ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

܀ -ಕರ್ಣಾಟಕ ಕಾವ್ಯಕಲಾನಿಧಿ ಯಪಟ್ಟು ಪೊಮಟ್ಟು ಪೋಗಲಿಚ್ಛಿಸಲಾರಾಯನು- ಎಲೆ ಕೋಮಲಾಂಗಿಯೇ, ಸಮಸ್ತ ಪ್ರಕಾರವಾಗಿ ಉಪಚಾರವಂ ಗೆಯ್ಯುವ ನಾನು ನಿನ್ನ ಸಮೀಪದಲ್ಲಿರು ವಾಗ್ಗೆ ಸವಿಯರು ಪೋದರೆಂದು ವ್ಯಸನವಂ ಪೊಂದಬೇಡ. ಮತ್ತು ಶೀತಳವಾಗಿ ಸಮಸ್ರಾಯಾಸವಂ ಪರಿಹರಿಸುತ್ತಿರುವ ತಾವರೆದಳಗಳಿಂದ ತಾಳೆಗರಿಗಳಿಂದ ಲೂ ರಚಿಸಿರುವ ಬೀಸಣಿಗೆಯಂಬೀಸುತ್ತ ತಂಗಾಳಿಯನ್ನು ಲಟು ಮಾಡುವೆನು, ಮತ್ತು ಎಲೆ ಕರಭೋರುವಾದ ಶಕುಂತಳೆಯೇ, ಎನ್ನ ತೊಡೆಗಳ ಮೇಲಿರಿಸಿಕೊಂಡು ತಾವ ರೆಯ ಪ್ರಸ್ಪದಂತೆ ಕೆಂಪಾಗಿರುವ ನಿನ್ನ ಚರಣಂಗಳಂ ನನ್ನ ಕೈಗಳಿಂದೊತ್ತುವೆನು.” ಎಂದು ಸರಸೋಕ್ತಿಗಳಂ ನುಡಿಯಲಾಶಕುಂತಳೆಯು-1 ಎಲೈ ಸ್ವಾಮಿಯೇ, ಈಗ ನೀವು ಹೇಳಿದ ಕಾರ್ಯಕ್ಕೆ ಒಡಂಬಟ್ಟು ಪೂಜ್ಯರಾದ ನಿಮ್ಮಲ್ಲಿ ಎನ್ನ ಶರೀರವಂ ಅಪರಾಧವುಳ್ಳದ್ದಾಗಿ ಮಾಡಲಾಹನು ” ಎಂದು ನುಡಿದಾ ಪುಷ್ಪಶಯನದಿಂ ದೆದ್ದು ಪೋಗುತ್ತಿರಲಾರಾಯನು- ಎಲೆ ಸುಂದರಾಂಗಿಯೇ, ಈಗ ಒಳ್ಳೆ ಮಧ್ಯಾ ಈ ಕಾಲವಾಗಿರುವುದು, ಸೂರೈನು ತಪ್ಪಿಸುತ್ತಿರುವನು. ಈವೇಳೆಯಲ್ಲಿ ಪೋಗಲಿ ಅಟ್ಟೆಸುತ್ತಿರುವ ನಿನ್ನ ವಸ್ಥೆಯನ್ನೇನೆಂದು ಹೇಳಲಿ? ಮೃದುವಾಗಿ ಶೀತಳವಾಗಿ ರುವ ಹೂವಿನ ಹಾಸಿಗೆಯಂ ಬಿಟ್ಟು, ಕಮಲದಳಗಳಿ೦ ಮಾಡಿರುವ ಕುಚಗಳ ಹೊದಿ ಕೆಯಂ ಬಿಸುಟು, ಮನ್ಮಥಬಾಧೆಯಿಂ ಕೃಶಂಗಳಾದ ಅಂಗಂಗಳಿಂ ಯುಕ್ತಳಾಗಿ, ಸುಡುತ್ತಲಿರುವ ಬೇಸಗೆಯ ಬಿಸಿಲಿನಲ್ಲಿ ಹೇಗೆ ಪೋಗುವೆ? ಎಂದು ನುಡಿದು, ಒಲಾ ತ್ಯಾರದಿಂ ಶಕುಂತಳೆಯಂ ಹಿಂದಿರುಗಿಸಲು; ಶಕುಂತಳೆಯು ರಾಯನಂ ಕು” ತು- ಎಲೈ ವುರುವಂಶೋತ್ಪನ್ನ ನಾದ ದುಷ್ಯಂತರಾಯನೇ, ನಿನ್ನ ಸೌಶೀಲ್ಯಾ ದಿಗುಣವಂ ಕೆಡಿಸದೆ ಸಂರಕ್ಷಣೆಯಂ ಮಾಡು. ತಂದೆಯಾದ ಕಣ್ಮುವಿಯ ಅಜ್ಞೆಗೆ ಅಧೀನವಾದ ಎನ್ನ ಶರೀರಕ್ಕೆ ನಾನು ಭಾಧ್ಯಳಲ್ಲದೆ ಇರುವೆನು. ಒಲಾತ್ಕಾರವಂ ಗೆಯ್ಯುವುದು ಯುಕ್ತವಲ್ಲ ಎಂದು ನುಡಿಯಲಾರಾಯನು- ಎಲೆ ಕೋಮ ಲಾಂಗಿ, ನೀನು ಸಂಶಯವಂ ವೊಂದುವುದk೦ ಪ್ರಯೋಜನವಿಲ್ಲ. ಸಕಲಧರ್ಮವಂ ತಿಳಿದಿರುವ ನಿನ್ನ ತಂದೆಯಾದ ಕಣ್ವ ಋಷಿಯು ನಾವಿಬ್ಬರೂ ಅನುಕೂಲರಾಗಿರು ವುದಂ ಕಂಡಾಗ ಎಸಗೆ ತಿಳಿಯದಂತೆ ಸಕಲಕಾರ್ಯಂಗಳಂ ನಡೆಸಿದರೆಂದು ದೋಷಗಣನೆಯಂ ನಮ್ಮಲ್ಲಿ ಮಾಡಲಾನು, ಮತ್ತು ಲೋಕದಲ್ಲಿ ಅನೇಕರಾದ ರಾಜಪುತ್ರಿಯರು ತಮ್ಮ ತಮ್ಮ ತಂದೆಗಳಿಗೆ ತಿಳಿಸದೆ ತಮಗೆ ಅನುರೂಪವಾದ ಪುರುಷರೊಡನೆ ಗಂಧರ್ವ ವಿವಾಹಿತರಾಗಿ ಆಮೇಲೆ ಅವರವರ ತಂದೆಗಳಿಂ ಒರು ಮಾನಯುಕ್ತರಾಗಿರುವರಾದ್ದಿ೦ದೀಗ ನೀನು ಎನಗೆ ಗಾಂಧರ್ವ ವಿವಾಹದಿo