ಪುಟ:ಶಕ್ತಿಮಾಯಿ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ಐದನೆಯ ಪ್ರಕರಣ, + 4+ ನಿರಾಟೆಯಲ್ಲಿ ಆಕೆ. ನೌಭೋಮಂಡಲದೊಳಗಿನ ನಕ್ಷತ್ರಗಳು ಕ್ಷಣಮಾತ್ರದಲ್ಲಿ ನಿಸ್ತೇಜ ವಾಗಿ ಕಾಣದಾಗುವಂತೆ, ರಾಜಮಾತೆಯಿಂದ ತಿರಸ್ಕೃತಳಾದ ಶಕ್ತಿ ಯು ಉತ್ತೇಜಿತಹೃದಯಗತಿಯಿಂದ ಅಡವಿಯ ಮಾರ್ಗವನ್ನು ಹಿಡಿ ದು ಹೊರಟವಳು ಕೆಲವು ಮಾರ್ಗವನ್ನು ಕ್ರಮಿಸುವಷ್ಟರಲ್ಲಿ ಆಕೆಯು ಸಂತಸದಿಂದ ಹುಚ್ಚಳಾದಳು, ಕ ಡ ಅ ಭೋಳಿಬಂದದ್ದ ರಿಂದ ಕಣ್ಣು ಎದುರಿಗಿನ ಪದಾರ್ಥಗಳೆಲ್ಲ ಚಕ್ರಾಕಾರವಾಗಿ ತಿರು ಗುವಂತೆ ಆಕೆಗೆ ಕಾಣಿಸಿತು. ಆಗ ಅವಳು ಒಳ್ಳೆ ಸಾಹಸದಿಂದ ಒಂದು ಗಿಡವನ್ನು ಆಶ್ರಯಿಸುವಷ್ಟರಲ್ಲಿ ಎಚ್ಚರದಪ್ಪಿ ನೆಲಕ್ಕೆ ಬಿದ್ದು ಬಿಟ್ಟಳು. ಜನ್ಮಾರಭ್ಯ ಶಕ್ತಿಗೆ ಈಪ್ರಕಾರ ಮರ್ಧೆಯು ಎಂದೂ ಬಂದಿದ್ದಿಲ್ಲ. ಈರಾತ್ರಿ ಜಗತ್ತೇ ಆಕೆಗೆ ಶಕ್ತಿಹೀನವೂ ಅಸಾಹಾಯ ವೂ ಆದದ್ದರಿಂದ ಅದರ ಕಡೆಗೆ ಆಕೆಯು ವಿಸ್ಮಿತಭಾವದಿಂದ ನೋ ದುತ್ತಿರುವಂತೆ ತೋರಿತು. ಕೆಲಹೊತ್ತಿನಲ್ಲಿ ಶಕ್ತಿಯು ದೇಹಭಾನವು ಳ್ಳವಳಾಗಲು, ಸುತ್ತಮುತ್ತಲು ಭಯಂಕರವೂ ನಿಬಿಡವೂ ಆದ ಅರ ಇವೂ, ತಲೆಯಮೇಲೆ ಚಂದ್ರಶೂನ್ಯವಾದ ನಭೋಮಂಡಲದಲ್ಲಿ ಹೊಳೆಯುತ್ತಿರುವ ನಕ್ಷತ್ರಗಳೂ ಆಕೆಯ ಈಗೆ ಕಂಡವು, ಭೂ ಮಿಯಿಂದ ಆಕಾಶದವರೆಗಿನಪ್ರತಿಯೊಂದು ಪದಾರ್ಥವನ್ನು ಆಕೆಯು ನೋಡುತ್ತಿದ್ದಳು. ಎಲ್ಲವೂ ಆಕೆಯ ಕಣ್ಣಕೊಂಬಿಗಳಲ್ಲಿ ಪ್ರತಿಬಿಂಬಿತ ವಾಗುತ್ತಿತ್ತು. ಆದರೂ ಆಕೆಗೇನೂ ಕಾಣುತ್ತಿದ್ದಿ-ತೋರುತ್ತಿದ್ದಿ ಲ್ಲ, ಯಾಕಂದರೆ ಹೊರಗಿನ ಪ್ರಕಾಶಾಂಧಃಕಾರಗಳೂ, ಇಂದ ರ್ಯಭಯಾನಕಗಳೂ ಆಕೆಯ ಅಂತರಂಗವನ್ನು ದಹಿಸುತ್ತಿರುವ ತಿರಸ್ಕಾರವನ್ನು ಅತ್ಯಂತ ತಿರಸ್ಕಾರವನ್ನು, ಭೇದಿಸಿ ಆಕೆಗೆ ಇಂದ್ರಿ