ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

REGISTRAR OSMANA & N}\-881f ಶ್ರೀಕೃಷ್ಣರಾಜ ವಾಣೀವಿಲಾಸ ರತ್ನಾಕರ ವೆಂಬ ಶಾಕುಂತ®ನಾಟಕ ನವೀನ್ ಟೀಕೆ ಮಂಗಳಾಚರಣೆಯ ಪದ್ಯಗಳು ಶ್ರೀಮಚ್ಚಾಮುಂಡಿಕೆ ನೀಂ | ಸೋಮೋದ್ಧಾಸಿತ ಕಿರೀಟಸುಂದರಿಯೆನು || ದ್ವಾಮಮನೋಮುದಮಂ ಸುರ | ರಾಮಾರ್ಚಿತೆ ಕುಡು ಸುರಾಗರಾಜಿತಚರಣೆ ||೧|| ನೆಲಸಿ ಮಹಾಬಲಗಿರಿಯೊಳ್ || ನಲವಿಂ ಸಲಹುವೆನು ಸೋಮಕುಲಜರನೆಂದೀ || ಛಲದಿಂದಿರುತಿಹೆಯೆನ್ನಯ | ಕುಲದೇವತೆ ಕುವಲಯ ಕುಡು ಶುಭತತಿಯಂ _}೨[1] ಗಿರಿರಾಜಪ್ರಿಯಿಂ ಕೂ | ಡಿರುತಾನತಜನಕೆ ವರವನೀಯು ವೆನೆನುತುಂ ji. ಗರಪುರದೊಳ್ ನೆಸಿಹ ಪ್ರರ | ಹರಚರಣಾಂಬುಜಕೆ ನಮಿಸೆ ಭರದಿಂ ಶಿರದಿಂ ||4|| ಸಂಸ್ಕೃತ! ಶ್ರೀಚಾಮೇಂದ್ರಸುಶೀಲಧರ್ಮಮಹಿಷಿ ಶ್ರೀಕಂಪನಂಜಾಂಬಿಕಾ | ಗರ್ಭಾಂಬೋಧಿಸುಧಾಕರೋ ನಿಜಯಶಸ್ಸಂಪೂರಿತಾಶಾಮುಖಃ || ಶ್ರೀಕೃಷ್ಣನಾಯಕಸ್ಸರಸಹೃನ್ನೋದಾಯ ಬೋಧಾವಹಾಂ || ಟೀಕಾಂ ಪ್ರಾಕೃತಭಾಷಯಾ ಎತನುತೇ ಶಾಕುಂತಲಸ್ಕಾದರಾತ್ ||೪|| ನೀರುಮನುಳಿದು ಕ್ಷೀರವ | ನಾರೈದು ಪೀರ್ವ ಹಂಸೆಯಂತೆ ಗುಣಜ್ಞರ || ಊರುತೆ ಮನಮಂ ಗುಣದೊಳು | ದಾರರ್ದೋಷಮನೆ ನಿರ್ದಿ ಸಂತಸಗೊಳ್ಳದೆ |೫|| - ~~