ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನವೀನಟೀಕೆ ೬೧ ಎಷ್ಟು ಪ್ರಕಾರವಾಗಿ ಮೇಲಕ್ಕೆ ಸೇರಿಸುತಿರ್ದರೂ ಮೊಳಕೆಯಿಂ ಜಾರಿ ಬೀಳು ತಿರುವದಾದಿಂದ ಅತಿ ಕೃಶನಾದೆನು ” ಎಂದು ನುಡಿದು ಕುಳಿತಿರಲು; ಆ ಪ್ರಿಯಂವದೆಯು ಒಂದುಗಳಿಗೆ ಯೋಜನೆಯಂ ಗೆಯ್ಯು ಅನಸೂಯೆಯಂ ಕು' ತು_ಎಲೆ ಅನಸೂಯೆಯೇ, ಈಗೊಂದು ಪಾಯವಂ ಯೋಚಿಸಿರುವೆನು. ಅದೆನೆಂದರೆ:-ಈ ಶಕುಂತಲೆಯು ತನ್ನ ಮನದಭಿಪ್ರಾಯ ವಂ ಒಂದು ಪತ್ರಿಕೆಯಲ್ಲಿ ಬರೆದುಕೊಟ್ಟಲ್ಲಿ ಆ ಮನ್ಮಥ ಪತ್ರಿಕೆಯನ್ನು ಪುಷ್ಪಮಾಲೆಗಳಲ್ಲಡಗಿಸಿ ಇದು ದೇವ ತಾಪ್ರಸಾದವೆಂಬ ನೆವದಿಂದಾ ದುಷ್ಯಂತರಾಯನ ಕೈಯಲ್ಲಿ ಕೊಡುವೆನು ಎನಲಾ ಅನಸೂಯೆಯು...' ಎಳೆ ಪ್ರಿಯಂವದೆ ನೀನು ಪೇಳ ಉಪಾಯವು ಎನಗೆ ಬಹು ಚೆನ್ನಾಗಿ ತೋJವುದು. ಇದಕ್ಕೆ ಶಕುಂತಲೆಯು ಏನೆಂದು ನುಡಿಯುತ್ತಿರುವಳೋ ತಿಳಿಯದು ಎನಲಾ ವಾಕ್ಯಕ್ಕೆ ಶಕುಂತಲೆಯು_“ಎಲ್‌ ಸಖಿಯರುಗಳಿರಾ, ನೀವು ಪೇಳಿದ ವಾಕ್ಯವಂ ಯಾವುದು ಇರುವೆನು ಎಂದು ನುಡಿಯಲಾ ಪ್ರಿಯಂವದೆ ಯು- ಹಾಗಾದಲ್ಲಿ ನಿನ್ನ ಹೃದಯದ ಅಭಿಪ್ರಾಯವು: ರ್ನ್ಕವಾದ ಮೃದುವಾದ ಸದಸಂದರ್ಭವುಳ್ಳ ಒಂದಾನೊಂದು ಶ್ಲೋಕವಂ ಯೋಜೆಸಿ ಒರೆಯುವುದು ಎನಲಾ ಶಕುಂತಲೆಯು “ಸಖಿಯೇ, ನೀನು ಹೇಳಿದಂತೆ ಯೋಚನೆಯಂ ಗೆಯು ಪತ್ರಿಕೆಯಂ ಬರೆಯುವೆನು. ಆದರೆ ನಾನು ಬರೆದ ಪತ್ರಿಕೆಗೆ ಆ ರಾಯನು ಒಡಂಬಡದೆ ಎಲ್ಲಿ ಅವಮಾನವಂ ಗೆಯ್ಯುವನೋ ಎಂಥAವಚ್ಚವGಆತ್ಮದಯವು ನಡುಗುವುದು' ಎನಲು; ಆ ವಾದ ಕೇಳಿ ರಾಯನು_ಎಲೆ ಶಕುಂತಲೆ, 'ಕಮಬಾಣ ಪೀಡಿತ ನಾದ ನಾನು ಯಾವಾಗ ನಿನ್ನ ಅಂಗಸಂಗವು ದೊರಕುವುದೋ ಎಂದು ಸಿದ್ದ ವಾಗಿ ಕಾದು ಕೊಂಡಿರುವೆನು. ನೀನು ಎನ್ನಿ೦ದ ಅಪಮಾನವುಂಟಾಗುವುದೋ ಎಂದು ಯಾತಕ್ಕೋಸುಗ ಭಯಪಡುತ್ತಿರುವೆ. ಲೋಕದಲ್ಲಿ ವಿಶ್ವರ್ಯವಂತನಾಗ ಬೇಕೆಂದು ಲಕ್ಷ್ಮಿಯಂ ಪ್ರಾರ್ಥಿಸುವ ಪುರುಷನು ಒಂದಾನೊಂದು ಕಾಲದಲ್ಲಿ ಲಕ್ಷ್ಮಿಯಂ ಪಡೆಯುವನೋ ಇಲ್ಲವೋ ಸಂದೇಹವಾಗಿ ತೋಯುವುದು. ಆ ಅಕ್ಕಿ ಯೇ ತಾನಾಗಿ ಬರಲಿಕ್ಕೆಸಿದರೆ ಯಾವ ಪ್ರರುಷನು ತಾನೇ ಒಲ್ಲೆನೆಂದು ಎಮುಖ ವಾಗುವನು' ಎಂದು ನುಡಿದುಕೊಳ್ಳುತಿರಲು; ಆ ಪ್ರಿಯಂವದೆಯು ಶಕುಂತಲೆಯಂ ಕುಕ್ ತು_ ನಿನ್ನ ಗುಣಕ್ಕೆ ನೀನೇ ಅಪಮಾನವಂ ಗೆಯ್ಯುತಿರುವ ಶಕುಂತಲೆಯೇ, ಕೇಳು. ಲೋಕದಲ್ಲಿ ಯಾವ ಪುರುಷ ನಾಗಲಿ ತನ್ನ ಶರೀರಕ್ಕೆ ಅಧಿಕಾನ೦ದನ್ನು ಂಟುಮಾಡುತಿರುವ ಶರತ್ಕಾಲದ ಬೆಳದಿಕೆ '!; it is: A STYಭಾಣನೀಡಿತಿ