ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ನೆಯ ಪ್ರಕರಣ-ರಾಯಗಡದ ಮುತ್ತಿಗೆ! ಸಂತಾಜಿಯ ಈ ಮಾತುಗಳನ್ನು ಕೇಳಿ ಇಸ್ಮಾಯಿಲಖಾನನ ಮೊಲೆ ಯತಿ ಬಿಳುಪಿಟ್ಟಿತು. ಇಂಥ ಅಪಮಾನದ ಹಾನಿಯನ್ನು ಮಾಡಿಕೊಳ್ಳಲಿಕ್ಕೆ ಆತನ ಮನ ಸ್ಸು ಒಪ್ಪದಾಯಿತು; ಅದರೆ ಮಾಡುತ್ತಾನೇನು ? ಜೀವವು ಬೆಲ್ಲಕಿಂತ ಸವಿಯ ಇವೆ ? ಮೇಲಾಗಿ ಸುಖಕ್ಕೆ ಮೆಚ್ಚಿ ಸುಖದಿಂದ ಬೆಳೆದಿದ್ದ ಆ ಖಾನನು ತಾನು ಸಂಭಾಜಿಗಿಂತ ಕಠಿಣತರವಾದ ಯಾತನೆಯನ್ನು ಭೇದಿಸಿ ವಿ ಲಿ ವಿಲಿ ಒ ದ್ಯಾ ಡು ತ್ತ ಪ್ರಾಣ ಬಿಡಬೇಕಾಗುವದೆಂಬದನ್ನು ನೆನಿಸಿ, ಗಡಗಡನೆ ನಡುಗಿದನು. ಅ ತ ನು ರಡನೆಯ ಮಾತು ಆಡದೆ, ನಾಲ್ಕು ಲಕ್ಷ ಹೊನ್ನು ತರುವದಕ್ಕಾಗಿ ತನ್ನ ಒಬ್ಬ ನಂ ಜಿಗೆಯ ಸೇವಕನನ್ನು ಕಳಿಸಿದನು. ಮರುದಿನ ಹೊತ್ತಿಗೆ ಸರಿಯಾಗಿ ಆ ದ್ರವ್ಯನಿ ವಿಯು ಮರಾಟರ ಉಡಿಯಲ್ಲಿ ಸಪ್ಪಳವಿಲ್ಲದೆ ಬಿದ್ದು, ಖಾನನು ಪ್ರಾಣ ಸ೦ ಕ ಟ ದಿಂದ ಮುಕ್ಯನಾಗಿಹೋದನು , ತನ್ನ ಈ ದುರ್ದಕೆಯನ್ನು ಬಾ ದ ಸ ಹ ನ ಮುಂದೆ ಹೇಳ ೨ಕ್ಕೆ ಹೋಗುವಾಗ ಅಭಿಮಾನಿಯಾದ ಆ ರಣ-ಶರಖಾನನಿಗೆ ಮರಣಪ್ರಾಯ ದು:ಖವಾಯಿತು; ಆದರೆ ಮಾಡುತ್ತಾನೇನು? ಆತನು ನಿರ್ವಾಹವಿಲ್ಲದೆ ಬಾದಶಹನ ಎಳಗೆ ಹೋಗಿ ನಡೆದ ಸಂಗತಿಯನ್ನು ಹೇಳಿದನು. ಅದನ್ನು ಕೇಳಿ ಬಾದಶಹನು ಹಲ್ಲು ಕಡಿಯುತ್ತ-“ಇನ್ನು ಈ ಕಾ ಫ ರ ರ ಸೊಕ್ಕು ಅಡಗಿಲ್ಲವೇ? ಆ ಪುಂಡ ಶಿವಾಜಿಯ ವಂಶವನ್ನು ನಿರ್ವಂತ ಮಾಡಿದ ಹೊರತು ಮರಾಟರ ಸದ್ದು ಅಡಗುವ ಎಲ್ಲ, ಈಗ ಮೊದಲ ರಾಯಗಡವನ್ನು ಮುತ್ತಿ ಸಂಭಾಜಿಯ ಮಗನನಾ, ಹೆಂಡತಿ ವನ್ನೂ , ಉಳಿದ ರಾಜಪರಿವಾರವನ್ನೂ ಸೆರೆ ಹಿಡಿಯಬೇಕು ; ಅದರಂತೆ ಸಲ್ಲಾಳ ಗಡವನ್ನು ಮುತ್ತಿ ರುಚಾರಾಮನನ್ನೂ ಅವನ ಪರಿವಾರವನ್ನೂ ಸೆರೆಹಿಡಿಯಬೇಕು , ಅಂದರೆ ಮ ಹಾ ರಾಷ್ಟ್ರ ರಾಜ್ಯದ ವಿ ಧ೦ ಸ ವಾ ದ೦ತಾ ಗು ವ ದು! ಎಂದು ನುಡಿದನು . ರಾಯಗಡವನ್ನು ಮುತ್ತುವದಕ್ಕಾಗಿ ಸೈನ್ಯವನ್ನು ಹೊರಡಿಸಿ ಶೂರ ವಾದ ಅಸದಖಾನನನ್ನು ಆ ಸೈನ್ಯದಮುಖ್ಯ ಸೇನಾಪತಿಯನ್ನಾಗಿ ನಿಯಮಿಸಿದನು. ಈ ಸುದ್ದಿಯು ಗುಪ್ತಚಾರರ ಮುಖಾಂತರವಾಗಿ ರಾಯಗಡದ ಸ್ವಾಮಿನಿ ಯಾದ ಏಸೂಬಾಯಿಗೆ ಮುಟ್ಟಿತು, ಆಕೆಯು ಚಿಂತಗಾಳಗಾಗಿ ಮನಸ್ಸಿನಲ್ಲಿ *ಮೊಗಲರ ಸೈನ್ಯವು ನಾಲೂ ಕಡೆಗೆ ಪಸರಿಸಿತ್ತು, ಬಾದಶಹನು ಫಲ್ಯಾಳ ಗಡಕ್ಕೂ ಮುತ್ತಿಗೆ ಹಾಕಬಹುದು. ಈ ಪ್ರಂಗದಲ್ಲಿ ನಾವು ಪರಸ್ಪರರು ಹೇಗೆ ಸಹಾಯಮಾಡಬೇಕು ? ಅಲ್ಲಿಯವರು ಅಲ್ಲಿ ಇಲ್ಲಿಯವರು ಇಲ್ಲಿ ಹೀಗೆ ಆಗಿ, ಭೋಸಲೆ ಮನೆತನವು ಕ್ರೂರನಾದ ಬಾದಶಹನ ಕ್ರೋಧಾವೇಶಕ್ಕೆ ಎಲ್ಲಿ ಗುರಿ ಗುವದೋ ಏನೋ ? ಭ ಕ್ರಾ ಜಿ ಯೂ, ಬಂಕಿಗಾಯಕವಾಡನೂ ಇನ್ನೂ ಬರ ಇಲ್ಲವಲ್ಲ ! ರಾಜಕುವರಳು ಇಲ್ಲಯೇ ಉಳಿದುಕೊಂಡಳು, ಪಲ್ಯಾಳಗಡಕ್ಕೆ, ೧೫