ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ - ೧೧೯ - - - --- - - - - - - - - - - - ಆತ್ಮವು ಬಾಣದ ಕಡೆಗೆ ಹೋಗಿ ಅದರ ಸಂಕೇತವನ್ನರಿತು ಆಕೆಯ ಮನಸ್ಸಿನ -ಆಗ ನಮ್ಮ ರಾಜಕುವರಳು ಶತ್ರಗಳ ಮೇಲೆ ಧುಮುಕಿ ಹೋಗಿ ಏನೋ ಮಹಾಕಾರ್ಯಮಾಡಿದ್ದಾಳೆ . ಜಯ ಅಂಬಾ ಭವಾನೀ ನನ್ನ ಕೂಸಿಗೆ ಶೀಗಿಲ ಯಶಸ್ಸು ಕೊಡು ಕಂಡೆಯಾ” ಎಂದು ಪ್ರಾರ್ಥಿಸಿ, ಕೂಡಲೆ ಶಿವರಾಯನನ್ನು ಮನೆಗೆ ಕಳಿಸಿ, ತಾನು ಅಶ್ವಾರೂಢಳಾಗಿ ರಾಜಕುವರಳ :: ಗೆ ಹೋದಳು. ಆಗ ರಾಜಕುವರಳು ಅಲ್ಲಿ ಇದ್ದಿಲ್ಲ. ಅಲ್ಲಿದ್ದ ಚಾತಾಜಿ ಯು ರಾಜಕುವರಳ ಸರಾ ಕ್ರಮದಿಂದ ಶತೃಗಳು ಹಿಂದಕ್ಕೆ ಸರಿದದ್ದನ್ನು ವರ್ಣಿಸತೊಡದ್ದನು; ಅಷ್ಟರಲ್ಲಿ ಪಠಾಣವೇಷವನ್ನು ಹಾಕಿಕೊಂಡು, ಅದೇ ವೇಷದ ತನ್ನ ಪರಿವಾರವನ್ನು ಕೂಡಿ ಕೊಂಡು ರಜಕುವರಳು ಅಲ್ಲಿಗೆ ಬಂದಳು. ಆಕೆಯ ನಗುತ್ತ ಏಸೂಬಾಯಿಯ ನ್ನು ಕುರಿತು-ಮಾತೃಶ್ರೀ ಶತೃಗಳು ಏ ಬರುವದಕ್ಕಾಗಿ ವಿಶ್ವಪ್ರಯತ್ನವನ್ನುಡಿ ದರು. ಆದರೆ ನಮ್ಮ ಜೋತಾಯಿ ಮಾದಲಾದ ಸ°. ಭ2 ರಣರೂರರ ರ್ಪಣಾ ಕ್ರಮದಿಂದಲ, ನಿನ್ನಂಥ ಅಲೌಕಿಕ ನ ತ ಳ ಪೂರ್ವ ಸಿ ದ ನಾ ದ ಪ ತೀಕಾರೋ ಪಾಯಗಳಿಂದಲೂ, ಶತ್ಮಗಳು ಗಡ ನ್ನು ಬಿಟ್ಟು ಹಿಂದಕ್ಕೆ ಸರಿದು ಹಾಗು ತಾರೆ, ನೆ ನೀಡು - ನನ್ನ ಹೊಡತದ ಪ್ರವೇಶಕ್ಕೆ ಒಮ್ಮೆ ಅವರು ದೂರಹೋಗಹತ್ತಿ ದ್ವಾರೆ, ಇನ್ನು ಮೇಲೆ ಅಸರಖಾನನ ಹೊಸ ' - ತದನತನಕ ಅವರು ನಮಗೆ ಅನ್ನ ಸ ನಗ್ರಿ ಮುಟ್ಟದಂತೆ ಬವಾಗಿ : 3 ಕ್ಕಿಗೆ ಹಾಕಿಕೊಂಡು ಕುಳೆ ತುಕೊಳ್ಳತಕ್ಕವ: ! ಆದರೆ ವ , ಬರಿಂದ ನಾವು ಮಹತ್ವರ್ಯಮಾಡಿ ದಂತಾಗಲಿಲ್ಲ. ಶತೃಗಳು ದುರ್ಗವನ್ನು ಮುತ್ತಿ ಗೆ ೧ ದಿನಗಳಾಗ. ತ್ಯ ಬಂದವು. ಅಷ್ಟರಲ್ಲಿ ನಾವು ಅವರನ್ನು ದುರ್ಗದಿಂದ ದೂರ ಓಡಿಸಿವೆವೆಂಬದು ನಿಜ ವಿದರ, ಇಸ್ಮರಿಂದ ಕಾರ್ಯಮಾಡಿದಂತಾಗಲಿಲ್ಲ . ಮ ೩ ವದ ಕಠಿಣಕಾ ರ್ಯವು ಇನ್ನೂ ಮುಂದೆ ಇರುತ್ತದೆ . ಅಷ್ಟರಲ್ಲಿ ನ ಪ ದುರ್ಗಕ್ಕೆ ಮುತ್ತಿದ ಮಾಗಲ ಸೈನ್ಯವನ್ನು ಭೇದಿಸಿ ಪಲ್ಟಾಳಗಡಕ್ಕೆ ಹೋಗಿ, ಧನಾಜೆ. ಸಂತಿ - ಜಿಮೆ ದಲಾದ ವೀರರನ್ನು ಕರಕೊಂಡು ಬರುತ್ತೇನೆ, ಅಪ್ಪಣೆಕೊಡು. ಅಫರು ಲಖಾನ ನನ್ನು ಸಂಹರಿಸುವದಕ್ಕಾಗಿ ಹೊರಟಿದ್ದ ಆಬಾಸಾಹೇಬರು ಯಾವ ಭಾವನೆ ಯಿಂದ ತಮ್ಮ ತಾಯಿಯಾದ ಜಿಜಾಬಾಯಿಯ ಚರಣದಲ್ಲಿ ಮಕನ್ನಿಟ್ಟಾ , ಅದೇ ಭಾವನೆಯಿಂದ ಈಗ ನಾನು ನಿನ್ನ ಚರಣದಲ್ಲಿ ಮಸ್ತಕವನ್ನಿಡುವೆನು , ಅತ್ತಿಗೆಯ ಆಶೀರ್ವದಿಸು , ನಿನ್ನ ನಾದಿನಿಯನ್ನು ಆಶೀರ್ವದಿಸಿ, ವ ಹಾರಾಷ್ಟ್ರ ಸ್ವಾಮಿನಿಯೇ, ಜಿಜಾಬಾಯಿಯವರು ಮಾಡಿದ ತ ಭಾಶೀರ್ವಾದನ. ನೀನು ಈಗ ನನಗೆ ಮಾಡು