ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ೭೦ ಕರ್ಣಾಟಕ ಕಾವ್ಯಕಲಾನಿಧಿ ಎಂಬಲ್ಲಿಗೆ ಗದ್ಯ-ಚಂಡಕರಮಂಡಲೋಚಂಡತೇಜಃಪ್ರಕಾಂಡಕಾಂಡಷಂಡಖಂಡಿತಾಖಂಡ ಶೌರ್ಯ ಪರಿಮಂಡಿತ ಭಂಡನೋದಂಡಾರಿಮಂಡಲಕಂಡೂಲದೋರ್ದಂಡಪಾಂಡಿತ್ಯ ಪಾಂಡುರುಶಿಖಂಡಡಿಂ ಡಿ೦ರಪುಂಡರೀಕಪರಿಪಾಂಡುರಯಶಃಪಿಚಂಡಿಲ ಬ್ರಹ್ಮಾಂಡಭಾಂಡೂಟ ಕಾಲಕೂಟ ಪ್ರತಿಭಟ ಕಟುಕ ನಟ ನಿಶಾಟಕೂಟ ಪಾಟನಲಂಪಟನಿಟಿಲಪಟಘಟಿತ ವಿಕಟ ಕೃಪೀಟ ಯೋನಿ ಕುಟಿಲಮೋಹಾಂ ಧಕಾರಚಟಾವಿಘಟನ ಪಟುವಟಹಾನಟ ಮಕುಟತಟ ಪಠ್ಯ ಟಟಸೀತಲಾಂತರಂಗದಳ :ಗೋ ತುಂಗತರಂಗ ಸಂಗರಭಂಗಸಂಬ ಮೊಜಂಭಮಾಣ ಗಂಭೀರವಾಗ್ಲುಂಭ ಸಂಭಾವಿತ ಗರನಗರ ವರನಿಲಯ ಚಂದ್ರ ಚೂಡ ಚರಣಾರವಿಂದ ಸೇವಾನರಾದ ನಿರಂತರನಿಷೇವಣ ಸ್ವಯಂವೃತಕವಿತಾ ವಧರತ್ನ ರಾಜಾಧಿರಾಜ ಮಹಾರಾಜ ಶ್ರೀಚಾಮರಾಜಪುತಾತ್ರೇಯಸಗೋತ್ರ ಪವಿತ್ರ ಚರಿತ ಶಂಖ ಚಕ್ರ ಮಕರ ಮತ್ತ್ವ, ಶರಭ ಸಾಳ್ಯ, ಗಂಡಭೇರುಂಡ ಧರಣಿ ವರಾಹ ಹನುಮದ್ಧ ರುಡ ಕಂಠಿ? ರವಾದ್ಯನೇಕ ಬಿರುದಾಂಕಿತ ನರಸತಿಬಿರುದ ಶ್ರೀ ಚಾಮುಂಡಿಕಾವರಪ್ರಸಾದಲಬ್ದ ಮಹಿಶೂರಮಹಾ ಸಂಸ್ಥಾನದೇದೀಪ್ಯಮಾನಕುಲಕ್ರಮಾಗತದಿವ್ಯರತ್ನ ಸಿಂಹಾಸನಾರೂಢಶ್ರೀಕೃಷ್ಣರಾಜಕಂಠೀರವರು ಸರಸಜನಾನಂದಕರವಾಗಿ ಲೋಕೋಪಕಾರಾರ್ಥವಾಗಿ ನವರಸಭರಿತವೂ ಕರ್ಣಾಟಕಭಾಷೆಯಿಂ ವಿರಚಿಸಿದ ಕೃಷ್ಣರಾಜವಾಣೀವಿಲಾಸ ರತ್ನಾಕರವೆಂಬ ಶಾಕುಂತಲನಾತಕದ ನವೀನ ಟೀಕೆಯಲ್ಲಿ ದುಷ್ಯಂತರಾಯನು ಶಕುಂತಲೆಯಂ ಗಾಂಧರ್ವ ವಿವಾಹದಿಂ ವಿವಾಹಿತಳಂ ಮಾಡಿ ಕೊಂಡು ಅವಳನ್ನಗಲಿ ಚಿಂತೆಯೊಡಗೂಡಿ ತಪೋವನಕ್ಕೆ ರಾಕ್ಷಸಸಿಗದಾರ್ಥವಾಗಿ ಪೋಗಲಿಚೆ : ಸುತ್ತಿರ್ದನೆಂಬ ದ್ವಿತೀಯ ಕಲ್ಲೊಲದಲ್ಲಿ ಚತುರ್ಥತರಂಗಂ ಸಮಾಪ್ತ೦ -ದ್ವಿತೀಯಕಲ್ಲೋಲಂ ಸಂಪೂರ್ಣ೦ --