ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ. ಆತನ ಸನ್ನಿಧಿಯಲ್ಲಿ ಶಿಷ್ಯರ ಹೊಟ್ಟೆಯೊಳಗಿನ ದುಃಖವು ಹೊರಬೀಳದೆ ಹ್ಯಾಗೆ ಉಳಿ ಯಬೇಕು? ರಾಜಾರಾಮ ಮಹಾರಾಜರು ಸದ್ಗದಿತ ಕಂಠದಿಂದ ಎದ್ದು ನಿಂತು ಉದ್ದವ ಗೋಸಾವಿಯ ಚರಣಧೂಲಿಯನ್ನು ಮಸ್ತಕದಲ್ಲಿ ಧರಿಸಿಕೊಂಡರು. ಒತ್ತರಿಸಿದ್ದ ದುಃಖ ದಲ್ಲಿ ಅವರ ಮುಖದಿಂದ ಮಾತುಗಳು ಹೊರಡಲೊಲ್ಲವು; ಆದರೆ ಅವರು ಬಹು ಕಷ್ಟದಿಂದ ನುಡಿದರೇನಂದರೆ-ಸವ ರ್ಥಾ, ಸದ್ವಿನಾ, ಫರ್ಜಂದಾ, ಆಬಾ ಸಾಹೇಬರ ಮಸ್ತಕದ ಮೇಲೆ ನಿನ್ನ ವರದಹಸ್ತವಿರುತ್ತಿರಲು, ಇಂದು ನಮ್ಮ ಗತಿಯು ಹೀಗೆ ಯಾಕಾಯಿತು? ಕೀರ್ತಿವಂತ, ಜಿಂದಾ, ನಿನ್ನ ಹಾಗು ದೇವಿಯ ಕೃಪಾಪ್ರಸಾದಿಂದ ರಾಜ್ಯವು ಪ್ರಾಪ್ತವಾಯಿತು. ಯಾವದೇಶದಲ್ಲಿ ಅದ `ಸಾಹೇಬರ ಹಕ್ಕು ಇರಲಿಕ್ಕಿಲ್ಲ ವೆ' ಆ ದೇಶದೊಳಗಿನದೆಂದು ಊ ತನ್ನ ನಿ'ನು ಕ್ರೆಯಬೇಡಬೇಕು. ಆ ಬಾಸಾಹೇಬ ರುಂಕೆಯಿಂದ ಆ ಊರ ದಾನಪತ್ರದ ಸನದನ ಮಾಡಿ ನಿನ್ನ ಜೆ 7 cಳಗೆಯಲ್ಲಿ “ಸಾಕಬೇಕು. ಆ ಮೇಲೆ ಆ ಊರತನಕ ಮರಾರಾಜರ ರಾಜ್ಯ ವು ಹಬ್ಬಬೇಕು! ಇಂಥ ಹೀಲೆಯನ್ನು ಶ್ರೀ ಸದ್ಗುರುನಾಥನು ನಿ ನು ಆಡಲಿಲ್ಲವೆ? ಉದ್ದ ವದೇವಾ? ಸಮರ್ಥಾ, ಆಬ ಸಾಹೇಬರ ಅವತಾರಸನಾಯಕಲವು ಒದಗಿರುವಾಗ, ನೀವು “ಚಿಂತಾಕ್ರಾಂತರಾಗಿ “ಇ ನ್ನು ವ ೦ ದೆ ಹಾಗಾಗುವದೆಂದು; ಕೇಳಲು, ಶ್ರೀ ಸವ' ರ್ಥರು ನಿಮ್ಮ ಸ ಮಾ ಧಾ ನ ಮ ಡಿ ದ ರು , ಆದರೆ ಈಗ ನಾನು ಯಾರ ಮಾರೆಯಕಡೆಗೆ ನೋ ಡ ಲಿ ? ಈ ದಿನಮುಖವನ್ನು ಯಾರಮುಂದೆ ತೆರೆಯಲಿ? ಇನ್ನು ನಾನು ಯಾ ರಿ ಗ ಶ ರ ಣ ಹೊ ಗ ಲಿ ? ಶ್ರೀ ಸ ನ ರ್ಥ - ನಾ, *arararar Traft 1 3ಕೆ ತTaract” ( ಅಂದರೆ ನನ್ನ ದೇಹವು ಹಾದದ್ದೇನೋ ನಿಜ; ಆದರೆ ನಾನು ಜಗದಂತರದಲ್ಲಿ ಇದ್ದೇಇರುವೆನು” ಎ) ನ ಹೇಳಿ, ವಚನಕೊಟ್ಟು ನೀನು ನಮ್ಮನ್ನು ಬಿಟ್ಟ ಹೆಗಲಿಲ್ಲವೆ? ಅಂದ ಬಳಿಕ ಈಗ ನಾವು ನಿನ್ನನ್ನು ಎಲ್ಲಿ ಕಾಣಬಹ ದು? ನಿನ್ನ ವಾಣಿಗೆ ಅಸತ್ಯದ ಕಲೆಯನ್ನು ಕೆಡವುವೆಯೋ ಏನು? ವಿಜಯವಂತನೇ, ಸ ಮ ಪ ನೆ , ಮಹಾಬರ್ಲಿನಾದ ಶತ್ರುವು ನಮ್ಮನ್ನು ಅಡವಿಗಟ್ಟಿದ್ದಾನಲ್ಲವೆ! ಅಂದ ಬಳಿಕ ನನ್ನ ಬಾಲಶಿವಾಜಿಯ `ಹಾಗು ನನ್ನ ಅದರಂತೆ ನನ್ನ, ರಾಜ್ಯದ ರಕ್ಷಣವನ್ನು ಯಾರುಮಾಡುವರು? ಇನ್ನು ಮೇಲೆ ನಮ್ಮೆಲ್ಲರ ಲಕ್ಷ್ಮಿಯು ನಿನ್ನದೇ ಸರಿ ! - ರಾಜಾರಾಮ ಮಹಾರಾಜರ ಭಕ್ತಿರಸಪ್ರೇರಿತವಾದ ಈ ಮಾತುಗಳನ್ನು ಕೇಳಿ ಉ ದ ವ ಸ್ವಾಮಿ ಯು ಅ ತ೦ತ ವಾತ್ಸಲ್ಯದಿಂದ ರಾಜಾರಾಮನೇ ಒರೆಗೆ ಹತ್ತು ಪ್ರಸಂಗದಲ್ಲಿ ನಿನ್ನ ಚಿತ್ರವು ಹೀಗೆ ಚುಚಲವು ಯಾಕಾಯಿತು? ರಾಜ್ಯದ