ಪುಟ:ಶಾಸನ ಪದ್ಯಮ೦ಜರಿ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಗಮಂಗಲ 98. 237- ದರದೊಳ್ ಭೀತಾನತೌಘಂ ಸುಖಮಿರೆ ಪರಮೋತ್ಸಾಹದಿಂ ವಿಶ್ವ ವಿಶ್ವಂ || ಧರೆಯಂ ದೋರ್ದಂಡದೊಳ್ ತಾಳ್ದನುಳಬಳಂ ವೀರಬಲ್ಲಾಳದೇವಂ |13141 ನಾರಸಿಂಹ II ನಡೆವನ್ನ೦ ನಾರಸಿಂಹತಿಪತಿಯವನೇಪಾಳರೆಲ್ಲಿರ್ದಪರ್ ಬಾ | ಆಡಿವನ್ನ೦ ಕ್ಷತ್ರಿಯರ್ ಸಂಗರಸಮಯಗೊಳಾರ್ ನಿಂದಸರ್ ದುರ್ಗಮಂ ಪೊ || ಕೊಡಮುರ್ವಿಪಾಳರಂ ಪೆಣ್ಣುಡೆಯನುಡಿಸುಗುಂ ತನ್ನ ದೋರ್ದಂಡಪೌರಂ | ಪೊಡೆಕಿಚ್ಚಂ ಕಾಸುತಿರ್ಕುಂ ಕಡೆಯರಸುಗಳಂ ತನ್ನ ತೇಜಃಪ್ರತಾಪಂ 11315| ಸೋಮೇಶ್ವರ ನೆಲನಂ ಪೊತ್ತೆತ್ತಿ ನಾರ್ತನದ ಮಹಿಮೆಯಿಂ ಪೊಂಗುವಂ ಕೂರ್ಮರಾಜಂ | ತಲೆಯೆತ್ತಿರ್ಸು ಫಣೀಶಂ ಮದನನೆಸಗುವಂ ದಿಗ್ಗೆ ಬೇಂದ್ರಂ ನಿತಾಂತಂ || ಬಲಿದಿರ್ಪ೦ ಗೋತ್ರಭೂಭ್ರದ್ವರನಿದು ನಗೆಯೊಂದುರ್ವಿಯಂ ನಿರ್ವಿಕಾರಂ | ಬಲದೋಳೊಳ್ ತಾಳ್ಮೆ ಪಂಪ ತಳೆದ ತುಳಬಳಂ ರಾಯರೊಳ್ ಸೋವಿ - ದೇವಂ |1316|| ಸಿವಿ ವರಂಗದೊಳ್ ನರ್ತಿಸೆ ವಿಜಯಭುಜಾದಂಡದೊಳ್ ವಿಕ್ರಮಶ್ರೀ | ಯಿರೆ ವಾಂಭೋಜದೊಳ್ ವಾಗ್ವನಿತೆ ನೆಸೆ ತನ್ನಾಜ್ಞೆ ವಿದ್ವಿಷ್ಟಭೂಪಾ | ಳರ ಕೋಟೀರಂಗಳೊಳ್ ನರ್ತಿಸೆ ಐಶದಯಶಂ ಪರ್ವೆ ವಾರಾಶಿತೀರಂ | ಬರಮಾಳಂ ವಿಶ್ವಧಾತಳಮನತಿಟಳಂ ರಾಯರೊಳ್ ಸೋವಿದೇವಂ |1317| ಮುನ್ನಂ ರೂಢಿಯ ಕೃಷ್ಣ ಕಂಧರನುಮಂ ಮಾರ್ಕೊಂಡು ಹೋಳೋರ್ವಿಯಂ || ನಿನ್ನಂತಾರೊಳಪೊಕ್ಕು ಸಾಧಿಸಿದರಾರ್ ಪಾಂಡೆಶನಂ ಶೌರ ದಿಂ || ಬೆನ್ನು ಹತ್ತಿಸಿ ಸೋವಿದೇವ ಘಟೆಯಂ ಕೆಯ್ಯೋಂಡರಾರ್ ಜೋಳನಂ | ತನ್ನಾ ಮ್ಯಾ ಯದ ರಾಜ್ಯದೊಳ್ ನಿಖಿಸಿದ‌ ಸೋಮಾನ್ವಯೋರ್ವಿಶ್ವರರ್ ||13181 - ಗಡಿ ಮೂಡಲ್ ಸಲೆ ಕಂಚಿಯ ಪಡುವಲ್ ತಳ್ಳಿರ್ದ ವೇಳಾಪುರಂ | ಬಡಗಲ್ ಪೆರ್ದೊ ತೆ೦ಕುಂಕದ ಬಯಲಾದಾಂಕೆಯಾದೀನಲಂ ! ಕಡಿತಕ್ಕೆಬಿತು ಸೋದೆವನೃನಸಿಂದೇವ ಪೆಂ ರಾಯರೊಳ್ | ಪಡಿಯಾರ' ದಕ್ಷಿಣಚಕ್ರವರ್ತಿ ತಿಳಕಂಡೀವಿಶ್ವಭೂಪಾಳಕರ್ ||1319||