ಪುಟ:ಶಾಸನ ಪದ್ಯಮ೦ಜರಿ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಾಸನ GG. 139 151 ಸೆ: ರಬ 345, 1170 ಇದರಲ್ಲಿ ಕಾದಂಬಸೋಮಿದೇವನ ಆಳಿಕೆಯಲ್ಲಿ ತವರದ ಲೋಕಗೌಡನು ರತ್ನ ಇಮದೇವರನ್ನು ಮಾಡಿಸಿ ಭೂಮಿಯನ್ನು ಬಿಟ್ಟಂತೆ ಹೇಳಿದೆ. ಬನವಾಸಿಮಂಡಲ ಬಳಸಿದ ನಂದನಾವಳಿಗಳಿಂ ಶುಕನಂಕುಳದಿಂ ಪಿಕಳಿಯಿಂ ಬೆಳೆಗೆಗಿರ್ದ ಶಾ೯ವನದಿಂ ಭ್ರಮರಾಳಿ ಸಿಕ್ಕು ವಾಟಿಂ || ತಿಳಿಗೊಳದಿಂ ಲತಾಭವನದಿ ಕಮಳಾಕರದಿಂ ಕುಮುದ್ವತೀ | ಕಳದಿನಿದೇಂ ಮನಂಗೊಳಿಪ್ರದೋ ನತತಂ ಒನವಾಸಿಮಂಡಲು ||7|| ಸೋಯಿದೇವ ಅದಟರ್ ಮೆಕ್ಕೆ ಜೀರರ ಬಿರುದನುಟಿದು ಕುಂದಕ್ಕೆ ಎಷ್ಟಭೂಪರ್ | ಮದವ.೦ ಬಿಟ್ಟಕ್ಕೆ ಶೇಷಾತ್ಮತಮನಸೆವಕ್ಕೆ ಸರ್ವಸ್ಪಮಂ ಬ || ಇದರು ತಂದಿಕ್ಕೆ ಮಾಯಿಾಂತವನಿಪತಿಯ‌ ಕಣ್ಣ ನೀಲಕ್ಕೆ ಪೂಣ್ | ಹೈದನಾ ಚಂಗಾಳ್ಯಧಾತ್ರೀಪತಿಗೆ ನಿಗಳಮಂ ಸೋವಿದೇವತೀಶಂ ||7861 ಲೋಕಗೌಡ ಆತನ ಮಾತೆ ಮಾತು ಧರೆಗಾನ ಕ್ಕೆ ಜಿ ಎ ಪೂಣೆ ಸಂ | ದಾರನ ಬಂಟೆ ಬಂಟು ನಗಬಾತನ ಬುದ್ಧಿಯೆ ಶುಬುದ್ಧಿ .… | ಕ್ಯಾತನ ಸಾಹಸಂ ನಟಿಯ ಸಾಹಸಮಂದಣಿವರ್ಣಕುಂ ಧು ತಳಮಾಗಳುಂ ತೆವರತೆಪ್ಪದ ನಾಥು ಲೋಕಗೌಂದನಂ 1737!! ಎತ್ತಿಸಿದಂ ಜಿನೇಂದ್ರಗ್ರಹಮಂ ಧರೆ ಒಸಲೆಮ್ಮೆ ತನ್ನ | ಹೈತಿಸಿದ ಪ್ರಚಾಶ್ರಕರಮಂ ಪ್ರವರ್ಗ ದ ಬಾಯ ಬಾಗಿಲೊಳ್ || ತೆತ್ತಿಸಿದಂ ಪಲರ್ ಬೆದಂತೆ ಕೂರಂಗಂ .ಒತೀರ್ತಿ ಸತ್ತಿಸಿದಂ ಗಂತವನಿತೇಂ ಕೃತಕ ನೋ ಟೋಕರ್ನುಲೊ೯ ||788 15) ಹಾಸನ CC. ಸು. 1170 ಇದರಲ್ಲಿ ಹೊಯ್ಸಳರಾಜನಾದ | ನೆಯ ನಾರಸಿಂಹನ ಮಹಾಪ್ರಧಾನ ಹೆಗ್ಗಡೆ ಲಕು ಮಯ್ಯನು ಕೇಶವದೇವರಿಗೆ ಭೂಮಿಯನ್ನು ಬಿಟ್ಟಂತೆ ಹೇಳಿದೆ.