ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಟಕಕಥಾಕಲ್ಲೋಲಸೂಜಿ. • • • ೧. ೧೨ ಪ್ರಥಮಕಲ್ಲೋಲ೧ ಪುಟಗಳು ಪ್ರಥಮ ತರಂಗಂದುತರಾಯನು ಮೃಗಯಾರ್ಥವಾಗಿ ಅರ ಗ್ಯಕ್ಕೆ ಬಂದನು. ದ್ವಿತೀಯ ತರಂಗಂ--ದುಷ್ಯಂತರಾಯನು ಕಣ್ಣಾಶ್ರಮವಂ ಪ್ರವೇ ಶಿಸಿ ಕ.೦ 'ಲೆ ಮೊದಲಾದವರ ವಿಲಾಸಮಂ ನೋಡು ತಿರ್ದೆನು. • • • ೧೨- ೧೮ ತೃತೀಯ ತರಂಗಂ ದುಷ್ಯಂತನು ಕಣ್ಣಾಶ್ರಮದಲ್ಲಿ ಶಕುಂತಲೆ ಅನಸೂಯೆ ಪ್ರಿಯಂವದೆ ಯರಿಂ ಸಹಿತನಾಗಿ ಲತಾಮಂಟ ಪದಲ್ಲಿ ಸುಖದಿಂದಿರ್ದನು. ' .. • • ೧೯- ೯39 ಚತುರ್ಥತರಂಗಂ ದುಷ್ಯಂತನು ತನ್ನ ಸೇನಾಸಮಾಸಕ್ಕೆ ಬರು ತಿರ್ರನು • • ೨೬- ೩೬ ದ್ವಿತೀಯಕಲ್ಲೋಲಂ. ಪ್ರಥಮ ತರಂಗ-ದುಷ್ಯಂತರಾಯನು ವಿದೂಷಕನೊಡನೆ ಶಕುಂ ತಲೆಯ ಸೌಂದರ್ಯ ಎರ್ಣನೆಯಂ ಗೆಯುತಿರ್ದನು ಕು••• ೩೬ ೪೫ ದ್ವಿತೀಯ ತರಂಗಂ ದುಷ್ಯಂತನು ವಿದೂಷಕನ ಪ್ರರಕ್ಕೆ ಕಳು - ಹಿಸಿ ತಾನು ಕಣ್ಣಾಶ್ರಮಕ್ಕೆ ಪೋದನು. ತೃತೀಯ ತರಂಗ-ಶಕುಂತಲೆಯು ವಿಹಾತುರಳಾಗಿ ದುಷ್ಯಂತ ರಾಯಂಗೆ ಕಳುಹಿಸಲೋಸುಗ ಶ್ಲೋಕ ರಚನೆಯಂ ಗೆಯ್ಯುತಿರ್ದಳು, • • • ೫೩- ೬ ೨ ಚತುರ್ಥತರಂಗಂ ದುಷ್ಯಂತನು ಶಕುಂತಲೆಯಂ ಗಂಧರ್ವ ವಿವಾಹದಿ ವಿವಾಹಿತಳಂ ಮಾಡಿಕೊಂಡು ಅವಳನಗಲಿ ಚಿಂತೆಯೊಡಗೂಡಿ ತಪೋವನಕ್ಕೆ ರಾಕ್ಷಸನಿಗ್ರಹಾರ್ಥ ವಾಗಿ ಪೋಗಲಿಚ್ಛಿಸಿದನು. • • • • • • ೬೨ ೬: ••• ೪೬ ೫೨ •••