ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 . • • • • • ೬೧ ೮೫ ••• ೮೫- ೯೫ ತೃತೀಯಕಲಂಪ್ರಥಮ ತರಂಗ-ಶಕುಂತಲೆಯು ಸರ್ವಾಲಂಕಾರಯುಕ್ತಳಾಗಿ ಪತಿಯಾದ ದುಷ್ಯಂತರಾಯನ ಪುರವಂ ಕುರಿತು ಪೋ ಗಲು ಸನ್ನದ್ಧಳಾದಳು ದ್ವಿತೀಯ ತರಂಗಂ-ಶಕುಂತಲೆಯು ಕಣ್ವಮುನಿಯಿಂ ಸಮಸ್ತ ಬುದ್ದಿ ಮಾರ್ಗವಂ ತಿಳಿದು ಗೌತಮಿ, ಖವಿಶಿಷ್ಯರಿಂ ಕೂಡಿ | ಪ್ರತಿಷ್ಠಾನನಗರಾಭಿಮುಖಳಾಗಿ ಬಂದಳು. ತೃತೀಯ ತರಂಗಂ ಶಕುಂತಲೆ, ಗೌತಮಿ, ಶಾರ್ಜ್ರವ, ಶಾರ ದ್ವ ತಋಷಿಗಳು ದುಷ್ಯಂತಮಹಾರಾಯನಂ ಕ೦ಡರು ... ೯೬-೧೦೫ ಚತುರ್ಥತರಂಗಂ ದುಷ್ಯಂತ, ಶಕುಂತಲೆಯರಿಗೆ ಸಲ್ಲಾಪ. ( ೦೬. ೧೧೩ ಚತುರ್ಥಕಲಂಪ್ರಥಮ ತರಂಗಂ-ದುಷ್ಯಂತರಾಯನಿಂದ ತಿರಸ್ಕಾರವಂ ಪಡೆದ ಶಕುಂತಲೆಯ ಸಾರಸಿಕೆಯೆಂಬ ಅಪ್ಸರೆಯು ಮೇನಕೆಯ ಸಮಾಸಕ್ಕೆ ತೆಗೆದುಕೊಂಡು ಪೋದಳು. • • •೧೧೪-೧೨೨ ದ್ವಿತೀಯ ತರಂಗಂ.-ದುಷ್ಯ ತರಾಯನು ವಿರಹದಿಂ ಉನ್ಮ ದಾವ ಸೈಯಂ ಹೊಂದಿರಲು ಚತುರಿಕೆಯು ಶಕುಂತಲೆಯ ಭಾವ ಚಿತ್ರವಂ ತೆಗೆದುಕೊಂಡು ರಾಯನಹೊರೆಗೆ ಬಂದಳು. • • •೧೨-೧೪೧ ತೃತೀಯ ತರಂಗಂ ದುಷ್ಯಂತರಾಯನು ಮಾತಲಿ ತಂದ ಇಂದ್ರ ರಥಾರೋಹಣಂ ಗೆಯ್ಯು ಸ್ವರ್ಗಕ್ಕೆ ಹೋಗಲುದ್ಯುಕ್ತ ನಾದನು. • •೧೪೨-೧೫೬ ಚತುರ್ಥತರಂಗಂ ದುಷ್ಯಂತರಾಯನು ಶಕುಂತಲೆಯಿಂದಲೂ ಮಗನಾದ ಸರ್ವದಮನನಿಂದಲೂ ಯುಕ್ತನಾಗಿ ಮಾತಲಿ ಸಮೇತವಾದ ಇಂದ್ರರಥಾರೋಹಣಮಂ ಗೆಯು ಪ್ರತಿ ಜ್ಞಾನಪುರಕ್ಕೆ ಬಂದು ಸುಖದಿಂ ಪೃಥ್ವಿಸಾಮ್ರಾಜ್ಯ ಮಂ ಗೆಯ್ಯುತಿರ್ದನು, • • •೧೫೨-೧೮೫