ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯h - ಶಾಕುಂತಲನಾಟಕ ನವೀನಟೀಕೆಚನೆಯಂ ಗೆಯ್ಯು ಇಂಥ ಪ್ರೇಮಾಸ್ಪದಳಾದ ಶಕುಂತಳೆಯಂ ಅನೇಕರಾದ ನಿನ್ನ ಪತ್ನಿ ಯರಂತೆ ಸಮಾನವಾಗಿ ಸಲಹಬೇಕೆಂತಲೂ, ಮತ್ತು ನಿನ್ನ ವಾಕ್ಯವೇ ಪ್ರಮಾಣ ವೆಂದು ಯಾರಿಗೂ ತಿಳಿಸದೆ ನಿನ್ನೊಡನೆ ಗಾಂಧರ್ವ ವಿವಾಹಕ್ಕೆ ಒಡಂಬಟ್ಟಿರುವಳಾ ದ್ದ ಹಿಂದಿವಳಂ ನಿನ್ನ ಸಮಸ್ಯೆ ಪತ್ನಿ ಯರಿಗಿಂತಲೂ ಪೂಜ್ಯಳಾಗಿ ಸಲ್ಲತಕ್ಕವಳು ಎಂದು. ಇದಲ್ಲದೆ ಲೋಕದಲ್ಲಿ ಹೆಣ್ಣುಗಳಿಗೆ ತಾಯಿತಂದೆ ಮೊದಲಾದ ಒಂಧುಗಳು ಅಳಿಯನಂ ಕುಳಿತು ವಿಶೇಷವಾಗಿ ಉಗಹಾರೋಕ್ತಿಗಳಂ ಸೇಳತಕ್ಕದ್ದು ಯುಕ್ತ ವಲ್ಲ ವಾದ್ದ೬೦ ಭಾವಗರ್ಭಿತವಾಗಿ ಈ ವಾಕ್ಯಗಳಂ ಸೂಚಿಸಿರುವನು. ಇದಲ್ಲ ಮೇಲೆ ಪುಣ್ಯವಿದ್ದಂತೆ ಕಾರ್ಯoಗಳು ನಡೆಯುವುವು ಎಂದು-ರಾಯನಂ ಕು? ತು ಪೇಳುವುದು ?” ಎಂದು ಆಜ್ಞೆಯನ್ನಿ ತು, ಶಕುಂತಳೆಯಂ ಕು*'ತು, ಎಲ್‌ ಪುತ್ರಿಯ ಈಗ ನನಗೆ ಕೆಲವು ನೀತಿವಾಕ್ಯಗಳಂ ಪೇಳಬೇಕಾಗಿರುವುದು ನಾನು ಅರಣ್ಯದಲ್ಲಿ ವಾಸವಂ ಮಾಡಿಕೊಂಡು ಇದ್ದರೂ ಸಮಸ್ತ ಲೋಕವೃತ್ತಾಂತವಂ ಬಲ್ಲೆನು ಎನ್ನಲು; ಆಶಾ ೯ರವನು ಎಲೈ ಸ್ವಾಮಿಯೇ, ತಮ್ಮಂಥ ಜ್ಞಾನಿಗಳಿಗೆ ಗೋಚ ರವಿಲ್ಲದೆ ಇರುವುದು ಒಂದು ಕಾರ್ಯವೂ ಇಲ್ಲದೆ ಇರುವುದಾದ'೦ ನಿಮ್ಮ ಪುತ್ರಿ ಯಾದ ಈ ಶಕುಂತಳೆಗೆ ಬುದ್ದಿ ವಾಕ್ಯವನಪ್ಪಣೆಯಂ ಈಯಬೇಕು ಎಂದು ವಿಜ್ಞಾಪನೆಯಂ ಗೆಯ್ಯಲು; ಕಣ್ವಮುನಿಯು ಶಕುಂತಲೆಯ ಶಿರಸ್ಸಿನಲ್ಲಿ ಕರವನ್ನಿಟ್ಟು - ಎಲ್‌ ಪುತ್ರಿಯೇ, ಈಗ ನಿನ್ನ ಪತಿಗೃಹವಂ ಪೊಂದಿ, ಅತ್ತೆ ಮಾವ ಮೊದಲಾದ ಪೂಜ್ಯರುಗಳ ಶುಶ್ರ ಷೆಯಂ ಚೆನ್ನಾಗಿಮಾಡು. ನಿನ್ನ ಸವತಿಯರುಗಳಲ್ಲಿ ಗರ್ವವಂ ಗೆಯ್ಯದೆ ಪ್ರೇಮ ಪಾತ್ರರಾದ ಸಖಿಯರುಗಳಂತೆ ಹಿತವಾದ ಕಾರ್ಯಗಳು ನಡೆಸು. ನಿನ್ನ ಪತಿಯಾದ ರಾಯನು ಒಂದಾನೊಂದು ಕಾಲದಲ್ಲಿ ಕೊಪದಿ೦ ನಿನ್ನನ್ನಗಲಿದರೂ ಕಡುನುಡಿಯಂ ನುಡಿಯದೆ ಕೋಪದಿಂದವನಿಗೆ ಪ್ರತ್ಯುತ್ತರವಂ ಪೇಳದೆ ಅಸೂರ್ಯಾಹಿತಳಾಗಿರು ವುದು. ಮತ್ತು ನಿನ್ನ ಸೇವೆಯಂ ಗೆಯ್ಯುವ ಜನರುಗಳಲ್ಲಿ ಋಜುಬುದ್ದಿಯುಳ್ಳವ ಳಾಗಿ ಅವರು ದಯದಿಂ ಸಲಹುತ್ತ ಸಮಸ್ತವಾದ ಸಂಪತ್ತುಗಳಿದ್ದರೂ ಗರ್ವಿತಳಾ ಗದೆಯ ಇರುವುದು. ಲೋಕದಲ್ಲಿ ಹೀಗೆ ಪತಿಯೇ ಗತಿಯೆಂದು ಇರುವ ಸ್ತ್ರೀಯರು ಗಳು ಪತಿವ್ರತಾ ಶಿರೋಮಣಿಯರಾಗಿ ಪತ್ನಿ ಯರೆಂಬ ಪದವಿಗೆ ಯೋಗ್ಯರಾಗುವರು. ಹೀಗಿಲ್ಲದೆ ವಕ್ರಗಾಗಿ ದುರಾಚಾರಿಗಳಾಗಿರುವ ಸ್ತ್ರೀಯರುಗಳು.: ಉಭಯಕು ಲಕ್ಷ ಮನೋವ್ಯಥೆಯಂ ಪ್ರಟ್ಟಿಸುತ್ತಿರುವರು. ” ಎಂದು ಶಕುಂತಲೆಗೆ ಬುದಿ