್ನ – ಹೇಳಹೆಸರಿಲ್ಲದಂತೆ ಮಾಯವಾಗಿಬಿಟ್ಟಿತ್ತು. ಬಳಿಕ ಶಕ್ತಿಯು ಗಣೇಶದೇವನನ್ನು ಕುರಿತು-ರಾಜಕು ಮಾರ, ಏಳು ಎಂದು ನುಡಿದಳು. ಆದರೆ ಶಕ್ತಿಯ ಈ ನುಡಿದು ದನಿ ಯು ಅರಕ್ಷಣದ ಮುಂಚಿನ “ನಾನು ಶಕ್ತಿಯಲ್ಲ; ಸುಲ್ತಾನೆ ದು, ' ಎಂಬ ಶಬ್ದಗಳ ದನಿಗಿಂತ ತೀರ ಭಿನ್ನವಾಗಿತ್ತು. ಅವಳು ಮೊದಲಿನ ಶಬ್ದಗಳನ್ನು ಶಾಂತನದಿಂದ ತೀರ ಕಠೋರವಾಗಿ ನುಡಿ ದಿದ್ದಳು. ಆದರೆ ಈಗ ಅವಳು ಬಹು ಲೀನಭಾವದಿಂದ ಸೌಮ್ಯವಾ ಗಿಕೇಳಿಕೊಂಡಿದ್ದಳು. ಅವಳಲ್ಲಿ ಈ ತರದ ವೃತ್ತಿಭೇದವಾಗಲಿಕ್ಕುಂಟಾ ದ ಮರ್ಮವನ್ನು ನಾಯರ ಸೂಕ್ಷ್ಮ ಹೃದಯವವಗತವಾಗದ ಆ ಗಣೇಶದೇವನೇನು ಬಲ್ಲನು? ಎಂಧ ಎಂಥ ಮದಾದಷಾ ಜ್ಞಾನಿಗ ಛೇ ನಾರಿಯರ ಹೃದಯಗಳನ್ನು ತಿಳಿಯಲಾರದೆ 'ದೇವಾ ನ ಚಾನಂತಿ ಕುತೋ ಮನುಷ್ಯ ( ದೇವರು ಕೂಡ ನಾರೀಹೃದಯವನ್ನು ತಿಳಿ ಯಲಸಮರ್ಥನು; ಅಂದಮೇಲೆ ಮಾನವರ ಪಾಡೇನು?) ಎಂದಂದಿರು ವರು. ಇದರಿಂದ ಗಣೇಶಪೇವನು ಶಕ್ತಿಮರಿಗೆ ಏನೂ ಉತ್ತರ ಕೊಡ ದೆ ಸುಮ್ಮನಿದ್ದನು. ಆಗ ಶಕ್ತಿಯು ವುನಃ 'ರಾಜಕುಮಾರ ಸಮ ಯವು ಹತ್ತರಕ್ಕೆ ಬಂದಿದೆ, ಬೆಳಗಾಯಿತೆಂದರೆ ತೀರಿತು, ಬಾದಶಹನು ನಿನ್ನ ವಧಮಾಡದಿರುವದಿಲ್ಲ, ಆದ್ದರಿಂದ ಬೇಗನೆ ಏಳು, ಇಗೊ ಈ ನನ್ನ ಅಂಗವಸ್ತ್ರವನ್ನು ಮೈತುಂಬ ಚೆನ್ನಾಗಿ ಹೊದ್ದುಕೊ ಎಂದು ಸೂಚಿಸಿದಳು. ಗಣೇಶದೇವನು ಶಕ್ತಿಯ ಇಂಗಿತವನ್ನು ತಿಳಿದನು. ತನ್ನ ಸ್ವಪ್ಪಾ