ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಸುರಸಗ್ರಂಥಮಾಲಾ . vre ru MFwY • wwwwwwwwww ನಿಯಂತೆ ತಮ್ಮ ಹೆಮ್ಮೆಯ ವ್ಯವಸ್ಥೆಯನ್ನು ಮಾಡಿಕೊಳ್ಳಹತ್ತಿದರು, ಇತ್ಯ ಸಂ ಶಾಲೆಯ , ತನ್ನ ನಿತ್ಯಕರ್ಮವನ್ನು ತೀರಿಸಿಕೊಳ್ಳು ವದಕ್ಕಾಗಿ ಹೊರಟು ಹೋದ ನು. ಇನ್ನು ಈ ಕಾನರರು ತಮ್ಮನ: ಏನು ಮಾಡುವರೋ? ಎಂಬ ವಿವೇಚನೆ ಯಲ್ಲಿ ಆ ಸೆರೆಯಾಳುಗಳು ಮುಣುಗಿಹೋಗಿದ್ದರು; ಎಂಥ ಪ್ರಸಂಗದಲ್ಲಿಯಾದರೂ ಮಧ್ಯಾಹ್ನದಲ್ಲಿ ಈ ಹೊಟ್ಟಯತೆಗ್ಗನ್ನು ಮುಚ್ಚದಿದ್ದರೆ ಯಾರಿಗೂ ನಿರ್ವಾಹ ವಾಗದಷ್ಮೆ ? ಅದರಂತೆ ಸಂತಾಜಿಯ ಜನರು ಕೊಟ್ಟಿದ್ದ ಸಾಮಗ್ರಿಯಿಂದ ಖಾನ ನ ಜನರು ಅಡಿಗೆಮಾಡಿಕೊಂಡು ಹಾಗಾದರೂ ಉಂಡರು. ಅಷ್ಟರಲ್ಲಿ ಸಂತಾ ಜಿಯೂ ಉಂಡು ಸ್ವಲ್ಪ ವಿಶ್ರಮಿಸಹತ್ತಿದನು , ಮುಂದೆ ಸ್ವಲ್ಪ ಹೊತ್ತಿನ ಮೇಲೆ * ಆತನು ಖಾನನನ್ನು ಕರೆಯಲು, ಭಯದಿಂದ ಖಾನನ ಸರ್ವಾ೦ಗವು ಬೆವತಿತು. ಆದರೂ, ಭಯಂಕರನಾದ ಈ ಕಾಫರನ ಮುಂದೆ ತಾನು ನಿಂತುಕೊಳ್ಳದಿದ್ದರೆ ನಿರ್ವಾಹವಿಲ್ಲೆಂದು ತಿಳಿದು, ಬಾನನು ಸಂತಾಜೆಯ ಬಳಿಗೆ ಹೋದನು. ಆಗ ಸಂ ತಾಜಿಯು ಖಾನನನ್ನು ನೋಡುತ್ತ ಗಾಂಭೀರ್ಯದಿಂದ ನುಡಿ ದ ನೇ ನಂ ದ - ಖಾನಳಾಹೇಬ, ಈ ನಮ್ಮ ಮರಾಟರ ಸೈನ್ಯವನ್ನು ನೋಡಿದಿರಾ ? ನಾವು ಸ್ವಾತಂ , ಕೊಸ್ಕರ ಯುದ್ಧಮಾಡಲಿಕೆ ಟೊಂಕಕಟ್ಟಿರುತ್ತೇವೆ. ನಮ್ಮ ಸಂಸಾರ ನನ್ನ ಹೆಂಡಿರು ಮಕ್ಕಳು ಇವರೆಲ್ಲರೂ ನಮ್ಮ ಬೆನ್ನಿಗಿರುವರು, ಇಂಥ ಪ್ರಸಂಗವು ಒದ ಗಿದ ಕೂಡಲೆ ನಾವು ರಂಟೆ ಕುಂಟಗಳನ್ನು ಬಿಟ್ಟು ಕೈಯಲ್ಲಿ ವಾಕತ್ತಿಯನ್ನು ಹಿಡಿದು ನಿನ್ನ ಸಂಗಡ ಯುದ್ಧಕ್ಕೆ ಬರುತ್ತೇವೆ. ನಮ್ಮ ಹೊಟ್ಟೆ ನಾವು ತುಂಬಿ ಕೊಂಡು ನಮ್ಮ ಮಹಾರಾಜರಿಗೆ ಯಾವ ತೊಂದರೆಯ ಆಗದಂತ ನಾವು ಲಕ್ಷಾವಧಿ ಸೈನ್ಯವನ್ನು ಕೂಡಿಸಿ ನಿಮ್ಮನ್ನೂ , ನಿಮ್ಮ ಬಾದಶಹನನ್ನೂ ಹಣವಾಡುವೆವು. ಈಗ ನಿಮಗೆ ನಿಮ್ಮ ಜೀವವು ಬೇಕಾಗಿದ್ದರೆ ನಿಮ್ಮ ವಿಶ್ವಾಸದ ಒಬ್ಬ ಸೇವಕನನ್ನು ಕಳಿಸಿ ನಿಮ್ಮ ದೇಹದ ದಂಡವೆಂದು ತಿಳಿದು ನಾಲ್ಕು ಲಕ್ಷ ಹೊನ್ನನ್ನು ನಾಲಿಗೆ ಇದೇ ಹೊತ್ತಿಗೆ ಇದೇ ಸ್ಥಳಕ್ಕೆ ತರಿಸಿರಿ, ದ್ರವ್ಯವು ಸಪ್ಪಳಿಲ್ಲದೆ ಬರಬೇಕು. ನಿಮ್ಮವರು ಏನಾದರೂ ಮೋಸ ಮಾಡಿ, ಘಾತ ಮಾಡಿದ್ದು ನಮ್ಮ ಮಹಾರಾಷ್ಟ್ರ ವೀರರಿಗೆ ಗೊತ್ತಾದರೆ ಅವರು ಈ ಸ್ಥಳದಲ್ಲಿ ನಿಲ್ಲಲಾರರು . ಆ ಮೇಲೆ ನಿಮ್ಮ ಗತಿಯನ್ನು ನೀವು ನೋಡಿಕೊಳ್ಳಿರಿ. ನಮ್ಮ ಸಂಭಾಜಿಮಹಾರಾಜರನ್ನು ಬಾದಶಹನು ಕೂರತನದಿಂದ ಕೊಲ್ಲಿಸಿದ್ದರ ಸ್ಮರಣವು ನಿಮಗೆ ಇರುವದಷ್ಟೆ , ಅದಕ್ಕೆ ಹೆಚ್ಚಿನ ಭವಣಿಯನ್ನು ನೀವು ಅನುಭವಿಸಿ ಪ್ರಾಣಬಿಡಬೇಕಾದೀತೆಂಬದನ್ನು ಪೂರಾ ನೆನಪಿನಲ್ಲಿಡಿರಿ !