ಪುಟ:ಶಾಸನ ಪದ್ಯಮ೦ಜರಿ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

282 ಶಾಸನ ಪದ್ಯಮಂಜರಿ 652, ದೊರೆಯಂ = ಸಮಾನನನ್ನು , ಗವಿಪಲ್ = ಹೆಚ್ಚು ಮಾತಾಡಲು. 654, ಬಂದೊವೋದುದು = ನೀರಿಲ್ಲದ ನದಿಯಾಯ್ತು, ವ್ಯರ್ಥವಾಯ್ತು. 655. ಮಣ್ಣಂಗೆಯ್ಯ ವಗೆ = ಒಡ್ಡನಿಗೆ: ಹೊಸರೂಪ, ಜೀವನ = ನೀರು. 657, ಕನ್ನೆ ಗೆ-ಹೊಸಕೆರೆ, ಕೆರೆಯೆಂಬ ಕನ್ಯ, ಕಲ್ಪ = ? ಕಲ್ಪವೃಕ್ಷ, ಚಕ್ರ = ಚಕ್ರವಾಕ ನೀಲಿಕಾ = ಒಂದು ಪುಷ್ಟದ ಗಿಡ. 659. ಜೀವನಂ = ಬದುಕು, ನೀರು, ಅಶೋ ಡಾಡು= ಪರಿಹಾಸಮಾಡು, 660, ಬಣ್ಣಿಗೆ = ? ಬಣ್ಣ, 661. ಕರ್ವು = ಕಬ್ಬು, ಕಣಿವೆ=ಭತ್ತ, 662, ಏವುದು = ಏನು ಪ್ರಯೋಜನ, ಬೆಳ್ಳರಿಪುದು == ಹೆದರಿಸು ವುದು, ಕೆಮ್ಮನ=ಸುಮ್ಮನ, 663, ನಡೆದೇಗುಲ ? 666, ಪಾಂಡ್ಯನು ತನ್ನ ಕಂಕಣ ದಿಂದ ಇಂದ್ರನ ಕಿರೀಟವನ್ನು ಹೊಡೆದಂತ ಇತಿಹಾಸವಿದೆ, ದಾವಣಗೆರೆ 39 ನೆಯ ಶಾಸನದಲ್ಲಿಯ ಈ ಅಂಶವು ಹೇಳಿದೆ – ರಂದರಂ ಚೂಡಾಗ್ರ೦ ಕಂಕಣ ಹತಿ ಕ್ರೇ೦ಕಾರಿ. 669. ವಿಷಾಣ = ಕೊಂಬು, ಬಿದು = ಕಪೋಲ, ಸಿಂಧುರ = ಆನೆ. 671. ಎಸಕ=ಕಾಂತಿ, ಅಪ್ಪುಕೆಯ್=ಅಂಗೀಕರಿಸು. 672. ಮಂಡಳಾಗ್ರ = ಕತ್ತಿ, ಎಕ್ಕಲಾವಣಂ: 76, 221 ನ್ನು ನೋಡಿ. ಇಳಜ್ಯ = ಭೂನುತ. 673. ಅಂತಕ+ ಅನನ, ಅಂತ+ ಕಾನನ. ಅಟ್ಟು = ಅಡಗು, ಶಾಸಿಸಿ = ಆಜ್ಞಾಪಿಸಿ, 675 ಯಾವನ=ಯವನಸಂಬಂಧಿ, ಉತ್ಕಲಿಕಾ = ವಿರಹ, ಭಯ, 676 ವೇಳೆ= ಪ್ರತಿಜ್ಞೆ. ಎಬಿಕೊಂಡು, ಹೊಸರೂಪ. ಮಂಡ ? ಮಡಗೂಅ=ಭುಚ್ಚಿಷ್ಟ, ಉರದೆ= ಎದೆಯಲ್ಲಿ. 678, ಬೆಸೆವ=ಬೀಗುವ. ಬಿದಿರ್ಚಿ = ಎತ್ತಿಸಿ, ಎಲಿ ತಂದ, ಹೊಸರೂಪ, ಸಾಹಣ= ಕುದುರೆಯ ಪೋಷಣೆ, ? ಹಯಶಾಲೆ, 679. ಅಟ್ಟೆ = ಮುಂಡ, ವರಜು= ಅಲಗು, ಮೊನೆ, ಮೋದು=ಹೊಡೆ. ಉರ್ಚು=ಎಳೆ, 681. ಚತುರುಪಧಾವಿಶುದ್ದ =ರಾಜಭಕ್ತಿ, ಅಸ್ವಾರ್ಥಪರತೆ, ಜಿತೇಂದ್ರಿಯ ಧೈರ ಈ ಗುಣ ಗಳಲ್ಲಿ ಪರೀಕ್ಷಿತವಾಗಿ ಶುದ್ಧವಾಗಿರುವ 682, ಮಅ ಸು=ಶಾಂತಮಾಡು. ಈಗ, ಹೊಸರೂಪ. 683, ವಲ್ಮೀಕ= ಹುತ್ತು, 65. ಮರುಳ - ಪಿಶಾಚ, ಸೋವ = ಓಡಿಸುವ, 686, ನುಡಿದನೆ= ಮಾತುಕೊಟ್ಟನೋ, ಎಡ= ಕಷ್ಟ, ಅಜರಾಮರತ್ನಂ- ಮುಪ್ಪಾವಗಳಿಲ್ಲದಿರು ವಿಕೆ. ಇನ್ನ ನಂ=ಇ೦ಥವನನ್ನು. 687, ಕಸವರಂ=ಚಿನ್ನ. 688. ಶರ್ಮ-ಸುಖ. 689. ಅಧಿಕಾರಿ= ಅಧಿಕಾರಿ, ಅಧಿಕ + ಅರಿ. 691. ಇವನು ರವಿದೇವ, ಕಮಲವು ಮುಕುಳಿತವಾಗುವುದೂ ನೆಯ್ದಿಲು ಅಲರುವುದೂ ಅಶರ, 694, ಲಚ್ಚಣ - ಚಿಹ್ನ. ಸುಯ್ಯಲ್ = ಉಸಿರುಬಿಡಲು, ಬೆಂಕೆ = ಕಾಹು, ಸೀಗು + ಎಂದು ಹೊಸರೂಪ. ವಿಭ್ರಮಂ=ವಿಲಾಸ, 695, ಈರಿ? ಕಾಳಿಜ= ಕಾಲೇಯ (liver), ಸುಂಟಗ= ಸುಡುಬಾಡು, ಅಡಗು = ಮಾಂಸ, ಬಿಕ್ಕು - ಹೃದಯ, ಮಾಂಸ, ಅಡುರ್ತು=