ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲ ನಾಟಕ ನವೀನಟೀಕೆ. ೧೮೫ |ಗದ್ಯ|| ಚಂಡಕರಮಂಡಲೋಚೆಂಡತೇಜಃ ಪ್ರಕಾಂಡಷಂಡಖಂಡಿತಾಖಂಡಶೌರ ಪರಿ ಮಂಡಿತಭಂಡನೋದ್ದಂಡಾರಿಮಂಡಲ ಕಂಡೂಲದೋರ್ದಂಡ ಪಾಂಡಿತ್ಯ-ಪಾಂಡು ರುಚಖಂಡಡಿಂಡೀರಥಂಡರೀಕ ಸರಿಪಾಂಡುರಯಶಃಪಿಚಂಡಿಂಬ್ರಂಹಾಂಡಭಾಂಡೋ ದೃಟ ಕಾಲಕಟಪ್ರತಿಭಟ ಕಟುಕಪಟನಿಶಾಟಕಟಪಾಟನಲಂಪಟ ನಿಟಿಲಪ್ರಟಘ ಟಿತವಿಕಟಕ್ಷ ಪೀಟಯೋನಿ ಕುಟಿಲಮೋಹಾಂಧಕಾರಚ ವಿಘಟನಜಟು ನನ್ನ ಹಾ ನಟಪರ್ಯಟಟಿನೀತಳಾಂತರಿಂಗದಭಂಗೋತ್ತುಂಗ ತರಂಗ ಸಂಗರಭಂಗ ಸಂಭ್ರ ಮೋಚ್ಚಂಭಮಾಣ ಗಂಭೀರವಾಗುಂಭಸಂಭಾವಿತ, ಗರನಗರವರನಿಲಯಚಂದ್ರ ಚಡಚರಣಾರವಿಂದಸೇವಾಮರಂದನಿರಂತರನಿಷೇವಣ ಸ್ವಯಂವೃತ ಕವಿತಾವಧೂ ರತ್ನ ರಾಜಾಧಿರಾಜ ಚಾಮರಾಜಪತ್ರಾಯಸಗೋತ್ರ ಪವಿತ್ರವಿಚಿತ್ರ, ಶಂಖ ಚಕ್ರಮಕಮತ್ಯಶರಭಸಾಳಗಂಡಭೇರುಂಡಧರಣೀವರಾಹಹನುಮದ ಬಡಕಂಠೀ ವಾದ್ಯನೇಕ ಬಿರುದಾಂಕಿತನರಪತಿ ಬಿರುದ, ಬಿರುದಂತೆಂಬರ ಗಂಡ, ಪ್ರತಾಪಮಾರ್ತo ಡಶ್ರೀಚಾಮುಂಡಿಕಾವರಪ್ರಸಾದಲಬ್ದ ಮಹೀಶರಮಹಾಸಂಸ್ಥಾನಮಧ್ಯದೇದೀಪ್ಯ ಮಾನಕುಲಕ್ರಮಾಗತ ದಿವ್ಯರತ್ನ ಸಿಂಹಾಸನಾರ ಢ, ಉಭಯಕವಿತಾ ವಿಚಕ್ಷಣ ಶ್ರೀಕೃಷ್ಣರಾಜಕ೦ಠೀರವ ಕೋಪಕಾರಾರ್ಥವಾಗಿ ಸರಸಜನಾನಂದಕರ ಮಾಗಿ ನವರಸಭರಿತವಾಗಿ ಕರ್ಣಾಟಕ ಭಾಷೆಯಿಂ ಎರಚಿಸಿದ ಕೃಷ್ಣ ರಾಜವಾಣಿ ವಿಲಾಸ ರಿತ್ಯಾ ಕರವೆಂಬ ಶಾಕುಂತಲನಾಟಕ ನವೀನಟೀಕಿನಲ್ಲಿ ದುಷ್ಯಂತರಾಯನು ಶಕುಂತಳೆ ಯಿಂದಲೂ ಮಗನಾದ ಸರ್ವದಮನನಿಂದಲೂ ಯುಕ್ತನಾಗಿ ಮಾತಲಿ ಸಮೇತವಾದ ಇಂದ್ರರಥಾ ರೋಹಣವಂ ಗೆಯು ತನ್ನ ಪ್ರತಿಷ್ಠಾನಪುರಕ್ಕೆ ಬಂದು ಸುಖದಿಂ ಪೃಥ್ವಿಸಾಮ್ರಾಜ್ಯವಂ ಗೆಯ ತಿರ್ದನೆಂಬ ಚತುರ್ದಶಕಿಲದಲ್ಲಿ ಚತುರ್ಥ ತರಂಗಂ ಸಂಪೂರ್ಣ೦.

ಣ ಶಾಕುಂತಲ ನಾಟಕ ನವೀನ ಟೀಕೆ ಸಂಪೂರ್ಣ೦, ಮಂಗಳಂ ಮಹತ್ ಶ್ರೀ ಶ್ರೀ ಶ್ರೀ ಪ್ರವರ್ತತಾಂ ಪ್ರಕೃತಿಹಿತಾಯ ಪಾರ್ಥಿವಃ | ಸರಸ್ವತೀ ಶ್ರುತಿತಹಿತಾ ಮಹೀಯತಾಂ | ಮಮಾಪಿ ಚ ಉಪಯತು ನೀಲಲೋಹಿತಃ | ಪುನರ್ಭವಂ ಪರಿಗತವೃತ್ತಿರಾತ್ಮಭೂಃ || ಶ್ರೀ ಚಾಮುಂಡಿಕಾರ್ಪಣಮಸ್ತು, ಶ್ರೀರಾಮಾಯನಮೋನಮಃ, ಶ್ರೀಕೃಷ್ಣಾಯನಮೋನಮಃ ೫ . REGISTRAR 0SMANYA |'