ಪುಟ:ಶಾಸನ ಪದ್ಯಮ೦ಜರಿ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

140 ಶಾಸನ ಪದ್ಯಮಂಜರಿ ಲೊ || ಉತ್ತರಮಾಗೆ ಹಸ್ತ ಮಿನಿ ವೀವೆಡೆಯೊಳ್ ಜಯಲಕ್ಷ್ಮಿ ಲಕ್ಷ್ಮಿ ಕೋತ್ತರವಾಗಿರಲ್ ನಡೆವ ಲಕ್ಷ್ಮಸಮಪತಿಯಾಳನ ಅಂ || ಪತ್ತು ಜನಂಗಳೆದ್ದೆ ಮುದದಿಂ ಪೊಗರೆ ಭುಕ್ತಿ ಮುಕ್ತಿಗೆ | ದಿತ್ಯನು ಭಕ್ತಿಯಿಂದೆಸೆವ ಕೇಶವಮೂರ್ತಿಗನಂತಭೂಮಿಯಂ i789|| 153 ಅರಸಿಯಕರೆ 38, 1171 ಇದರಲ್ಲಿ ಹೊಯ್ಸಳರಾಜನಾದ 2 ನೆಯ ಬಲ್ಲಾಳನ ಆಳಿಕೆಯಲ್ಲಿ ಜಯಗೊ೦ಡಪ್ರರದ ಜನರು ಸಿರಿಧರದೇವರ ನಂದಾದೀವಿಗೆಗೆ ಹೊನ್ನನ್ನು ಕೊಟ್ಟಂತೆ ಹೇಳಿದೆ. ಹೊಯ್ಸಳವಂಶ ಸ್ವಸ್ತಿ ಶ್ರೀರ್ಪುಾಮ | ವಾಸ್ತು ಜಯಶ್ರೀಯ ವಿಲಸಿತಾವಾಸಂ ಲೋ | ಕಸ್ತುತ್ಯ ಯಶೋವನಿತೆಯ | ವಿಸ್ತಾರಸ್ಥಾನಮೆಸೆವ ಹೊಯ್ಸಳವಶಂ 1790|| ವಿಷ್ಣುವರ್ಧನ ಮುನಿಸಿಂದರುಣತೆ ಕಡೆಗ | ನಿಸೊದನೆ ವಿರೋಧಿನರಸಸಪ್ಯಾಂಗಂ ವಿ | ಷ್ಣುನೃಪಾಳಂಗಪ್ಪುವ ನೋ | ಹನುಪಮಮವನಳ ವಿತರರಳ ಎದೆ ಜಗ - ಳ್ ||791|| ಬುಧಲೋಕಾಶ್ರಯನೆಂಬ ತಾರ್ಲ್ಸ್ರ ಥನೆಂಬಬಾಯತಾಕ್ಷ ದಲೆಂ | ಬ ಧರಾಧಾರಕನೆಂಬ ಭೋಗಯುತನೆಂಬುದೃಲಾತನಂ || ಬ ಧರಿತ್ರೀವರನೆಂಬ ಲೋಕನು ತನೆಂಬೀ ಪೆರ್ಮೆಯಿಂ ನೋಡೆ ವಿ|| ಷ್ಟು ಧರೇಶಂ ಸಲೆ ವಿಷ್ಣು ವೋಲ್‌ ಸೊಗಯಿಸಂ ಲಕ್ಷ್ಮೀ ವಲ್ಲಭಂ ||779|| ನಾರಸಿಂಹ I ಕದನದೊಳಾಂತರಾತಿಗಳ ದಂತಿಯ ದಂತಮನೆ ಕಿಚ್ಚು ತ || ದ್ವಿದುವನೆ ಪೊಯ್ಯ ವೋಟಿ ಪೊಲಿ ಪೊಣೆ ಸರಕ್ತಕಮಕಿ ಕಂಗಳಾ || ಪದದೊಳಮಂ ಜಯಾಂಗನೆಗೆ ಹಾರನನೊಸ್ಸಿರೆ ಮಾನೆಂದೊಡಾರ್ | ಕದನದೊಳಾಂಪಿರಿರ್ಚುವದಟರ್‌ ಜಗದೊಳ್ ನರಸಿಂಹಭೂಪನಂ ||13|| ಕದನದೊಳಿದಿರ್ಜಿ ದದವರ | ಮದರದನಿಯ ಓದುವಿನಲ್ಲಿ ನಟ್ಟ ಸರಲ ಬಾ | ಲದ ಮೊದಲೊಳುಚ್ಚಳಿಸುವೊಂ | ದದಾಸನಾರಸಿಂಹದೇವಂಗೆ ನಿಜಂ ||794||