ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೦೭ ಧರ್ಮಾರ್ಥ ಕಾಮಮೋಕ್ಷಗಳೆಂಬ ಪರುನಾರ್ಥವಂ ಸಂಪಾದಿಸುವುದಕ್ಕೋಸುಗ ನೀನು ಇವಳಂ ಪರಿಗ್ರಹಿಸಿ ಸುಖದಿಂದಿರುವುದೆಂತ ನಮ್ಮಮುನಿಯು ಅಪ್ಪಣೆಯ ೩ ತಿರುವರು ” ಎಂದು ನುಡಿಯಲು;

  • ಗೌತಮಿಯು ರಾಯನಂ ಕು” ತು_ ಎಲೈ ಪೂಜ್ಯನಾದ ರಾಯನೇ, ಕೆಲವು ವಚನಂ ಪೇಳಬೇಕೆಂದಿರುವೆನು. ಆದರೂ ಆ ವಚನಂಗಳಿಗೆ ಅವಕಾಶವಿ ಲ್ಲದೆ ಇರುವುದು. ಹೇಗೆಂದರೆ ಲೋಕದಲ್ಲಿ ವಿವಾಹವಾಗುವ ಕಾಲದಲ್ಲಿ ತಂದೆ ತಾಯಿ ಮೊದಲಾದ ಬಂಧುಗಳ ಮ್ಮತಿಯಾಗಬೇಕಾಗಿರುವಲ್ಲಿ ನೀನು ಗುರುವಾದ ಕಣ್ವಮುನೀಶ್ವರನ ಆಜ್ಞೆಯನ್ನೂ ಅಪೇಕ್ಷಿಸದೆ, ಈ ಶಕುಂತಲೆಯು ಬಂಧವಾದ ನಮ್ಮನ್ನೊಬ್ಬರನ್ನಾದರೂ ಕೇಳದೆ, ಅನುರಾಗದಿಂ ಯುಕ್ತರಾಗಿ ಗಾಂಧರ್ವವಿವಾಹ ವಂ ನಡೆಸಿರುವರಾದ್ದಂ ನಿಮ್ಮೊಬ್ಬೊಬ್ಬರ ಚರಿತ್ರವನ್ನೇನೆಂದು ನುಡಿಯಲಿ' ಎನ್ನಲು;

ಆ ಶಕುಂತಲೆಯು ಗೌತಮಿಯಂ ಕು? ತು-( ಎಲೆ ತಾಯೇ, ಆರ್ಯ ಪುತ್ರನಾದ ರಾಯನು ಏನೋ ಒಂದು ವಾಕ್ಯವಂ ಪೇಳುವನಂತೆ ತೋಳವನು; ಅದಂ ಕೇಳು ಎಂದು ನುಡಿಯಲು; ರಾಯನು ಆ ಗೌತಮಿಯ೦ ಆ ಋಷಿಗಳಂ ಕುಳಿತು-- ರುಗಳಿರಾ, ಏನು ಹೇಳಿದರು ! ?” ಎಂದು ಗರ್ಜಿಸಿ ನುಡಿಯಲು; ಆವಾಕ್ಯಕ್ಕೆ ಶಕುಂತಲೆಯು. -ರಾಯನು ಹೇಳುವ ವಾಕ್ಯವು ಅಗ್ನಿಯಂತ ಕ್ರೂರವಾಗಿರುವುದು' ಎನ್ನಲು; ಶಾಬ್ ೯ರವನು- ಅಯ್ಯಾ ರಾಯನೇ, ಸಮಸ್ತಧರ್ಮಶಾಸ್ತ್ರಂಗಳಲ್ಲಿ ಕುಶಲನಾದ ನೀನು ಯಾವ ಕಾರಣದಿಂ ಗರ್ಜಿಸಿ ನುಡಿಯುತ್ತಿರುವೆ ? ಲೋಕದಲ್ಲಿ ಪತಿವ್ರತಾಸ್ತ್ರೀಯಾದವಳು ತನ್ನ ಪತಿಯಿರುವ ಸ್ಥಾನವಂ ಬಿಟ್ಟು ತನ್ನ ತಂದೆಯ ಮನೆ ಯಲ್ಲಿ ಇರ್ದಳಾದರೆ ಜನರುಗಳು ಅವಳಲ್ಲಿ ದೋಷವನ್ನೂ ಹಿಸುತ್ತಿರುವುದಾದರೆ, ಸ್ತ್ರೀಯಾದವಳು ಗಂಡನ ವಿಶ್ವಾಸಕ್ಕೆ ಪಾತ್ರಳಲ್ಲದೆ ಇರ್ದರೂ ಅವನ ಬಳಿಯಲ್ಲೇ ಇರುವುದಕ್ಕೆ ಯೋಗ್ಯಳೆಂದು ಹಿತಕರರಾದ ಬಂಧುಗಳು ಇಚ್ಛಿಸುತ್ತಿರುವರು, ಇ೦ತು ಲೋಕಮರ್ಯಾದೆ ಇರುವುದಕಂದೀಶಕುಂತಲೆಯು ನಿನಗೆ ಪ್ರೀತಿಪಾತ್ರ ೪ಾಗಲಿ, ಆಗದೆ ಇರಲಿ ನಿನ್ನ ಸಮೀಪದಲ್ಲಿರುವುದಕ್ಕೆ ಯೋಗ್ಯಳಾಗುವಳು ” ಎಂದು ನುಡಿಯು; ಆ ವಾಕ್ಯವಂ ಕೇಳಿ, ರಾಯನು--- ಎಲೈ ಮುನಿಯೇ, ನೀನು ಹೇಳುವ ವಾಕ್ಯವಂ ಕೇಳುವಲ್ಲಿ ನಾನು ಈ ಪ್ರೀಯ ಪೂರ್ವದಲ್ಲಿ ವಿವಾಹವಂ ಮಡಿಕೆಯಿಂದ ರಘಂತ ಕೂತಿದರೆ 11" ಎw