ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨೦ ಸುರಸ ಗ್ರಂಧಮಾಲಾ . ಹೀಗೆ ನುಡಿದು ರಾಜಕುವರಳು ತನ್ನ ಚರಣಗಳಮೇಲೆ ಮಸ್ತಕವಿಡಲು ಏಸಬಾಯಿಯು ಸದ್ಯದಿತಕಂಠದಿಂದ-ವತ್, ಆಬಾಸಾಹೇಬರ ಪುತ್ರಿಯಾದ ನಿನ್ನ ನ್ನು ಆಶೀರ್ವದಿಸುವ ಯೋಗ್ಯತೆಯು ನನಗಿಲ್ಲ. ನಿನ್ನಂಥ ಪ್ರತಾಪಶಾಲಿನಿಯನ್ನು ಆಶೀರ್ವದಿಸಲಿಕ್ಕೆ ಮಹಾರಾಷ್ಟ್ರ ದೇಶವು ಸಮರ್ಥವಾದದ್ದು ! ಆದರೆ, ಆ ದೇಶದ ಸ್ವಾಮಿನಿಯೆಂದು ನೀನು ಇದೇ ಈಗ ನನ್ನನ್ನು ಕರೆದಿರುವದರಿಂದ, ಆ ದೇಶದ ಪ್ರತಿ ನಿಧಿಯಾಗಿ ನಾನು ಈಗ ನಿನ್ನನ್ನು ಆಶೀರ್ವದಿಸುತ್ತೇನೆ , ಹೋಗು ವಕ್ಷೇ , ಹಾಗು, ಯಶಸ್ವಿಯಾಗು , ಮಂಗಲದೇವತೆಗಳಿರಾ ನೀವು ನನ್ನ ವತ್ಸೆಯ ಬೆನ್ನು ಕಾಯಿರಿ. ಎಂದು ನುಡಿದು, ರಾಜಕುವರಳನ್ನು ಕುರಿತು-ತಂಗಿ ನಿನ್ನ ಪೌರುಷ್ಯವು ಶ್ಲಾಘನೀ ಮ ಸರಿ, ಆದರೆ, ” ಎಂದು ನುಡಿಯುತ್ತಿರಲು , ರಾಜಕು-ರು-ಅಕ್ಕಿಯೇ, ಇಂದಗಿ-ಗತಿ ಈಗ ಒಳಗಿರಲಿ ನಿನಗೆ ಚಿಂತೆಯೇಕೆ ? ನಾನು ರಂಗಜೇಬನ ವಾ"- ಈ- ಶಾಪವನ್ನು ಪ್ರವೇಶಿಸಿ ಆತನ ಕೈಯಾಳಗಿನ ಶಸ್ತ್ರವನ್ನು ತಂದು ""ನಗೆ ಮು, ನೀನೇಕೆ ಚಿಂತೆವಾಡವೆ? ಎಂದು ನುಡಿದಳು, ಆರನ್ನು ಕೇಳಿ “ಸಬಾಯಿಯ ಹೃದಯವು ಅಭಿಮನದಿಂದ ಕಂಪಿಸಿ ಆಕೆಯ ಕಣ' ಗಳು) ನೀರು ತ೦ಲ, ಆಕೆಯ ರಾಜಕುವರಳ ಮೈ ಎಲೆ ಕೈಯಾಡಿಸಿ-ತೆ, ಅದರ ಲ್ಲಿ ಸಂಶಯವೆನ? ತಂದೀಯಮ್ಮಾ, ನೀನು ಬಾದಶಹನ ಕೈಯೊಳಗಿನ ಶವ “ಾದರೂ ತಂದೀ, ಇಂದ್ರನ ಐರಾವತವನ್ನಾದರೂ ಭೂಮಿಗೆ ಇಳಿಸಿ, ನೀನು ದಸಿಂಹನ ಮುರಿಯಲ್ಲವೆ ? ಹೋಗು, ನಿನಗೆ ಬೇಡೆನ್ನುವ ಯೋಗ್ಯತೆಯು ನೆನಗಿಲ್ಲ, ನಡೆ- ಶಿವಪ್ರಭುವಿನ ಸಿಂಹಾಸನದ ಮುಂದೆ ಪುಣ್ಯಾಹವಾಚನೆಯನ್ನು ಮಾಡೋಣ ತದೆ; ಗಡ್ಡೆ, ಬ್ರಾಹ್ಮಣರ ಆಶೀರ್ವಾದವನ್ನು ಸ್ವೀಕರಿಸೋಣ ನಡೆ, ಎಲೆ ಆ “ಹಾರದಲ್ಲಿ ಸಂಹರಿಸುವ ಸಾರಸಪಕ್ಷಿಗಳೇ, ಹಂಸಗಳೇ, ಭಾರದ ಜಗಳಿ ನಮ್ಮ ನಕ್ಷೆಯು ದಂಡಯಾತ್ರೆಗೆ ಹೊರಟಿಕೂದಲೆ ನೀವು ಮಂಗಳ ಗಾಯನಮಾಡಿರಿ, ಕಸ್ತೂ Jಯ ಮೃಗಗಳೇ ನೀವು ದಿಕ್ಕು ದಿಕ್ಕಿಗೆ ಸುಗಂಧವನ್ನು ಬೀರಿರಿ, ಗಂಗಾಸಾಗರದ ಲ್ಲಿರುವ ಕಮಲಗಳೇ ನೀವು ಪ್ರಫುಲ್ಲಿತವಾಗಿ ಅರಳಿರಿ! ಹೋಗಿರೋ, ಯಾರಾ ದರೂ ಪೂಜ್ಯ ಗಾ ಗಾಭಟ್ಟರ ಬಳಿಗೆ ಹೋಗಿ ನಮ್ಮ ವತ್ ರಾಜಕುವರಳು ಯು ದ್ದಕ್ಕೆ ಹೊರಡುವಾಗ ವೇದಘೋಷ ಮಾಡಿಸುವಂತೆ ಆ ಪೂಜ್ಯರನ್ನು ಪ್ರಾರ್ಥಿಸಿರಿ ಹೋಗಿರಿ, ವತ್ಸ , ರಾಜಕುವರ, ಹೋಗಿಬಾರವೂ ಹೋಗಿಬಾ ! ಯಶಸ್ವಿ ಯೋಗಿ ನಮ್ಮ ಬಳಿಗೆ ಬಾ, ಶಿವಪ್ರಭುವಿನ ಪುಣ್ಯಪ್ರತಾಪದ ಕಾಂತಿಯನ್ನು ಪಸ .ಬಸಿಬಾ ಹೋಗು ! ! =