ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೯ -ಶಾಕುಂತಲನಾಟಕ ನವೀನಟೀಕೆರಾಯನು ಅತ್ಯಂತ ವ್ಯಸನಾತುರನಾಗಿ, ಸತ್ವ ಸ್ವಮಂ ಪೋಗಲಾಡಿಸಿ ಕೊಂಡ ಪುರುಷನಂತೆ ದಿಗ್ದಾಂತಿಯಂ ಪೊಂದಿ, ಆ ಶಕುಂತಿಯೊಡನೆ ರತಿಗೆಯ ಸ್ಥಾನಕ್ಕೆ ಬಂದು, ತನ್ನ ಮನದ ಬಯಕೆಗಳೆಲ್ಲವು ವಿಘ್ನವುಳ್ಳು ವಾದುವೆಂದು ನಿಟ್ಟು ಸಿರಂ ಬಿಟ್ಟು, ತನ್ನ ಬೆರಳುಗಳಂ ಬಾರಿಬಾರಿಗೂ ಮಳಿಗೆಯ್ಯುತ್ತಿರುವ ತುಟಿಯ ಒಲ್ಲೆನೆಂಬ ತೊದಲುನುಡಿಯಿಂ ಮನೋಹರವಾಗಿ, ಮರಳಿಮರಳಿ ತನ್ನ ಭುಜಗಳಿo ಮಹಿ ಗೆಯ್ಯುತ್ತಿರುವ, ಆ ಮನೋಹರನೇತ್ರೆಯಾದ ಆ ಶಕುಂತಲೆಯ ಮುಖವಂ ಅ ಶೃಂತಪ್ರಯಾಸದಿಂದೆತ್ತಿದೆನು. ಚೆನ್ನಾಗಿ ಬಾರಿಬಾರಿಗೂ ಚುಂಬನವಂ ಗೆಯ್ಯದೆ ಹೋದೆನು ” ಎಂದು ವ್ಯಸನಪರನಾಗಿ, “ ಈಗ ನಾನು ಎಲ್ಲಿ ಪೋಗುವೆನು ? ಎನ್ನ ಮನೋವ್ಯಥೆಯನ್ನಾರು ಪರಿಹರಿಸುವರು?' ಎಂದು ನುಡಿದು, ಆ ಶಕುಂತಲೆಯಿಂ ದನುಭವಿಸಲ್ಪಟ್ಟ ಈಮಾಧವೀಮಂಟಪದಲ್ಲೇ ಒಂದುಮುಹೂರ್ತವಿರುವೆನು ಎಂದು ಸುತ್ತಲೂ ನೋಡಿ,_* ಎನ್ನ ಪ್ರಾಣಪ್ರಿಯಳಾದ ಶಕುಂತಲೆಯು ರಮಣೀಯವಾದ ಚಂದ್ರಕಾಂತಶಿಲೆಯ ಮೇಲೆ ಎರಚಿತವಾಗಿ ಮನ್ಮಥತಾಪದಿಂ ಎನ್ನ ಕಾಂತೆಯು ಶರೀರವಂ ಹೊ ಬಿ ಸಿದ್ದ೦ ಕೆ.ರುವ ಪುಷ್ಟಶಯ್ಕೆಯನ್ನೂ, ಎನ್ನ ಬಳಿಗೆ ಕಳು ಹಿಸಲೋಸುಗ ತಾವರೆಯ ದಳದಲ್ಲಿ ತನ್ನು ಗುರುಗೊನೆಯಿಂ ಒರೆದಿರುವ ಮನ್ಮಥ ಲೇಖನಪತ್ರಿಕೆಯನ್ನೂ, ಸುರತಕಾಲದಲ್ಲಿ ಕೋಮಲವಾದ ಅವಳ ಕೆಂ ಜಾಜಿ ಬಿದ್ದಿರುವ ತಾವರೆದಂಟಿನ ತೋಳ್ವಳೆಯನ್ನೂ ನೋಡುತ್ತಿರುವ ಎನಗೆ ಅಧಿಕಾನಂದ ವುಂಟಾಗುತ್ತಿರುವುದಾದ೦ವೀಲರಾಗೃಹವು ಶಕುಂತಲೆಯಿಂ ವಿರಹಿತವಾಗಿ ರ್ದರೂ ಇದು ಬಿಟ್ಟು ಜಾಗ್ರತೆಯಾಗಿ ಪೋಗುವೆನೆಂದರ ಕೈಕಾಲುಗಳು ಒಲಿ ಬೆಂಡಾಗುವುದಿ೦ ಸಮರ್ಥನಾಗಲಾರೆ ನು' ಎಂದು ಹೇರಳವಾದ ಆಯಾ ಸಮಂ ಪೊಂದುತ್ತಿರಲು ; ಆಷ್ಟ ಇಲ್ಲೇ ಋಷಿಗಳು ಸಾಯಂಕಾಲದ ಯಜ್ಞಕಾರವು ಸಮಾಪ್ತಿ ಯಂ ಪೊಂದುತ್ತಿರುವಲ್ಲಿಯೇ ಯಜ್ಞಶಾಲೆಯಲ್ಲಿರುವ ಜಗಲಿಯ ಸುತ್ತಲೂ ಅತಿ ಭಯವ ನ್ನುಂಟು ಮಾಡುತ ಸಂಧ್ಯಾ ಕಾಲದ ಮೇಘದಂತೆ ಹೊಗೆಯ ಬಣ್ಣವುಳ್ಳ ರಾಕ್ಷಸರು ಗಳ ಛಾಯೆಯು ಬೀಳುವುವೆಂದು ಕೂಗಲು; ರಾಯನು ಆ ಶಬ್ದವಂ ಕೇಳಿ, ಆ ರಾಕ್ಷಸರಂ ಸಂಹರಿಸಿ ಋಷಿಗಳಿಗೆ ಸುಖ ವನ್ನು೦ಟುಮಾಡಿ ಪುರವಂ ಕುತು ಪೋಗುವೆನು” ಎಂಧಾತಪೋವನಕೆ ಪೋಗಲಿ ಜೈ ಹುತ್ರಿರ್ದನು.