ಪುಟ:ಶಾಸನ ಪದ್ಯಮ೦ಜರಿ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಕ್ಷಣ 289 ವೀಳೆಯದೆಲೆ, ಈಗ=ಅಡಕೆ, ಸಮೂಹ, 928, ಕರಟ=ಕಪೋಲ, ದಾನ- ಖಂಡನ. 939. ಗೊತ್ತು = ಸ್ಥಳ, 930 ಪಿನಾಕಾಯುಧ = ಶಿವ, ನದೀಜ= ಭೀಷ್ಟ. ಕಲಶಜ = ದ್ರೋಣ, ಇನಜ = ಕರ್ಣ, ಇಂದ್ರಜಿ=ಅರ್ಜುನ, 931. ಭವಂ= ಶಿವ, ಬರ = ವರ. 932, ಘರಟ್ಟ = ಬೀಸುವ ಕಲ್ಲು, 9:34. ಏಗೊಂಡು = ಸಮ್ಮತಿಸಿ. 935, ಅವದಾತ= ಬಿಳುಪಾದೆ. 9:38. ತಾರ = ಮುತ್ತು, 939, ಪಾರ್ವಿ ನಂ = ಇದಿರು ನೋಡಲು. 911, ಗಂಡುಮಗುಬ್ಬಿತ್ತು=ಗಂಡಾಗಿ ಪರಿಣಮಿಸಿತು. ಬೇಟ- ಪ್ರೇಮ, ಕೇಸು= ಕೆಂಪಾದ, ಒಲಿಂತ=ಒರತೆ, 942, ಬೆತ್ತಳಿಗ = ? ಬೆತ್ತವನ್ನು ಕೊಡುವವನು, ಘಟ್ಟವಳ = ಗಂಧವನ್ನು ಅರೆದು ಕೊಡು ವವನು, ಅಡಪ = ಎಲೆಯಡಕೆ ಚೀಲ, ಕಮ್ಮಳಿಗ = ? ನಾಣಮಾಡುವವನು. ಅಚ್ಚುಳಾಯ್ತ = ಪರಿಚಾರಕ. ಹಳೆಯ ? 943, ತಿಳಿ = ತಿದ್ದಿ, ತಅಸಿ- ಆಲಿಂಗಿಸಿ, ಇಲ್ಲಿ ಕುಂತಲ, ಅಂಗ, ಲಾಟ, ಕಾ೦ಚಿ ಎಂಬ ದೇಶಗಳು ಸೂಚಿತವಾಗಿವೆ. ಸೃಥುಲ+ ಲಾಟ, ಪೃಥು + ಲಲಾಟ, 944, ಗೌರ = ಬಿಳಿಯ, ಶಂಕಿನಿ=ಶಂಕ ಯುಳ್ಳವಳು, 945. ? ಮಂದ 4 ರಸ, ಸಾನು = ತಪ್ಪಲು. ಸುಮನಃ = ಒಳ್ಳೆಯ ಮನಸ್ಸು, ಹೂ, 947, ನರಶಾಸನ=ಮನುಷ್ಯರೂಪವಾದ ಶಾಸನ, ಪೊದಅಕ್ಕಿ ಅಭಿವೃದ್ಧಿ, 948, ಅಜ್ಜ ಪಜ್ಞರಿಂಪಡೆದ = ವಂಶಕ್ರಮವಾಗಿ ಬಂದ, ಅಸಹಂ= ? ಶತ್ರು, 949, ಸಯಂಬರ=ಸ್ವಯಂವರ, ತವಿಲ್= ಕ್ಷೀಣತ. 950, ಉಡುಪ= ಚಂದ್ರ, ಅಭವ = ಶಿವ. 951, ಶ್ರೀವತ್ಸ೦= ವಿಷ್ಣು, ವಚ್ಛ = ವತ್ಸ, ಆಭರಣ. ಗೌರಿ=ರೇಚರಸನ ಹೆಂಡತಿ, ಪಾರ್ವತಿ, ವೃಷಭ= ಧರ್ಮ, ಎತ್ತು, 952, ಸವಡು=ಸೊಗಡು, ಬಿಸುರ್ಪು=ತಾಪ, ಕಮ್ಮೆಲರ್ = ಸುಗಂಧಿ ವಾತ, 953, ಎಳ್ಳು = ಬಾಣಪ್ರಯೋಗಮಾಡಿ, ಕಾಶ್ಮೀರ = ಕುಂಕುಮದ ಹೂ. ಚಂಗಾಳ್ವ = ಒಬ್ಬ ದೊರೆ, 954. ವೇಳ = ದಡ. ವೇಳೆಗೊಂಡು = ಅವಕಾಶ ಹೊಂದಿ, 955, ಕಮಾಲಂಕಾರ, 956, ತೊಡರ್ಪು = ಸಂಬಂಧ, ಪತ್ತುಗ- ಸೇರುವಿಕೆ, 957, ಬೊಪ್ಪಂ =ಸ್ವಾಮಿ, 958. ಅಣುಗೆ = ಪರಾಕ್ರಮ, 960. ಒಡಮೆ = ಸ್ವತ್ತು. 961, ಸಾಲಭಂಜಿಕೆ = ಪ್ರತಿಮೆ. 962, ಜೂಟ = ಜಡೆ. ಮುಗ್ಧತ್ವ = ನಿಷ್ಕಾಪಟ್ಟೆ, 963. ಕುಂತಳದೇಶ = ಮುಂಗೂದಲಸ್ಥಾನ, ಕಬರಿಕಾ= ಕೂದಲು, 964. ಕುಡಿಯರು = ಒಕ್ಕಲಿಗರು. ನಾಲಿ=ನಾಡು. 966, ಶೇಷ. ಸರ=ಕೊಳ, ಸ್ವರ, ರಾಜಹಂಸ = ಶ್ರೇಷ್ಟವಾದ ಹಂಸ, ಚಂದ್ರಸೂರರು, ಆರಮೆ= ಆರಾಮ, ಆ ಲಕ್ಷ್ಮಿ, 967. ಬಯ್ತಂ = ಬಚ್ಚಿಸಿದ್ದನು. 968- ನಿಸರ್ಗ = ದಾನ. ಭರ್ಗ: = ಶಿವ. 969. ವಿಬುಧಭೂಜಿ = ಕಲ್ಪವೃಕ್ಷ. ರಾಜ= ಚಂದ್ರ, ಸುಮನೋ ರಾಜಿ = ಇಂದ್ರ, 972, ಆಲವಾಲ= ಪಾತಿ, 973. ವ್ಯಾಕೋಚ = ವಿಕಸಿತ 37