ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶಾಕುಂತಲನಾಟಕ ನಪೀನಟೀಕೆ ೬೩ ಈಶ್ಲೋಕಾರ್ಥವು ಸಂಗತವಾಗಿರುವುದೋ ಅಸಂಗತವಾಗಿರುವುದೇ ಈ ಶ್ಲೋಕ ವನ್ನೊದುವೆನು ಕೇಳಿ,” ಎನ್ನಲಾವಾಕ್ಯಕೆ ಅವರೀರ್ವರು ನಿಶ್ಚಲರಾಗಿ ಕೇಳುತ್ತಿ ರಲಾಶಕುಂತಲೆಯು ಆ ತಾವರೆಯ ದಳವಂ ಕರದಲ್ಲಿ ಪಿಡಿದು ಅದಕಲ್ಲಿ ಬರೆದಿರುವ ಶ್ಲೋಕವನ್ನೋದುತಿರ್ದಳು. ಅದೆಂತೆನ:- ಅರೈ_'ತುಜ ಣ ಆಣೇ ಹಿಯಯಂ ಮಹಣ ಮಯಣೋ ದಿವಾ ಎರಂ ಎ। ನಿಗ್ವಿಣತವೇಯಿ ಬಳಿಯಂತುಯಿ ಜುತ್ತ ಮಣೇತರಾಯಿ ಅಂಗಾಯಿ | (ಟೀಕು)- ಎಲೈ ರಾಯನೇ, ನಿನ್ನ ಅಭಿಪ್ರಾಯವು ಎಂತಿರುವುದೋ ಆದಂ ನಾನುಯೆನುಮನ್ಮಥನಾದರೋ ದಯಾಶೂನ್ಯನಾಗಿ ಹಗಲೂರಾತ್ರಿಗಳಲ್ಲಿ ನಿನ್ನಾ ಲಿಂಗನಕ್ಕೆ ಯೋಗ್ಯಂಗಳಾದ ಎನ್ನ ಸರ್ವಾಂಗಗಳಂ ತಪಿಸುತ್ತಿರುವನು? ಎಂಬ ಶ್ಲೋಕಾರ್ಥವನ್ನೊದಲು; ರಾಜನು ಜಾಗ್ರತೆಯಾಗಿ ಸಮೀಪಕ್ಕೆ ಬಂದು, ಶಕುಂತಲೆಯಂ ಕುಲಿತು, “ಎಲ್ ಕೃಶಾಂಗಿಯಾದ ಶಕುಂತಲೆಯೇ, ದಿವಸವು ಚಂದ್ರನಂ ಹೇಗೆ ಕಾಂತಿಹೀನ ನನ್ನಾಗಿ ಮೂಡುತ್ತಿರುವುದೋ ಹಾಗೆ ಕತ್ತೆ ಯಿಲೆಯ ದಳವಂ ಬಳಲಿಸದು. ಮನ್ಮ ಥನು ಸ್ತ್ರೀಯಾದ್ದ ೨೦ ನಿನ್ನ೦ ಸಂತಾಪವಂ ಪಡಿಸುವನು, ಎನ್ನ೦ ಶರೀರವುನಿಲ್ಲದಂತೆ ದಹಿಸುತ್ತಿರುವನು' ಎಂದು ತನ್ನೊ ಭುತಾನು ನುಡಿದುಕೊಳ್ಳುತ್ತಿರಲು; ಅತ್ಯಲಾ ಸಖಿಯರೀರ್ವರು ಶಕುಂತಲೆಯ ಓದಿದ ಶ್ಲೋಕಾರ್ಥವಂ ಕೇಳೆ ಅಧಿಕಸಂತೋಷಯುಕ್ತರಾಗಿ, ಎಲೌ ಶಕುಂತಲೆಯೇ, ನಿನ್ನ ಅಭಿಲಾಷೆಯು ಕ್ಷೇಮ ವುಳ್ಳುದಾಗಿ ಜಾಗ್ರತೆಯಿಂ ಫಲಿಸುವುದು ಎನಲು; ಆ ವಚನಕ್ಕೆ ಶಕುಂತಲೆಯು ಹೇರಳವಾದ ಸಂತೋಷವುಳ್ಳವಳಾಗಿ, ಆ ಪು ಸ್ಪದ ಹಾಸಿಗೆಯಿಂದ ಮೇಲಕ್ಕೆ ಏಳುವುದಕ್ಕೆ ಇಚ್ಛಿಸುತಿಳುವಷ್ಟರಲ್ಲೇ ರಾಯನು ಮನ್ಮಥತಾಪವಂ ಸಹಿಸಲಾಗಿದೆ, ಇದೇ ಸಮಯವೆಂದು ಆವೃ ಕ್ಷದ ಮಯಂ ಬಿಟ್ಟು, ಆಸ್ತ್ರೀಯರುಗಳಿಗಿದುರಾಗಿ ಬಂದು, ಆ ಹೂವಿನಹಾಸಿಗೆ ಯಿಂದೇಳುತ್ತಿರುವ ಶಕುಂತಲೆ ಯುಂ ಕು” ತು- ಎಲ್ಲ ಪ್ರಾಣಪ್ರಿಯಳೆ, ನೀನು ಆಯಾಸವಂ ಕೊಳ್ಳುವುದು ಯುಕ್ತವಲ್ಲ. ಹೂವಿನ ಹಾಸಿಗೆಯಲ್ಲಿ ತಗಲಿ ಕೊಂಡಿ ರುವ ಬಿಳ್ಳಾದ ತಾವರೆಯ ದಂಟಿನ ಒಡವೆಗಳಿಂದ ಪರಿಮಳಭರಿತವಾಗಿ ಬಹಳವಾಗಿ ಬಳಲಿರುವ ನಿನ್ನ ಅಂಗಗಳು ಎನಗೆ ಇದಿರೆದು ಉಪಚಾರವಂ ವಿರಚಿಸುವುದಕ್ಕೆ ಯೋಗ್ಯ೦ಗಳಾಗಲಾವು' ಎಂದು ಹೇಳುತ್ತ ಸವಿಾಪಕ್ಕೆ ಬರಲು; ಆ ಸಖಿಯರುಗಳೀರ್ವರು ರಾಯನಂ ಕಂಡು ಹರ್ಷಭರಿತರಾಗಿ,-“ಎಳ್ಳೆ ಮಹಾರಾಯನೆ, ಈ ಶಿಲಾತಲದಲ್ಲಿರುವ ಹೂವಿನ ಹಾಸಿಗೆಯಲ್ಲಿ ಕುಳಿತು ಕೊಳ್ಳು ವುದು' ಎಂದು ಪ್ರಚಾರೋಕ್ತಿಗಳಂ ಪೇಳಲು;