ಪುಟ:ಶಾಸನ ಪದ್ಯಮ೦ಜರಿ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

286.. ಶಾಸನ ಪದ್ಯಮಂಜರಿ. ನಾರಸಿಂಹ II ಧುರದೊಳ್ ಬಂದುದೊಡ್ಡಿ ನಿಂದರಿಒಳವಾತಕ್ಕೆ ಕೆಯ್ಯಾಂತು ನಿಂ | ದೆರೆದರ್ಥಿ ಪ್ರಕರಕ್ಕೆ ವಾರವನಿತಾನೀಕಕ್ಕೆ ಗಂಭೀರಸಾ || ಗರನೀವೀರನೃಸಿಂಹನಾಂತಿ'ಯಲೀಯಲ್ ಸೋಲಿಸಲ್ ನೋಟಿಡಾ | ಹರಿಪುತ್ರಂ ಹರಿಪುತ್ರನಾಹರಿಸುತಂ ತಾನೆಂದೊಡೇವಣ್ಣಿಪೆಂ ||1310|| ಪಾಳಿಸಿ ಜೋಳನಂ ಮಗರನಾನೆಯನರ್ಥಮನೆಯೇ ಕೊಂಡು ನಿ | ರ್ಮೂಳಿಸಿ ಪಾಂಡ್ಯ ಪಲ್ಲವಮಹೀಶರನಾಳ್ವೆಸಗೆ ಕೂಡೆ ಬಾ | ಯ್ಕೆಳಿಸಿ ಪೂರ್ವ ದಿಗ್ವಳಯಮಂ ಕಡಲಾಂಕೆಯದಾಗೆ ಶೌಗ್ಯದಿಂ | ದೇಳಿಸಿದಂ ನೃಸಿಂಹನೃಪನಾಜೆಯೊಳದಿನೃಪಾಳ ಚಾಳಮಂ |1311|| 249 ನಾಗಮಂಗಲ 99: 1230 ಇದರಲ್ಲಿ ಹೊಯ್ಸಳರಾಜನಾದ ಸೋಮೇಶ್ವರನ ಆಳಿಕೆಯಲ್ಲಿ ಕೆಲವರು ಗೌಡರು ಕೊಮ್ಮೇಶ್ವರದೇವರನ್ನು ಪ್ರತಿಷ್ಠೆ ಮಾಡಿ ಭೂಮಿಯನ್ನು ಬಿಟ್ಟಂತೆ ಹೇಳಿದೆ. ಎರೆಯಂಗ ವಿನಯಾದಿತ್ಯನ ನಂದನಂ ನಿಜಭುಜಾವಷ್ಟಂಭದಿಂ ವಿಶ್ವಮೇ | ದಿನಿಯಂ ತಾಳಿದನಾಜಿವೀರನೆಯಂಗಂ ಹರ್ಷಮಂ ತಾಳ್ಮೆ ಮ || ತ್ರನಿಕಾಯಂ ನಿಜಶತ್ರುಗಳ ಭಯಮನೆಂ ತಾಳ್ಮೆ ಭೀತಾನತರ್‌ | ಘನಸಂಪತ್ತಿಯನೆ ತಾಳ್ಮೆ ದಿಗಧೀಶರ್ ತಾಳೆ ತನ್ನಾ ಬೈಯಂ ||1312|| ವಿಷ್ಣುವರ್ಧನ : ಪೆಸರ್ಸೋಂಡಾವಾವ ದೇಶಂಗಳನೆಣಿಸುವುದಾವಾವ ದುರ್ಗಂಗಳಂ ಬ. | ಸಿ ಪೇಟತ್ತಿ ರ್ಪದಾವಾವವನಿಪತಿಗಳಂ ಲೆಕ್ಕಿಸುತ್ತಿ ರ್ಪದೆಂಬೊಂ || ದೆಸಕಂ ಕೆಯ್ದಕ್ಕೆ ನಾಲ್ಕು ಕಡಲ ಕಡೆವರಂ ದಿಗ್ವಯೋತ್ಸಾಹದಿಂ ಸಾ | ಧಿಸಿದಂ ಕಾ೦ತದಿಂ ಸಂದುಗನೃಪತಿಯಾದವಂ ಬಿಟ್ಟಿದೇವಂ ||1313|| ಬಲ್ಲಾಳ II ಉರದೊಳ್ ಸಪ್ತಾಂಗಲಕ್ಷ್ಮಿವಧು ವಿಜಯಭಚಾದಂಡದೊಳ್ ವಿಕ್ರಮಶ್ರೀ। ಧರೆಯೊಳ್ ತಾಚೆ ತನ್ನೂ ಆ ನಗನಳನಹುಷಮೂತ್ರಧರ್ಮ೦ ಪದಾಬ್ಲೊ ||