ಪುಟ:ಶಾಸನ ಪದ್ಯಮ೦ಜರಿ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

284 ಶಾಸನ ಪದ್ಯಮಂಜರಿ ವ್ಯಸನ=ಚಿ೦ತೆ, ಭೂನಾಕನಂ= ಭೂಮಿಸ್ವರ್ಗಗಳನುಳ್ಳ, 729. ಅಂಗಣ= ಅಂಗಳ. ಆಶ್ರಿತ...ನಂ = ಆಶ್ರಿತರಿಗೆ ಲಕ್ಷ್ಮೀಕಟಾಕ್ಷವನ್ನು ಂಟುಮಾಡುವೆ. 730, ಅಂಡಲೆ= ತಿರಸ್ಕರಿಸು. 731. ಸ್ಥಿರನೇ= ಸ್ಥಿರನಾಗಿದ್ದಾನೆಯೋ, ಸ್ಪಿರನಾಗಿಯೇ ಇದ್ದಾನೆ. 732. ಅನಿಲತನಯಂ = ಹನುಮಂತ, ಪತಾಕೆ= ಧ್ವಜ, 733. ಚಲ=ಮನೋನಿಶ್ಚಯ. ಅಣ್ಣು=ಸಾಹಸ, ಚೆನ್ನ = ಸುಂದರ, ಚದುರ= ಕೌಶಲ, 734, ಪೂಗ=ಅಡಕೆಯ ಮರ, ಪೊನಲ್= ಪ್ರವಾಹ, 7:3G, ರಥಾಂಗ= ಚಕ್ರವಾಕ. ಪದ್ವಿನಿ=ಸರಸ್ಸು. ಪ್ರಸಾದ= ಅನುಗ್ರಹ ತಿಳಿವು. 738, ವೇತಂಡಂ= ಆನೆ, 739. ವಾಕ್ಯಾವಿ.ನೀ= ಸರಸ್ವತಿ, ಸುರೇಂದ್ರಾವನೀಜ= ಕಲ್ಪವೃಕ್ಷ. 740, ಭೋಗ=ವಿಸ್ತಾರ, ಅಗ್ರಹಾರ, ಅಗ್ರ + ಹಾರ, ಪತ್ರ = ಪತ್ರಲೇಖೆ, ನೇತ್ರ ಪತ್ರಿಕಾ = ಕಣ್ಣುಗುಡ್ಡು ಮೆಯ್ಯ ಸಿದಂ = ಅನುರಕ್ತನಾಗಿಮಾಡಿದನು. ಓ, ಶಿಥಿಲ. 742, ತಾರಕ, ಬಿಂದುವಿಲ್ಲ. 743. ಮುದ್ರಿಸು= ಆಕ್ರಮಿಸು. 744. ದೀರ್ಣ= ತೆರೆದೆ. 745. ಪಂದಲೆ=ಕತ್ತರಿಸಿದ ತಲೆ, ಮಂದುರ- ಹಯಶಾಲೆ, ಕಡಿತ=ಪುಸ್ತಕ. ಉಂಡಿಗೆ=ಮುದ್ರೆ, ಓಲೆ= ಆಜ್ಞೆ, 746. ತಳವನಂ = ತಳಕಾಡು. ವಿರಾಟರಾಜನ ನಗರ - ಹಾನುಗಲ್ಲು. ಲೀಲೆಯೆ= ಲೀಲೆಯಿಂದ, 747. ಬ್ರಹ್ಮಣ್ಯ = ಬ್ರಾಹ್ಮಣ ಪ್ರಿಯ. ಪ್ರತ್ಯರ್ಥಿ=ಶತ್ರು, 748, ಬಿಣ್ಣು = ಭಾರ, ಗೌರವ, 749. ಮರದೆ= ಎಲ್ಲೆ, ಪರದು=ವ್ಯಾಪಾರ, ತವನಿಧಿ= ಅಕ್ಷಯನಿಧಿ : ತವದ+ ನಿಧಿ, ಕೆಯ್ದ ಣು = ಅಧಿಕವಾಗು. 750. ಕುಮುದ = ಭೂಮಿಯ ಸಂತೋಷ, ನೆಯ್ದಿಲು, 751. ಮಲಿ ಪೋದ=ಸತ್ಯ. ಪುಷ್ಪಕ=ವಿಮಾನ, 753, ತೆ- ತೆರಿಗೆ, ವೆಸ=ಬೆನ್ನ ಕೆಲಸ. ಅನ್ನರ್ = ಅಂಥವರು, 751. ಸಂವಳನ - ತಿರಿಚುವಿಕೆ, ಉಮv= ಉಗುಳು, ಪೊಡರ್ಪು=ಶಕ್ತಿ. 755, ಪುದುವೆ= ಅನ್ಯ ಸಾಮಾನ್ಯವೇ. 756. ಧರಾ ಧರಧರಂ= ಕೃಷ್ಣ, ತವಿಷ= ನಾಶಮಾಡುವ. ಸಕತ=ಸಕ್ತ: ಹೊಸರೂಪ. 757. ಕ್ರಮಾಲಂಕಾರ, ಹರಿಪುತ್ರ, 160 ನ್ನು ನೋಡಿ, 75. ಉರ್ಕು = ಗರ್ವ, ಮಂಡ ೪ಾಗ್ರ = ಕ, ಚಂಚು = ಕೊಕ್ಕು, 759, ಆಭೋಗ = ವಿಸ್ತಾರ, ದೈನದೀ ನಂದನ= ಭೀಷ್ಮ, 760. ಮಿತ್ತು= ಮೃತ್ಯು, ಆರ್ಪು= ಪರಾಕ್ರಮ, ಅಡರ್ಪು= ಅವಲಂಬನ. 762. ತೊರೆದತ್ತು = ಹಾಲನ್ನು ಸರಿಸಿತ್ತು, 763, ಪಾಠೀನ=ಮೀನು, ಆಸ್ಸಾಳ - ಹೊಡೆವ, ಪ್ಲವ = ದೊಣಿ, ಸೃಜಗತ್ - ನರಲೋಕ, 764. ಗುಡಿ = ಧ್ವಜ, ಇರ್ಕು ಟಿಗೊಳ್ = ವಶಮಾಡಿಕೊಳ್ಳು, ತೊಡರ್ದ = ಹೆಣಗಿ, ಯುದ್ಧ ಮಾಡಿ. 766. ತೊಣೆ= ಸಮಾನ, ಬಣ್ಣಿಪರು, ಹೊಸರೂಪ, ಉದ್ವ=ಶ್ಲಾವ್ಯವಾದ, ನಲ್ಲ = ವಲ್ಲಭ. 767, ಎಕ್ಕುಳಕ್ಕೆ = ಸರಿಸಮಾನವಾಗಿ, ಪೂರ್ಣ ಬಲದೊಡನೆ