ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೮ ಕರ್ಣಾಟಕ ಕಾವ್ಯಕಲಾನಿಧಿ ಆ ಪುತ್ರನು ನಸುನಗುತ, ಆ ಸ್ತ್ರೀಯಂ ಕು” ತು, ಎಲೆ ವೃದ್ದೆ ! ನೀನು ಪೇಳಿದ ಮಾತಿನಿಂ ನಾನು ಬಹಳ ಭಯಯುಕ್ತನಾದೆನು!” ಎಂದು ತುಟಿಯನ್ನೀಡಿ ಹಾಸ್ಯವಂ ಗೆಯ್ಯಲು ; ರಾಯನು ಜ್ವಾಲೆಯನ್ನು ಗುಳುತ್ತಿರುವ ಅಗ್ನಿ ಯು ವೃದ್ಧಿಯಂ ಪೋಂ ದುವಂತೆ ಬಾಲಕನು ಮಹತ್ತರವಾದ ತೇಜೋಬೀಜದಂತೆ ಎನಗೆ ತೋರು ವನು' ಎಂದು ತನ್ನೊಳು ತಾನು ಆಲೋಚಿಸುತ್ತಿರಲು ; ಖುಷಿಯು -(ಎಲೈ ಪುತ್ರನೇ, ಈ ಸಿಂಹದ ಮಹ' ಯಂ ಬಿಟ್ಟು ಕಳುಹು. ನಿನಗೆ ಇನ್ನೊಂದು ಕ್ರೀಡಾಯೋಗ್ಯವಾದ ವಸ್ತುವರಿ ಕೊಡುವೆನು ಎಂದು ನುಡಿಯಲು ; ಬಾಲಕನು-ನೋಡು ವೆನು ಆ ವಸ್ತುವಂ ಕೊಡು ಕೊಡು ” ಎಂದು ತನ್ನ ಹಸ್ತವಂ ನೀಡಲು ; ರಾಯನು ಆ ಬಾಲಕನ ಹಸ್ತದಲ್ಲಿ ಕಾಣುತ್ತಿರುವ ಶಂಖ ಚಕ್ರ ಪದ್ಮ ಮೊದಲಾದ ಜಿಹ್ನೆಗಳಂ ಕಂಡು ಆಶ್ಚರಯುಕ್ತನಾಗಿ, “ ಈ ಬಾಲಕನು ಸಮಸ್ತ ವಾದ ಚಕ್ರವರ್ತಿ ಲಕ್ಷಣದಿಂ ಯುಕ್ತನಾಗಿರುವನು ” ಎಂದು, ಮತ್ತೂ “ ಶೋಭ ನೀಯವಾದ ವಸ್ತುವಿನಲ್ಲಿ ವಿಶ್ವಾಸದಿಂ ನೀಡಿದ ಹಸ್ತವು ಸೇರುವೆಯಿಂದೊಪುತ್ತಿರುವ ಬೆರಳುಗಳುಳ್ಳುದಾಗಿರುವುದುಂದಲೆ ಕಾಣದೆ ಇರುವ ದಳಗಳ ಸಂಧಿಯುಳ್ಳ ಪ್ರಾತಃಕಾಲದಿಂ ಕೂಡಿಯಿರುವ ನೂತನವಾದ ರಕ್ತ ಕಾಂತಿಯಿಂ ಯುಕ್ತವಾದ ಒಂದು ಕಮಲದಂತೆ ಪ್ರಕಾಶಮಾನವಾಗುತ್ತಿರುವುದು' ಎಂದು ಯೋಚಿಸುತ್ತಿರಲು; ಆ ಋಷಿಯು ಇನ್ನೋರ್ವಳಂ ಕಹತು - ಎಲೈ ಸುವ್ರತೆ, ಈ ಸರ್ವದ ಮನನು ವಾಚಾಮಾತ್ರದಿಂ ಸಮಾಧಾನವಂ ಪೊಂದಲಾನು. ಆದ್ದ೦ದ ಎನ್ನ ಪರ್ಣಶಾಲೆಯಲ್ಲಿ ಮಾರ್ಕಾಂಡೇಯನೆಂಬ ಋಷಿಕುಮಾರನಿಗೋಸುಗವಾಗಿ ಬಣ್ಣ ಗಳಂ ಬರೆದಿರುವ ಮೃತ್ತಿಕಾಮಯರವಿರವುದು, ಅದಂ ಈ ಪುತ್ರನಿಗೆ ಕೊಡುವುದೆ ಕ್ರೋಸುಗ ತೆಗೆದುಕೊಂಡು ಬರುವುದು ಎಂದು ನುಡಿಯಲು ; ಆ ಸುವ್ರತೆಯೆಂಬ ಋಷಿಪತ್ನಿಯು ಆ ಮೃತ್ತಿಕಾಮಯ್ರಮಂ ತೆಗೆದು ಕೊಂಡು ಬರುವುದಕ್ಕೋಸುಗ ಪರ್ಣಶಾಲೆಯಂ ಕುಲಿತು ಪೋಗಲು ; ಆ ಬಾಲಕನು- ಎಲೈ ತಾಯೆ, ನಾನು ಮೃತ್ತಿಕಾಮಯರವನ್ನೊಲ್ಲೆನು. ಈ ಸಿಂಹದ ಮಯೊಡನೆ ಆಟವಾಡುತ್ತಿರುವೆನು” ಎಂದು ನ ಡಿಯುತ್ತಿರಲು; ಆ ಋಷಿಯು ಆ ಮಗುವಿನ ಅತಿ ಸಾಹಸಸೂಚಕವಾದ ವಾಕ್ಯವಂ ಕೇಳಿ ಮಂದಹಾಸವಂ ಲು ;