ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೧೧ ಆಪುರದೊಳಿರುವ ಸುಂದರಾಂಗಿಯರಾದ ಸ್ತ್ರೀಯರುಗಳು ಮನ್ಮಥಸಮಾನ ನಾದ ದುಷ್ಯಂತರಾಯನಂ ನೋಡುವೆವೆಂಬ ವೇಗದಿಂದ ಓಲೆಗಳಂ ಬೆರಳುಗಳಲ್ಲಿ ಒಡ್ಯಾಣವಂ ಕತ್ತಿನಲ್ಲಿ ಮುತ್ತಿನ ಸರವಂ ಮುಂಗೈಯಲ್ಲಿ ಪಾದದ ಸರವಂ ಭುಜಂ ಗಳಲ್ಲಿ ಕಟ್ಟಾಣಿಯಂ ಪಾದಗಳಲ್ಲಿ ಉಂಗುರಗಳಂ ಮಗುಗಳಲ್ಲಿಡುತ್ತಾ, ವಾಯು ವಿನಿಂ ಹಾ” ಎದೆಯಿಂ ಜಾದ ಸೀರೆಯ ಸೆಗುಗಳಂ ಸ್ಮರಿಸದೆ ಸಡಲಿದ ನೆ' ಯಲ್ಲಿ ಜ್ಞಾನವಿಲ್ಲದೆ ಗುರುಹಿರಿಯರು ಸರಕುಮಾಡದೆ ಜಾ'ದ ತುEುಬುಗಳಂ ತೋರವಾದ ಕುಚಂಗಳಂ ಭಾರವಾದ ನಿತಂಬಂಗಳಂ ಹೊಕಲಾಕದೆ ವಾರಿಜಾಸನ ನಾದ ಬ್ರಹ್ಮನು ನಿಂದಿಸುತ್ತ ಬಂದು, ಕೆಲರು ಉನ್ನತವಾದ ಉಪ್ಪರಿಗೆಗಳನ್ನೇ ಗವಾಕ್ಷಂಗಳಂ ಸೇಬಿ ಕಾಲುಮಣೆಗಳಲ್ಲಿ ಪಾದಗಳನ್ನೂ ಈ ಕೆಲರು ಜನರ ಸಂದಣಿ ಯೊಳ್ ದೂರಿ ತಮ್ಮ ಕಡೆಗಣ್ಣ ಕುಡಿನೋಟಗಳಂ ಬೀ' ಮಾರನಿಗೆ ಮನವಂ ಮಾಜಿ ಒಯ್ಯಾರದಿಂ ನಿಂತು ನೋಡುತ್ತಿರಲು ಆ ದುಷ್ಯಂತರಾಯನು ವೇಗದಿಂ ರಥದಿಂ ತೆರಳಿ ಪೋಗಿ ಮುಂಭಾಗದಲ್ಲಿ ಒತ್ತಾಗಿ ಬೆಳೆದಿರುವ ಅತ್ತಿ ಮತ್ತಿ ಮಣ್ಣಾರೆ ಬೇಲ ಆಲ ಅರಳಿ ಅಂಟವಾಳ ಅಮ್ಮ ಟಿ ಕಂಚಿವಾಳ ಕಾರಚು ಕಗ್ಗಲಿ ಸುರಗಿ ಸುರಹೊನ್ನೆ ಒನ್ನಿ ಬಕುಳ ಬಾಗೆ ನೀಗೆ ಶ್ರೀಗಂಧ ಹಲಸು ಮಾವು ಮೇಲು ಎಲವ ಎಲಚಿ ಬಿದರು ಮೊದಲಾದ ವೃಕ್ಷಂಗಳ ತಂಪಿನಲ್ಲಿ ತಮ್ಮ ತಮ್ಮ ಮಗಳಿಂದೊಡಗೂಡಿರುವ ಕರಡಿ ಕಾಡೋಣ ಪುಲಿ ಶಿವಂಗಿ ಶಿಂಗಲೀಕ ಹುಲ್ಲೆ ನರಿ ಮೊದಲಾದ ಮೃಗಗಣದಿಂದಲೂ, ಗರುಡ ಗಂಡಭೇರುಂಡ ಗಿಣಿ ಕೋಗಿಲೆ ಮೊದಲಾದ ಪಕ್ಷಿ ಸಮೂಹದಿಂದಲೂ, ವ್ಯಾಪ್ತವಾದ ಸ್ಥಾನವಂ ಕುಳಿತು ಬರಲು.ಅಲ್ಲಿರ್ದ ಸಮಸ್ತ ಸೇನಾ ಜನರು ತಮ್ಮ ಟಿ ಕೊಂಬು ಮೊದಲಾದ ವಾದ್ಯಧ್ವನಿಯಿಂದ ಮೃಗಂಗಳಂ ಬೆದ ಸಲಾರಾಯನು ಮುಂಬ ರಿದು ಬರುವ ಕೆಲವು ಮೃಗಗಳಂ ಖಡ್ಡ ದೀಂ, ಕೆಲವಂ ಭಲ್ಲೆಗಳಿಂ, ಕೆಲವಂ ಬಾಣ ಗಳಿ೦ ಅನೇಕ ಮೃಗಗಳಂ ನಿರ್ಮಲವಂ ಗೆಯ್ಯುತ ಸಂತುಷ್ಟ ಹೃದಯ ನಾಗಿರ್ದನು. ಎಂಬಲ್ಲಿಗೆ ಗದಚಂದಕರಮಂಡಲೋಚಂಡ ತೇಜಃಪ್ರಕಾಂಡಕಾ೦ಟ ಷಂಡಖಂಡಿತಾಖಂಡ ಶೌರ್ಯ ಪರಿಮಂಡಿತ ಭಂಡನೋದ್ದಂಡಾರಿ ಮಂಡಲಕಂಡೂಲದೋರ್ದಂಡ ಪಾಂಡಿತ್ಯ ಪಾಂಡುರಚಿಖಂಡಡಿಂ ಡೀರಪುಂಡರೀಕ ಪರಿಪಾಂಡುರಯಶಃ ಪಿಚಂಡಿಲ ಬ್ರಹ್ಮಾಂಡಭಾಂಡೋQಟ ಕಾಲಕೂಟಪ್ರತಿಭಟ ಕಟುಕಪಟ ನಿಶಾಟಕೂಟ ಪಾಟನಲಂಪಟನಟಿಲಪುಟಘಟಿತ ವಿಕಟ ಕೃಪೀಟಯೋನಿ ಕುಲಮಹಾಂ