ಪುಟ:ಶಾಸನ ಪದ್ಯಮ೦ಜರಿ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟಿಪ್ಪಣ 273 308, ಆದಂ=ಹೆಚ್ಚಾಗಿ, 310. ಕಲ್ಲವೆಸ = ಕಲ್ಲು ಕೆಲಸ ಕೌಂಗು = ಅಡಕ. ಮಿಡುಕು=ಚಲಿಸು, 313, ದಶಾನನತೆ=ರಾವಣತ್ವ, ಹತ್ತು ಮುಖಗಳನ್ನು ಹೊಂದಿ ರುವಿಕೆ, 31-1, ಆಲಿಕಲ್ = ವರ್ಷ ಪಲ, ತವುವಿನೆಗಂ := ನಿಶೇಷವಾಗಲು, ಪಿಟ್ಟು=ಹುಡಿ, 315, ರುಚಿ = ಆಶೆ, ಕಾಂತಿ, 317, ಆತಪವಾರಣ = ಕೊಡ, 318, ವಾರುಣಿ=ಪಶಿ ಮದಿಕ್ಕು, ಸರೆ, ಸತ್ಸದ=ಆಕಾಶ, ಒಳ್ಳೆಯ ಸ್ಥಾನ, ದೋಹಾ ಕರ=ಚಂದ್ರ, ದೋಪಿ, ವೃತ್ತ==ನಡತೆ, ಗುಂಡಗಿರುವುದು. 319, ಕರಂಡಕ=ಬರಣಿ. ಪಡಿ=ಸಮಾನ. 320. ಗತಿಗಂ=ಪದ್ಧತಿಗೂ ಭಾಜನ ಪಾತ್ರ. 32]. ಕರ್ಚು= ತೊಳೆ. 322. ಕಾಶ್ಮೀರ = ಕುಂಕ.ವ.ದ ಹೂ. 323. ದೊರೆಗಳ = ಸಮಾನರು. ರಾಯರ್ = ಅರಸರು, 321. ಅಮರ್ದು = ವೃತ. ವಿಳಂಬಂ = ಅವಲಂಬನ. ಅಳುಂಬು = ಅಧಿಕ, 325. ನೋಡಿ = ನೋಡಲಿ, ಸೆಣಸು = ಪ್ರತಿಭಟಿಸು, ಜವ=ಯಮ, 3:26. ಪುರುಷವ್ರತ- ಪಾತಿವ್ರತ್ಯ. 53:28 ಬೆಸನ=ಆಸಕ್ತಿ, ಚಿಂತೆ, ನೋಂಪಿ=ವ್ರತ. 330, ಒಳ್ಳಲಿದೆ=ಭಯವನ್ನು ಹೊಂದಿದೆ. 331. ಬಿದಿರ್ದು= ಹರಡಿ, ಬಲೆಗೊ೦ಡು= ಜೀವದೊಂದಿಗೆ ಹಿಡಿದ.. ತೊಅದುಅದು=ಪಿಂಡ ವಾಗುವಂತೆ ತುಳಿದು. 33. ಶಾಂತಲದೇವಿ, 28 ನ್ನು ನೋಡಿ, 333. ಓತು= ಪ್ರೀತಿಸಿ, ಉದ್ಘಾನಿ=ಆಧಿಕ್ಯ. - 334. ವಾಕ್=ಕರ್ತೃ : ಸಂಸ್ಕೃತಪ್ರಕೃತಿ, 335. ವೇದಂಡ=ಆನೆ ದಂಡ ಧರ=ಯಮ, 336. ಲತಾಂತ=ಪುಷ್ಪ, ತೂಳ್ಳು=ಬೆನ್ನಟ್ಟ, ದೂಸಚಿ೦=ಕಾರ ಣದಿಂದ. ಕತ್ತಳಂ=ಕವಚ (ತೆಲುಗು), 338, ಅಪ್ರಕೆಯ್=ಸ್ವೀಕರಿಸು. 339. ಮಿತ್ತು=ಮೃತ್ಯು, ಕೊಬ್ಬಿನಿಂ = ? ಹತಿಯಿಂದ, ಕಡೆಗಣ್ಣು = ಹಿಂಜರಿ, 340, ತತ್ತಿ ಸು=ಕೆಸು. 341. ಪಂಚಪಾದವೃತ್ತ ಆಭೀಳ=ಭಯಂಕರವಾದ, ಗಂಡ ಪೆಂಡಾರ = ವೀರಶ್ರೇಷ್ಠ. 343. ಎಡಗಲಿಸಿ = ? ದಾಟ. 344. ಉದೀರ್ಣ= ಎದ್ದ, ಸಂವರ್ತಗತ=ಪ್ರಳಯಕಾಲದ ಹಳ್ಳ, 345, ರಾಜ-ದೊರೆ, ಚಂದ್ರ, 348, ಅದಿಯಮ, ನೃಸಿಂಹವರ್ಮ: ಇವರ: ಚೋಳರಾಜನ ದಂಡನಾಯಕರು, ತೋಡಿಸಿ= ಪರಿಹಾಸಮಾಡಿ, ಚೆಂಗಿರಿ, ಒಬ್ಬ ಅರಸು, 349, ಸಾದ್ವಾದ==ಜೈನರಲ್ಲಿ ಸಪ್ತಭಂಗಿ ಎಂಬ ಸಿದ್ದಾಂತ 350. ವ. ಹೀಭೂತರಾಜ, ಪರ್ವತ, 351. ಶೈಲೂಷನಟ. 355 ಅಡರ್ಪು=ಆಧಾರ, ವಿ-ಮಹಿಮೆ, 356 ಕಡಿತಲೆ=ಕ, ಪಲಗೆಯಮ- ಗುರಾಣಿಯನ್ನೂ ; ದ್ವಿತೀಯ ಬಿಂದುವಿಲ್ಲ, 357, ಒಲ್ಕಣಿ = ? ವೀರ, ಆರ್- ಕೂಗು, ಗರ್ಜಿ ಸು. 358, ರಸೆ=ಭೂಮಿ, ಪಾತಾಳ, 359, ಮಾನಸಿಕ=ಮನು ಷ್ಯತ್ವ , ದೊಡ್ಡಸ್ತಿಕೆ, ಪರಿವಾದ = ನಿಂದೆ, ವಿಶ್ವಂಭರೆ = ಭೂಮಿ, 360. ದೂರ್ವಾಸ=ತೋಳಿನಲ್ಲಿ ವಾಸ, 361, ಅಳವಣದ=ಒಲವಳಿದ, ಲಾಲಾ=