ಪುಟ:ಶಾಸನ ಪದ್ಯಮ೦ಜರಿ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟಿಪ್ಪಣ 279 6 515. ಸವಣ್ = ಪ್ರಮಾಣ, 517, ಅಸಿಧಾರಾವತ - ಕತ್ತಿಯ ಅಲಗಿನ ಮೇಲೆ ನಡೆವ ವ್ರತ, 5:22. ಕಮಾಲಂಕಾರ, ಪಡೆವಳ್ಳ – ಸೇನಾಪತಿ, 523, ಬಿಟ್ಟಿದೇವನ ಗರುಡಂ= ವಿಷ್ಣುವರ್ಧನನ ಪ್ರಿಯ.ಸೇವಕ. 52: ಅನ್ನಳ್ = ಅಂಥವಳು, 525. ದಿಗುದಂತ್ರಿ, 513 ನ್ನು ನೋಡಿ, 5:29. ಪದೆದು=ಆಶೆಯಿಂದ, ಬಿಲ್ಲೋಯ್ತು = ಧನು ಷ್ಟಂಕಾರಮಾಡಿ, ಉರ್ವ = ಹೆಚ್ಚಿಕೆ, ಸಮ೦ಧ=ಸಮಾನ. 530- ದಿಗುವಿಜಯ, 513 ನ್ನು ನೋಡಿ, ಆಗಿ = ಹೆದರು. ಬಿಟಿ ದೇವಗರುಡ, 523 ನ್ನು ನೋಡಿ. 531, ಪರಿವೆರಸು = ಅಂಗವಾಗಿ, ಗೆಡೆಗೊಂಡು = ಹೊಂದಿ, 532, ಹಡೆವಳ = ಸೇನಾ ಪತಿ. ನಿಯೋಗ:= ಅಧಿಕಾರ, ಖೇಚರಚಕ್ರಿ = ಜೀಮೂತವಾಹನ, ನನ್ನಿ =ಸತ್ಯ. ಕೃತಾಂತ -- ಯಮ, 533. ಪದುಮ, ಹೊಸರೂಪ, ಪಾಸಟಿ=ಸಮಾನ. 536. ಸೂರನ, ಬಿಂದುವಿಲ್ಲ. 337, ಅಬುಜೋದ್ಭವ, ಹೊಸರೂಪ. ತಿಟ್ಟವಿಟ್ಟಂ= ಚಿತ್ರಿಸಿದನು. 539. ಅಹಿಮಕರ=ಸೂರ, ಗುಣ್ಣು-ಗಾಂಭೀರ: 540, ಇಂದ್ರಜ=ಜಯಂತ. 512 ತುಂಗೋಳ್=ಗೋಗ್ರಹಣ, 512. ಎತ್ತಲು, ಬಿಂದುವಿಲ್ಲ. 513, ಸುಭಟರ, ಕನ್ನ : ಬಿಂದುವಿಲ್ಲ. 544, ವೀಡೀ = ಅಲೆ, ತಲ್ಪ=ಹಾಸಿಗೆ, ವಿಶ್ವೇಜನನ = ಜಗತೃಷ್ಟಿ, ಸದ್ಯ ಸದ್ಯಂ = ಬ್ರಹ್ಮ, 545, ಶಿಪು = ಹಿರಣ್ಯಕಶಿಪು; ಹಿರಣ್ಯಾಕ್ಷ ಎಂದಿರಬೇಕು. ತದ್ರಿಫುನ - ವಿಷ್ಣುವಿನ ದಲ್ - ಅತರ್ಕ, 546: ತಮಾಳ= ಹೊಂಗೆ, ಕಂದಳ=ಸಣ್ಣ ಶಾಖೆ, ಅಂಕುರ, 547: ಮಾಲವ = ? ಲಕ್ಷ್ಮಿಯ ಲೇಶ. ವಿಪದನನಕಳಿಂಗ = ? ಹೆಚ್ಚಾದ ವಿಪತ್ತಿಗೆ ಗುರಿಯಾದ ಸುಂದರಿಯರುಳ್ಳ, ಅಭೀಲ= ಭಯಂಕರವಾದ, 518: ನಾಡೆಯುಂ = ಹೆಚ್ಚಾಗಿ, 549, ಶ್ಲೇಷೆ, ವಿಕ್ರಮ = ಅಡಿ ಯಿಡುವುದು, ಪರಾಕ್ರಮ, ಬಲಿ = ಬಲಿಚಕ್ರವರ್ತಿ, ಬಲಿಷ್ಟ, ದಶ + ಅವತಾರ; ದಶಾ + ಅವತಾರ. ಲಕ್ಷ = ಚಿಹ್ನಆಗುಂ = ಆವಾಗಲೂ. 550, ವಿಶಿಖ=ಬಾಣ. ರುಂದ್ರಭಾವ- ವ್ಯಾಪ್ತಿ, ವಾಸರ-= ಹಗಲು, 551: ಬೆಸಂ=ಕೆಲಸ. ಬರ್ಮ= ಬ್ರಹ್ಮ, ಸಮಂತು = ಚೆನ್ನಾಗಿ, ನಿಸದಂ = ನಿಶ್ಚಯ, 552, ಇನ೫೦ = ಕರ್ಣ. ಅಡಗು=ಮಾಂಸ, 554: ಅಂಗರಾಜ೦=ಕರ್ಣ, 556- ನಯ-ನೀತಿ, ಆಶಾಳಿ = ದಿಕ್ಕುಗಳ ಸಮೂಹವಳವನು. 557: ಮಧುವ್ರತ- ಶೃಂಗ, 558, ಕೃತಕಲ್ಪ ಕೃತಯುಗ, 559, ಪರಿಣತಿ= ಕುಶಲತೆ, 560° ಒಲಿ-- ಕೊಬ್ಬು ಮಲೆ = ಪ್ರತಿ ಭಟಿಸು. 561. ಆನೀಳ್ಳುಂ = ? ಅದೋ ಉದ್ದವಾಗುವುದು. 56 ಇ೦ = ಇನ್ನು. 563, ಹರಿತನಯಂ = ಮನ್ಮಥ, ಅರ್ಜುನ, ಕರ್ಣ, 564, ಉಪ್ಪರವಟ್ಟಂ= ? ಮೇಲಿನ ಸ್ಥಾನ. ಕೇವಳಮೆ=ನಾಧಾರಣವೇ ಕರಂಡ =ಭರಣಿ, 565, ವಿಯ ಚ್ಚರನನ್ನ೦-- ಜೀಮೂತವಾಹನನಂಥವನು.