ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಕರ್ಣಾಟಕ ಕಾವ್ಯಕಲಾನಿಧಿ ರಾಯನಾವುಪ್ಪರಿಗೆಯ ಸುತ್ತಲೂ ನೋಡಿ ಯಾರನ್ನೂ ಕಾಣದೆ ದ್ವಾರಪಾಲಕಿಯೆ, ಈಗ ಪ್ರಾಸಾದವು ಜನರಿಂ ಶೂನ್ಯವಾಗಿರುವುದು. ವಿದವೆ ಧ್ವನಿ ಮಾತ್ರ ಕೇಳಿಬರುವುದು ” ಎಂದು ನುಡಿಯಲು;

  • ವಿದೂಷಕನು ಎಲೈ ಸ್ವಾಮಿಯೇ, ನಿನ್ನ ನಾನು ನೋಡು! ವೆನು. ಎನ್ನ೦ ನೀನು ಕಾಣದೆ ಇರುವೆ. ಬೆಕ್ಕು ಹಿಡಿದ ಇಲಿಯಂತೆ ಪ್ರಾಣ ಆಸೆಯಿಲ್ಲದೆ ಇರುವೆನು ಎನ್ನಲು;

ರಾಯನು* ಎಲೈ ವಿದೂಷಕನೇ, ನೀನು ತಿರಸ್ಕರಣೀ ವಿದ್ಯದಿಂ ಆ ನಾಗಿರುವೆ ಆದರೂ ನನ್ನ ಬಾಣವು ನಿನ್ನ೦ ಕಾಣುತ್ತಿರುವುದು. ನೀನು ಭಯ ಬಿಟ್ಟು ಸ್ಥಿರನಾಗುಎಂದು ಹೇಳಿ, ಕ್ರೂರವಾದ ಬಾಣವಂ ಧನುಸ್ಸಿನಲ್ಲಿ ಸಂಧಾನ ಗೆಯು, 6 ಎಲೆ ಮಿತ್ರನೇ ಹಂಸೆಯು ಹೇಗೆ ಜಲದಿಂ ಬೆರೆದಿರುವ ಕ್ಷೇ? ಗ್ರಹಿಸಿ ನೀರು ಬಿಡುತ್ತಿರುವುದೋ ಅದಳಂತೆ ಎನ್ನ ಬಾಣವು ಅದೃಶ್ಯನಾಗಿ ಬಾ ಣನಾಗಿರುವ ನಿನ್ನ ಬಿಟ್ಟು ನಿನ್ನ೦ ಬಾಧಿಸುತ್ತಿರುವ ಪುರುಷನು ಸಂಹರಿಸುತ್ತಿ ವುದು ” ಎಂದು ಬಾಣವಂ ನಾರಿಯಲ್ಲಿ ಸೇರಿಸಿ ಕರ್ಣಾಂತವಾಗಿ ಬೆಳೆದು 2 ವಷ್ಟ ಅಲ್ಲೇ ಆ ಮಾತಲಿಯು ವಿದೂಷಕನ ಬಿಟ್ಟು ತಿರಸ್ಕರಣೀ ವಿದ್ಯವಂ ಹೆ ತಟ್ಟಿ ರಾಯನ ಸಮ್ಮುಖಕ್ಕೆ ಬರಲು; ವಿದೂಷಕನು ವ್ಯಾಘ್ರಮುಖದಿಂದ ತಪ್ಪಿ ಬಂದವನಂತೆ ಭಯದಿಂದ : ಗುತ್ತಾ ಮಾತಲಿಯಿಂ ಮುಕ್ತನಾಗಿ, ರಾಯನ ಸಮೀಪವಂ ಸೇರುತ್ತಿರಲು; ಆ ಮಾತಲಿಯು ರಾಯಂಗೆ ವಂದನೆಯಂ ಮಾಡಿ, “ಎಲೈ ಮಹಾರ ನಾದ ದುಷ್ಯಂತರಾಯನೇ, ಎನಗೆ ಸ್ವಾಮಿಯಾದ ದೇವೇಂದ್ರನು ಶತ್ರುಗಳ ರಾಕ್ಷಸರಂ ತನ್ನ ಬಾಣಕ್ಕೆ ಗುರಿ ಮಾಡಿರುವನು. ನೀನು ನಿನ್ನ ಹಸ್ತದಲ್ಲಿ ಧನುಸ್ಸನ್ನಾ ರಾಕ್ಷಸರಲ್ಲಿ ಸೆಳೆದು ಬಾಣಗಳಂ ಪ್ರಯೋಗಿಸುವುದು ಯುಕ್ತ ಲೋಕದಲ್ಲಿ ದಯೆಯಿಂ ಸೌಮ್ಯರಾದ ಸತ್ಪುರುಷರ ನೇತ್ರಂಗಳು ತಮ್ಮ ಸ್ನೇ ರಲ್ಲಿ ಅನುರಾಗಯುಕ್ತಗಳಾಗಿ ಆಗುವುವಲ್ಲದೆ ಆಪ್ರಕಾರಕ್ಕೆ ದುಷ್ಟರಲ್ಲಿ ಲಾವು, ಅದಂತೆ ನಿನ್ನ ಬಾಣಂಗಳು ಮಿತ್ರನಾದ ವಿದೂಷಕನಂ ವ್ಯಥೆಪ ತಿರ್ದ ಎನ್ನಲ್ಲಿ ಬೀಳಲಾರವು ಎಂದು ನುಡಿಯಲು; ರಾಯನು ತಾನು ಧನುಸ್ಸಿನಲ್ಲಿ ಪೂರ್ತಿ ಬಾಣವನ್ನಿ ಳುಹಿ, “ಎಲೈ ಇ ಸಾರಥಿಯಾದ ಮಾತಲಿಯೇ, ನಿನಗೆ ಕುಶಲವೆ? ಎಂದು ಬೆಸಗೊಳ್ಳಲು, ಆ ಎ ಹಕನು ಅತ್ಯಂತ ಕೋಪದಿಂ ಯುಕ್ತನಾಗಿ, “ ಎಲೈ ರಾಯನೇ, ಯಜ್ಞಕ್ಕೆ :