ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وه -ಶಾಕುಂತಲನಾಟಕ ನವೀನಕೆ ಪತ್ನಿಯಾದಲ್ಲಿ ಇದಂ ತಿಳಿದ ಕಬ್ಬ ಖತೀಶ್ವರನು ಅಧಿಕ ಸಂತುಷ್ಟ ಚಿತ್ರನಾಗುವನು? ಎಂದು ಹೇಳಲಾಶಕುಂತಳೆಯು ಹೃದಯದಲ್ಲಿ ಅಧಿಕಸಂತೋಷವಿದ್ದರೂ ನೂತನ ಯೌವನವತಿಯಳಾದ್ದ೬೭೦ ಲಜ್ಜೆಯಿಂ ಯುಕ್ತಳಾಗಿ, “ಎಲೈ ಸ್ವಾಮಿಯೇ, ಎನ್ನರಿ ಬಿಟ್ಟು ಕಳುಹು. ನಮ್ಮ ಸಖಿಯರನ್ನೊಡಬೇಕು' ಎಂದು ನುಡಿಯಲಾ ಾಯನು “ಎಲೆ ಕೃಶಾ :ಗಿಯೇ, ಭ್ರಮರವು ನೂತನವಾದ ಪಪ್ಪ ಮಕರಂದವಂ ವಾನವಂಗೆ ಯುವಂತೆ ಅತಿಕೋಮಲವಾದ ನಿನ್ನ ಅಧರಸುಧೆಯಂ ದಯದಿ ಯುಕ್ತನಾಗಿ ಪಾನ ವಂ ಗೆಯ ಮೇಲೆ ಬಿಡುವೆನು. ಮತ್ತು ನಿನ್ನ೦ ಆಶ್ರಯಿಸಿ ಬಂದಿರುವ ನನ್ನಂ ನಿರಾಕ ರಿಸುವದು ನೀತಿವಂತಳಾದ ನಿನಗೆ ಯುಕ್ತವಲ್ಲ ಎಂದು ದೀನೋಕ್ತಿಗಳಂ ಪೇಳಲಾ ಶಕುಂತಳೆಯು ರಾಜಪುತ್ರಿಯಾಗಿ ಅಧಿಕ ಬುದ್ದಿಶಾಲಿಯಾದ್ದಂ ಮನದಲ್ಲೊಂ ದಾಲೋಚನೆಯಂಗೆಯು ಆರಾಯನಂ ಕುತು-'ಎಲೈ ಮಹಾರಾಜನೇ, ಕೇಳು, ನೀನು ಅಪ್ಪಣೆಯನ್ನಿತ್ತಂತೆ ನಾನು ನಡೆದುಕೊಳ್ಳುವೆನು. ಆದರೆ ಎನ್ನ ಗರ್ಭದಲ್ಲಿ ಪುಟ್ಟಿದ ಪುತ್ರನಿಗೆ ಸಮಸ್ವರಾಜ್ಯ ದೊರೆಯಾಗುವಂತೆ ಪಟ್ಟಾಭಿಷೇಕವಂ ಗೆಯ್ಯುವೆನೆಂದು ನಂಬುಗೆಯನ್ನಿತ್ತೆಯಾದರೆ ಎನ್ನ ತಂದೆಯಾದ ಕಣ್ವಮುನೀಶ್ವರನಿಗೆ ತಿಳಿಸದೆ ಗಾಂಧರ್ವ ವಿವಾಹಕ್ಕೆ ಒಡಂಬಡುವೆನು ಎನ್ನಲಾರಾಯನು ಅತಿ ಸಂತೋಷ ಯುಕ್ತನಾಗಿ ಆ ಶಕುಂತಲೆಯು ಹೇಳಿದಂತೆ, ಅಷ್ಟದಿಕಾಲಕರು, ಸೂರ್ಯ ಚಂದ್ರರು, ಪಂಚಭೂತಗಳು ಮೊದಲಾದ ದೇವತೆಗಳು ಸಾಕ್ಷಿಗೆಯು, ಪ್ರಮಾ ಇವಂ ಮಾಡಿ ಕೊಟ್ಟು, ತನ್ನ ಸೇನಾಕಟಕದಲ್ಲಿರ್ದ ಪುರೋಹಿತನಂ ಕರೆಸಿ, ಎಫ್ ಪೂರ್ವಕವಾಗಿ ಗಾಂಧರ್ವ ವಿವಾಹಮಂ ಎರಚಿಸಿ, ಆ ಲತಾಗೃಹದ ಇಷ್ಟದ ಹಾಸಿಗೆಯಲ್ಲಿ ಸುಖರತಿಯಂ ಗೆಯ್ಯು ಸಂತುಷ್ಟನಾಗಿರುವಲ್ಲಿ ಅಷ್ಟಕಲ್ಲೇ ಕಣ್ವಮುನೀಶ್ವರನ ತಂಗಿಯಾದ ಗೌತಮಿಯೆಂಬುವಳು, ಶಕುಂತಳೆಯು ಆಯಾಸದಿಂದಿರುವಳೆಂಬ ವಾರ್ತೆಯಂ ಕೇಳಿ, ಅವಳಂ ನೋಡುವೆ ನೆಂದು ಬರುತ್ತಿರಲು, ಸಖಿಯರೀರ್ವರವಳಂ ಕಂಡು_ಎಲೆ ಚಕ್ರವಾಕಯೇ, ರಾತ್ರೆ ಬರುವುದು, ನೀನು ನಿನ್ನ ಪ್ರಿಯನಂ ಮರೆಯಾಗಿ ಕರೆದುಕೊಳ್ಳುವು ದು ಎಂದು ನುಡಿಯಲು; ಶಕುಂತಲೆಯು ತನ್ನ ಸಖಿಯರು ಪೇಳ್ವ ಸಂಕೇತವಚನವ ಕೇಳಿ, ಎಲೈ ಪುರುವಂಶೋತ್ಪನ್ನ ನಾದ ಮಹಾರಾಯನೇ, ಎನ್ನ ಶರೀರಕ್ಕೆ ಬಹಳ ಸಂತಾ ಪವ್ರತಾದ ವಾರ್ತೆಯಂ ಪೂಜ್ಯಳಾದ ಗೌತಮಿಯು ತಿಳಿದು ಎನ್ನ ದೇಹಸ್ಥಿ