ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ಟ ಕರ್ಣಾಟಕ ಕಾವ್ಯಕಲಾನಿಧಿ ತಾಯಿ ಮೊದಲಾದ ಬಂಧುವಾಗಿ, ಅವರು ಸಲಹುವನು ಎಂದು ನಮ್ಮ ಪುರದ ರಾಜಬೀದಿ ಮೊದಲಾದ ಸ್ಥಳಗಳಲ್ಲಿ ಡಂಗುರವಂ ಪೊಯೀ ಸಾಯಿ ಸುವಂತೆ ಮಂ ತ್ರಿಗೆ ಹೇಳು ಎಂದು ಅಪ್ಪಣೆಯನ್ನೀಯು ; ಆ ಸ್ತ್ರೀಯು' ಆಜ್ಞೆಯಾದಂತೆ ಪೇಳುವೆನು' ಎಂದು ಬಂದು, ಅದೇರೀತಿ ಯಿಂ ಮಂತ್ರಿಗೆ ಪೇಳಿ, ಬೀದಿಬೀದಿಗಳಲ್ಲಿ ಸಾಹಿಸಿ, ಮರಳಿ ರಾಯನಿರುವ ಪ್ರಮ ದವನಕ್ಕೆ ಒಂದು: ಎಲೈ ಸ್ವಾಮಿಯೇ ನೀನಿತ್ತ ಅಪ್ಪಣೆಯ ಮೇರೆ ಪುರದ ಬೀದಿ ಗಳಲ್ಲಿ ಸಾಕಿ ಸಲಾಗಿ ಅಮಾತ್ಯ ಮೊದಲಾದ ಸಕಲ ಪ್ರಜೆಗಳೂ ಕಾಲಕ್ಕೆ ಸರಿಯಾಗಿ ಸುರಿದ ಮಳೆಯಿಂ ಸಂತೋಷವಂ ವೊಂದುವರಂತೆ ಸಂತುಷ್ಟರಾದರು ” ಎಂದು ಬಿನ್ನೆ ಸಲು; ಆ ರಾಯನು ಮಕ್ಕಳಿಲ್ಲ ವೆಂಬ ವ್ಯಸನವಂ ಮನದಲ್ಲಿಟ್ಟು ನಿಟ್ಟುಸಿರು ಬಿಟ್ಟು ಎಲೆ ದ್ವಾರಪಾಲಕಿಯ, ಲೋಕದಲ್ಲಿ ಸಂತಾನವಿಲ್ಲದ ವಂಶಕ್ಕೆ ಮಲಪುರುಷನಾದವನು ಮೃತಿಯಂ ಪೊಂದಲು ಅವನು ಸಂಪಾದಿಸಿದ ದ್ರವ್ಯ ವೆಲ್ಲಾ ಪರಾಧೀನವಾಗುವದಿ೦ದ ಪುರುವಂಶದಲ್ಲಿ ಪ್ರಟ್ಟಿದ ಎನ್ನ ಐಶ್ವರ್ಯವು ಪ್ರತ್ರಾಭಾವದಿಂ ಅನ್ಮರಾಯರ ಸ್ವಾಧೀನವಾಗುವುದು' ಎಂದು ಅತ್ಯಂತ ವ್ಯಸನ ವುಳ್ಳವನಾಗುತ್ತಿರಲು ; ಆ ಪ್ರತಿಹಾರಿಯು- ಎಲೈ ಸ್ವಾಮಿಯೇ, ಈ ಕಾರ್ಯವು ನಿನ್ನ ಶತ್ರು ಗಳಿಗೆ ಉಂಟಾಗುವುದಲ್ಲದೆ ಇಂಥ ಅಮಂಗಳ ಕಾರ್ಯವು ಎಂದಿಗೂ ನಿನ್ನಂ ಪೊಂದಲಾಗದು” ಎಂದು ನುಡಿಯಲು; ರಾಯನು ಎಲೆ ಸ್ತ್ರೀಯೆ, ಕೇಳು ಸಮಾಜಕ್ಕೆ ಬಂದಿರ್ದ ಸಂಪದ ಪಳದ ಶಕುಂತಲೆಯ೦ ತಿರಸ್ಕಾರವಂ ಗೆಯ್ದಿರುವೆನ್ನಂ ನಿಂದಿಸು ಎಂದು ನುಡಿಯಲು; - ಸಾನುಮತಿಯು_ಈ ರಾಯನು ಸಖಿಯಾದ ಶಕುಂತಲೆಯಂ ಹೃದಯ ದಲ್ಲಿಟ್ಟು ನಿಶ್ಚಯವಾಗಿ ತನ್ನ ಶರೀರಮಂ ನಿಂದಿಸಿಕೊಳ್ಳುತ್ತಿರುವನು' ಎಂದು ಯೋಚಿಸುತ್ತಿರಲು; ರಾಯನು.ಎಲೆ ದ್ವಾರಪಾಲಕಿಯೇ ಕೇಳು. ಮಹತ್ತಾದ ಫಲವನ್ನನು ಭವಿಸುವುದಕ್ಕೋಸುಗ ಉತ್ಕೃಷ್ಟವಾದ ವರ್ಷಾಕಾಲದಲ್ಲಿ ನೆಲದಲ್ಲಿ ಬೀಜವನ್ನು ಇರಿಸುವಂತೆ ಶುಕ್ಲಪದಿಂ ಬೀಜವನ್ನಿರಿಸಿ ಈಗ ಕುಲಪ್ರತಿಷ್ಠಾ ರೂಪಳಾಗಿ: ಧರ್ಮಪತ್ನಿ ಯಾದ ಆ ಶಕುಂತಲೆಯಂ ಪುತ್ರ ಪ್ರಸವಕಾಲದಲ್ಲಿ ಧಿಕ್ಕಾರವಂ ಕೆಯ್ದೆ