ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನವುಣ್ಯ ೯ ಕಷ್ಟವನ್ನೂ, ಆಪಮಾನವನ್ನೂ ಸಹಿಸಬೇಕಾಗುವದು. ಮಾನಾಪಮಾನಗಳ ಅವರವರ ಒಳ್ಳೆಯ ಕೆಡಕು ಕೃತಿಗಳಿಂದ ಆಗುತ್ತದೆ, ಸಿಕ್ತಕಾರ್ಯವನ್ನು ಸಾಧಿಸುವಾಗ ಮಾಡುವ ಪ್ರಯತ್ನಗಳಿಂದ ಆಗುವದಿಲ್ಲ ಗ್ರಜಗಳಿಂದ ಪ್ರವಾಗುವ ಐಶ್ವರ್ಯವನ್ನೂ, ಅಧಿಕಾರ ವನ್ನೂ, ಛರಿಸುವ ಅರಸನು, ಪ್ರಜಗಳೊಡನೆ ತJuಡಿ ನಡೆಯಬೇಕು, ಅವರ ಅಭಿಪ್ರಾಯವನ್ನು ಕೇಳಿ ಕೊಳ್ಳ ಬೇಕು, ಲೆ:- (ಗ್ಯ ಮಾತಿನಲ್ಲಿ ಅವರನ್ನು ತಾನು ಅನುಸರಿಸಲಿಯೂ ಬೇಕು. ಸದ್ಯಕ್ಕೆ ನೀನು ಕೈಕೊಂಡಿರುವ ಮಹಾ ಕಾರ್ಯಕ್ಕೆ ತಿಳುವಳಿಕೆಯ ಜನರ ಸದಯವು ಅನ್ಯವಾಗಿ ಬೇ* ??.ರುತ್ತ'; ಅಂಥವ ರಸಂಗ್ರಹವನ್ನು ನೀನು ಮಾಡು- ಮಹಾಕಾರ್ಯವನ್ನು ಸಾಧಿಸುವ ನೀನ ಇತಿಗಳನಿ ಚತ್ವವನ್ನೂ, ಉಚ್ಛತೃವನೂ ಮನಸ್ಸಿನಲ್ಲಿ ತರಲಾಗದು. ಇವರು ಹೊಲಯರು ಇವರು ಮಾದಿಗರು, ಇವರು ಕಟಕರು ಎಂದು ಯಾರನ ಗರಿ ' ತಕ್ಷ್ಯಗಲ್ಲ. ಕಾರ್ಯಸಾಧಕನಾದ ನಿನ್ನನ್ನು ಜನರು ಒಮ್ಯಾ ತಿ ರ ಸ ರಿ ಸ ಬ ದು, ಓ ಮೊಮ್ಮೆ ಅವಮಾನಗೊಳಿಸಬಹುದು, ಪಿ ಡಿ ಸಿ ಬ ಹು ದು; ಆಗದೆ ನೀನು ಅವನ್ನು ಪ್ರಸಂಗನೋಡಿ ಸರಿಸಬೇಕಾಗಬಹುದು, ಪ್ರಸಂಗನೋಡಿ ಅವುಗಳ ಪ್ರತೀಕಾರವನ್ನೂ ಮಾಡಬೇಕಾಗಬಹುದು. ನಾನಾಜಾತಿಯ, ನನಮತದ, ನಿನಾ ಅಂತ:ಕರಣದ ಲೋಕಸಮುದಾಯವನ್ನು, ತನ್ನದನ್ನಾಗಿ ಮಾ ಡಿ ಕೆ ಇ ಲಿ ಸವಿಮಾತಿನ ಅವಶ್ಯಕತೆಯು ವಿಶೇಷವಾಗಿರುವದು. ರಾಜಾರಾಮಾ, ಇಂಥ ವಿಪತ್ಕಾಲದಲ್ಲಿ ನನಗೆ ಯಾರು ಸ 5 :) ಯ ಮ ಡು ವರೆಂದು ನೀನು ನಿರಾಶಪಡಬೇಡ. ಪರಿಸ್ಥಿತಿಯಿಂದ ತೇ ಚ ( ಹಿ ( ನ ನಗುವ ದುರ್ಬಲ ಲೋಕನಾಯಕನ ಮಾತನ್ನು ಯಾರು ಮ ೩ ಸು ವ ರು ? ಛತೆ, ತಾ ರಾಮಾ, ಲೋಕನಾಯಕನ ಅಧಿಕಾರವು ಎಂಥ ಕಠಿಣ ಪ್ರಸಂಗದಲ್ಲಿ ಕು ಗಲಾಗದು. ಅದು ಸಂಪೂರ್ಣ ವಾದ ನೈತಿಕಬಲದಿಂದ ಅತ್ಯಂತ ಒಲಿವ ಗಿ ರಬೇಕು. ಸಮರ್ಥರು ಅವತರಿಸಿ ಲೋಕವನ್ನು ಉದ್ದರಿಸಲಿಕ್ಕೆ ಓರಲ್ಲಿ ಸಂ ಚರಿಸಿದಾಗ ಅವರ ಕಣ್ಣಿಗೆ - ದರಿದ್ರರು, ಕ.ರೂಪಿಗಳು, ಕರಿಮದ ಲಾದವರು ಒಂದೇಸವನೆ ಕಣ್ಣಿಗೆ ಬೀಳಲು, ಅವರು ಆಶ್ಚರ್ಯ ಸಲ, ಆದ ರೆ ಅವರು ಹತಾಶರಾಗಿ ತಮ್ಮ ಲೋಕೋದಾ ರದ ಕಾರ್ಯ ವನ್ನು ಓದಿ ಲ್ಲ. ಅವರು ಪ್ರತ್ಯಕ್ಷ ಈಶ್ವರನ ಮೇಲೆ ಎಲ್ಲ ಭ ರವನ್ನು ಹಾಕಿ, ಅಗೆದ್ದ ಜನರನ್ನು ಅಲ್ಲಾಡಿಸಿ ಎಬ್ಬಿಸುವದಕ್ಕಾಗಿ ತಮ್ಮ ಶಿಷ್ಯರನ್ನು ನಾ ಒ ಕ ಗ ಹ ರ ವಿದು. ಅವರು ಎಪ್ಪತ್ತೆರಡು ಜನ ಬ್ರಮ್ಹಚಾರಿಗಳಾದ ಮಹc೭ರ ನಿರ್ಮೂಣ ಕ